Dictionaries | References ಮ ಮಹಾತ್ಮ Script: Kannada Meaning Related Words ಮಹಾತ್ಮ ಕನ್ನಡ (Kannada) WN | Kannada Kannada Rate this meaning Thank you! 👍 noun ಬಹಳ ಶ್ರೇಷ್ಠವಾದ ವಿಚಾರಗಳನ್ನು ಹೊಂದಿರುವ ವ್ಯಕ್ತಿ Ex. ಗಾಂಧೀಜಿಯವರು ಒಬ್ಬ ಮಹಾತ್ಮರಾಗಿದ್ದರು ONTOLOGY:व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun)Wordnet:asmমহাত্মা bdगेदेमा मानसि kasنیک نفر , مہاتھما kokम्हात्मो malമഹാതമാവ് mniꯑꯊꯣꯏꯕ oriମହାତ୍ମା panਮਹਾਤਾਮਾ sanमहापुरुषः tamமாத்மா telమహాపురుషుడు urdخدارسیدہ , , صوفی , برگزیدہ , بزرگ , پیر , مہاتما noun ಉನ್ನತ ಸ್ತರದ ಆಶಯ ಮತ್ತು ಒಳಿತನ್ನು ಗಮನಿಸುವ ಮತ್ತು ಆ ಬಗೆಯ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಂತಹ ವ್ಯಕ್ತಿ Ex. ಮಹಾತ್ಮರ ವಿಚಾರಧಾರೆಗಳು ಯಾವಾಗಲೂ ಬಲುದೂರದವರೆಗೆ ಒಳಿತನ್ನು ತರುತ್ತವೆ. ONTOLOGY:व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun) SYNONYM:ಧೀಮಂತ ಮಹಾವ್ಯಕ್ತಿ ಮಹಾಶಯ ಮಹಾನುಭಾವWordnet:asmমহানুভৱ benমহাশয় gujમહાશય hinमहाशय kasشریٖف نَفر , نیک نَفر kokसदगृहस्थ malമഹാന് marमहात्मा mniꯑꯐꯕ꯭ꯋꯥꯈꯜꯂꯣꯟ꯭ꯆꯦꯟꯕ oriମହାନୁଭବ panਮਹਾਂਸ਼ਅ sanमहाशयः tamஐயா telమహాశయులు urdاولوالعزم , عظیم شخصیت , عظیم القدر , بلند شخصیت والا See : ಸಂನ್ಯಾಸಿ Comments | अभिप्राय Comments written here will be public after appropriate moderation. Like us on Facebook to send us a private message. TOP