ಒಂದು ಪ್ರಕಾರದ ಆಸನದಲ್ಲಿ ಮೃತ ವ್ಯಕ್ತಿಯ ತರಹ ಹೃದಯ, ಶರೀರದ ಎಲ್ಲಾ ಅಂಗಗಳು ಪೂರ್ಣವಾಗಿ ಸಡಿಲ ಅಥವಾ ಶೀಥಿಲ ಸ್ಥಿತಿಯಲ್ಲಿರುತ್ತದೆ
Ex. ಶವಾಸನದಲ್ಲಿ ವ್ಯಕ್ತಿಯು ಮಲಗಿರುವ ಅಥವಾ ಎಚ್ಚರವಾಗಿರುವ ನಡುವಿನ ಸ್ಥಿತಿಯಲ್ಲಿರುತ್ತಾನೆ.
ONTOLOGY:
शारीरिक अवस्था (Physiological State) ➜ अवस्था (State) ➜ संज्ञा (Noun)
SYNONYM:
ಯೋಗ ನಿದ್ರೆ ಯೋಗ-ನಿದ್ರೆ ಯೋಗನಿದ್ರೆ ಯೋಗ ನಿದ್ದೆ ಯೋಗ-ನಿದ್ದೆ ಯೋಗನಿದ್ದೆ ಆಧ್ಯಾತ್ಮಿಕ ನಿದ್ರೆ ಆಧ್ಯಾತ್ಮಿಕ-ನಿದ್ರೆ ಆಧ್ಯಾತ್ಮಿಕನಿದ್ರೆ ಆಧ್ಯಾತ್ಮಿಕ ನಿದ್ದೆ ಆಧ್ಯಾತ್ಮಿಕ-ನಿದ್ದೆ ಆಧ್ಯಾತ್ಮಿಕನಿದ್ದೆ
Wordnet:
hinशवासन
kokशवासन
marशवासन