noun ಹನ್ನೆರಡು ತಿಂಗಳುಗಳ ಅವಧಿ ಅಥವಾ ಸಮೂಹ ಕಾಲಗಳ ಗಣನೆಯನ್ನು ಒಂದು ವರ್ಷ ಎನ್ನಲಾಗುತ್ತದೆ
Ex.
ಅವನ ಮಗನಿಗೆ ಈಗ ಒಂದು ವರ್ಷ. HYPONYMY:
ಅಧಿಕ ವರ್ಷ ಆರ್ಥಿಕ ವರ್ಷ ಇಪ್ಪತ್ನಾಲ್ಕು 24 ಇಪ್ಪತ್ಮೂರು ಮುವತ್ತೈದು ನಲವತ್ತು ಎಪ್ಪತ್ತೈದು ಅರವತ್ತೈದು ತ್ತೊಂಬತ್ತು ವರ್ಷ ಇಪ್ಪತ್ತೆರಡು ವರ್ಷ ಎಪ್ಪತ್ತು ವರ್ಷ ಅರವತ್ತು ವರ್ಷ ಐವತ್ತು ವರ್ಷ ಮುವತ್ತು ವರ್ಷ ಇಪ್ಪತ್ತು ವರ್ಷ ನೂರು ವರ್ಷ ನಲವತ್ತು ವರ್ಷ ಹೊಸ ವರ್ಷ
MERO MEMBER COLLECTION:
ತಿಂಗಳು ಋತು
ONTOLOGY:
अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
asmবছৰ
gujવર્ષ
hinवर्ष
kokवर्स
malഒരു വര്ഷം
marवर्ष
mniꯆꯍꯤ
nepवर्ष
oriବର୍ଷ
panਸਾਲ
sanवत्सरः
urdسال , برس
noun ಸಂಖ್ಯೆಗಳ ವಿಷಯದಲ್ಲಿ ನಡೆಯುತ್ತಿರುವ ವರ್ಷದ ಗಣನೆಯಲ್ಲಿ ಯಾವುದಾದರೊಂದು ವರ್ಷ
Ex.
ಅವನು ಎರಡು ಸಾವಿರದ ನಾಲ್ಕನೆ ವರ್ಷದಲ್ಲಿ ಹುಟ್ಟಿದನು. ONTOLOGY:
अवधि (Period) ➜ समय (Time) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
asmচন
bdमायथाइ
gujસંવત
hinसंवत्
kokसंवत
malവര്ഷം
marसन
mniꯏꯪꯁꯣꯛ
oriମସିହା
panਸੰਨ
sanसंवत्सर
telసంవత్సరము
urdسنہ , سموت
noun ಭೂಮಿ ಸೂರ್ಯನ ಸುತ್ತಲೂ ಒಮ್ಮೆ ಸುತ್ತಿಬರಲು ತೆಗೆದುಕೊಳ್ಳುವ 365 ದಿನ, 5 ಗಂಟೆ, 48 ನಿಮಿಷ, 46 ಸೆಕೇಂಡುಗಳ ಅವಧಿ
Ex.
ಕರ್ನಾಟಕದಲ್ಲಿ ಶೈಕ್ಷಣಿಕ ವರ್ಷ ಜೂನ್ ಒಂದರಿಂದ ಆರಂಭವಾಗುತ್ತದೆ. HYPONYMY:
ಸೌರವರ್ಷ ಚಂದ್ರವರ್ಷ
ONTOLOGY:
अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
asmবর্ষ
bdबोसोर
benবর্ষ
kasؤری
sanसंवत्सरः
telసంవత్సరం
urdسال , برس , سنہ
See : ಮಳೆ, ಮಳೆಗಾಲ, ಮಳೆ, ಯುಗ, ಮಳೆ, ತುಂಬಾ ಸಮಯ