ಕೆಲವೇ ಶಬ್ದದಲ್ಲಿ ಹೇಳುವ ಈ ಪದ ಅಥವಾ ಮಾತಿನಲ್ಲಿ ತುಂಬಾ ಗೂರ್ಢಾಥ ಅಡಗಿದೆ
Ex. ಗುರುಗಳಿಂದ ನನಗೆ ಜೀವನ ನಡೆಸುವ ಸೂತ್ರ ದೊರೆಯಿತು.
ONTOLOGY:
संज्ञापन (Communication) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
mniꯐꯣꯔꯃꯨꯂꯥ
urdسلیقہ , ڈھنگ , طریقہ
ಒಂದು ಸಾಂಕೇತಿಕ ಪದ ಅಥವಾ ಶಬ್ದದಲ್ಲಿ ಯಾವುದೇ ವಸ್ತುವನ್ನು ಮಾಡಲು ಅಥವಾ ಕೆಲಸ ಮಾಡುವುದಕ್ಕೆ ಮೂಲ ಸಿದ್ಧಾಂತ ಪ್ರಕ್ರಿಯೆ ಮುಂತಾದವುಗಳನ್ನು ಸಂಕ್ಷಿಪ್ತವಾದ ವಿಧಾನವನ್ನು ನೀಡಿರುವುದು
Ex. ಶಕ್ತಿಗಾಗಿ ನೀಡಿರುವ ಐನ್ ಸ್ಟೈನ್ ನ ಸೂತ್ರವನ್ನು ತಿಳಿಸಿ.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
ಯಾವುದಾದರು ಕಾರ್ಯ ಅಥವಾ ಯೋಜನೆಗೆ ಸಂಬಂಧಿಸಿದ ಯಾವುದಾದರು ವಿಷಯಗಳ ಸಿದ್ಧಿಗಾಗಿ ಮಾಡಿರುವಂತಹ ಯೋಜನೆ
Ex. ಈ ಯೋಜನೆಯ ನಾಲ್ಕು ಸೂತ್ರಗಳಲ್ಲಿ ಎರಡು ತುಂಬಾ ಉಪಯೋಗಿಯಾದದ್ದು ಮತ್ತು ಅವಶ್ಯಕವಾದದ್ದು.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
ಸೂತ್ರದ ಗೊಂಬೆಯನ್ನು ಆಡಿಸುವ ದಾರ
Ex. ಸೂತ್ರದಿಂದ ಗೊಂಬೆಗಳನ್ನು ಆಡಿಸುವುದು ತುಂಬಾ ಕೌಶಲ್ಯದ ಕೆಲಸ.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)