Dictionaries | References

ಮೌಲ್ಯ

   
Script: Kannada

ಮೌಲ್ಯ

ಕನ್ನಡ (Kannada) WN | Kannada  Kannada |   | 
 noun  ಮೌಲ್ಯ ಇರುವ ಅವಸ್ಥೆ ಅಥವಾ ಭಾವ   Ex. ಮೌಲ್ಯಗಳಿಲ್ಲದ ಕಾರಣ ಈ ಲೇಖನವು ಅಸ್ವೀಕೃತವಾಯಿತು
ONTOLOGY:
मानसिक अवस्था (Mental State)अवस्था (State)संज्ञा (Noun)
Wordnet:
asmমৌলিকতা
bdगुबैथि
benমৌলিকতা
gujમૌલીકતા
hinमौलिकता
kasتَخلیٖقی قُوَت
kokअस्सलपण
malമൌലികത
marमौलिकता
mniꯑꯍꯥꯟꯕ꯭ꯈꯨꯠꯏ
nepमौलिकता
oriମୌଳିକତା
panਮੌਲਿਕਤਾ
sanकल्पकत्वम्
tamஅடிப்படை
telవిలువ
urdاصلیت , جدت , جدت پسندی , ایجادیت , نیاپن , تخلیقیت
 noun  ಯಾವುದೇ ವಸ್ತುಗಳ ಗುಣ, ಉಪಯೋಗ ಅಥವಾ ಮಹತ್ವವನ್ನು ಅಂದಾಜು ಮಾಡುವ ಕ್ರಿಯೆ   Ex. ವಜ್ರದ ಮೌಲ್ಯವನ್ನು ಒಬ್ಬ ಆಭರಣ ವ್ಯಾಪಾರಿ/ ರತ್ನ ಪರೀಕ್ಷಕ ಮಾತ್ರ ಮಾಡಬಲ್ಲನು
HYPONYMY:
ಮರು ಮೌಲ್ಯಮಾಪನ
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ದರ ಬೆಲೆ
Wordnet:
asmমূল্যাংকন
bdबेसेनथि
benমূল্যাঙ্কন
hinमूल्यांकन
kasمۄلہٕ ٲنٛکوَن
kokमोलावणी
malമൂല്യനിര്‍ണ്ണയം
marमूल्यांकन
mniꯑꯐ ꯐꯠꯇ꯭ꯂꯦꯞꯄ
nepमूल्याङ्कन
sanमूल्याङ्कनम्
tamமதிப்பு
telమూల్యాంకనము
urdجانچ , جائزہ , قدر شناسی
 noun  ಯಾವುದೇ ವಸ್ತುವಿನ ಗುಣ, ಯೋಗ್ಯತೆ ಅಥವಾ ಉಪಯೋಗಕ್ಕೆ ಅನುಗುಣವಾಗಿ ಅದರ ಮೌಲ್ಯವನ್ನು ತಿಳಿದಿರುವುದು   Ex. ವಜ್ರದ ಮೌಲ್ಯ ಒಬ್ಬ ಆಭರಣ ವ್ಯಾಪಾರಿಗೆ ಗೊತ್ತಿರುವುದು.
ONTOLOGY:
गुणधर्म (property)अमूर्त (Abstract)निर्जीव (Inanimate)संज्ञा (Noun)
SYNONYM:
ಬೆಲೆ ಕಿಮ್ಮತ್ತು
Wordnet:
hinमूल्य
kasمۄل , قۭمَت
kokमोलावणी
malവിലനിര്ണ്ണയം
nepमूल्य
oriମୂଲ୍ୟ
urdدام , مول , قیمت
   See : ಮಹತ್ವ, ಉಪಯೋಗ, ಮಾನ್ಯತೆ, ಬೆಲೆ

Comments | अभिप्राय

Comments written here will be public after appropriate moderation.
Like us on Facebook to send us a private message.
TOP