ಎಲ್ಲಾ ಭುಜಗಳು ಸಮವಾಗಿರುವಂತಹ
Ex. ವಿದ್ಯಾರ್ಥಿಯು ಒಂದು ಸಮಭುಜ ತ್ರಿಭುಜವನ್ನು ಮಾಡುತ್ತಿದ್ದಾನೆ.
ONTOLOGY:
गुणसूचक (Qualitative) ➜ विवरणात्मक (Descriptive) ➜ विशेषण (Adjective)
SYNONYM:
ಸಮಭುಜವುಳ್ಳ ಸಮಭುಜವುಳ್ಳಂತ ಸಮಭುಜವುಳ್ಳಂತಹ ಸಮಬಾಹು ಸಮಬಾಹುವಿನ ಸಮಬಾಹುವಿನಂತ ಸಮಬಾಹುವಿನಂತಹ
Wordnet:
benসমবাহু
gujસમબાજુ
hinसमबाहु
kasسٲری ضِلہٕ بَرابر
kokसमबाजू
malസമഭുജമുള്ള
marसमभुज
oriସମବାହୁ
panਸਮਬਾਹੂ
sanसमभुज
tamசம அளவுள்ள
telసమానమైన భుజాలు గల
urdمساوی الاضلاع