Dictionaries | References

ಬಿಕ್ಕಳಿಕೆ

   
Script: Kannada

ಬಿಕ್ಕಳಿಕೆ

ಕನ್ನಡ (Kannada) WN | Kannada  Kannada |   | 
 noun  ಶರೀರದ ಒಂದು ಕ್ರಿಯೆಯಲ್ಲಿ ಹೊಟ್ಟೆ ಅಥವಾ ಎದೆಯಿಂದ ಗಾಳಿಯು ನಿಂತು-ನಿಂತು ಗಂಟಲಿನ ಮೂಲಕ ಹೋಗಲು ಪ್ರಯತ್ನಿಸುವುದು   Ex. ಮಗುವಿಗೆ ತುಂಬಾ ಬಿಕ್ಕಳಿಕೆ ಬರುತ್ತಿತ್ತು
ONTOLOGY:
शारीरिक अवस्था (Physiological State)अवस्था (State)संज्ञा (Noun)
 noun  ನಿರಂತರವಾಗಿ ಅಳುವ ಅಥವಾ ಯಾವುದಾದರು ಬೇರೆ ಕಾರಣದಿಂದ ಉಸಿರಾಟದಲ್ಲಾಗುವ ಅಡ್ಡಿ   Ex. ನಿರಂತರವಾಗಿ ಅಳುವ ಕಾರಣದಿಂದ ಬಿಕ್ಕಳಿಕೆ ನಿಲ್ಲುತ್ತದೆ.
ONTOLOGY:
अवस्था (State)संज्ञा (Noun)
 noun  ಭಯದ ಕಾರಣದಿಂದಾಗಿ ಮಾತಿನಲ್ಲಾಗುವ ವ್ಯತ್ಯಾಸ   Ex. ರಾಮನು ಬಿಕ್ಕಳಿಸುತ್ತಿದ್ದಾನೆ.
ONTOLOGY:
अवस्था (State)संज्ञा (Noun)

Comments | अभिप्राय

Comments written here will be public after appropriate moderation.
Like us on Facebook to send us a private message.
TOP