ಭೇಟೆಯಾಡುವ ಒಂದು ದೊಡ್ಡ ಪಕ್ಷಿ ಅದು ಪ್ರಾಯಶಃ ಸತ್ತಿರುವಂತಹ ಪಶು-ಪಕ್ಷಿಗಳ ಮಾಂಸವನ್ನು ಭಕ್ಷಿಸುತ್ತದೆ/ತಿನ್ನುತ್ತದೆ
Ex. ಹದ್ದು ಸೂಕ್ಷ್ಮ ದೃಷ್ಟಿಯ ಕಣ್ಣುಗಳನ್ನು ಹೊಂದಿರುತ್ತದೆ./ಶಾಸ್ತ್ರದ ಅನುಸಾರವಾಗಿ ಹದ್ದು ಯಾವ ಭವನ/ಮನೆಯ ಮೇಲೆ ಕುಳಿತುಕೊಳ್ಳುತ್ತದೆಯೋ ಆ ಭವನ/ಮನೆಯಲ್ಲಿ ವಾಸಮಾಡಬಾರದು.
ONTOLOGY:
पक्षी (Birds) ➜ जन्तु (Fauna) ➜ सजीव (Animate) ➜ संज्ञा (Noun)
SYNONYM:
ರಣಹದ್ದು ಗೃಧ್ರ ಗರುಡ
Wordnet:
asmশগুণ
bdसिगुन
benশকুন
gujગિધ
hinगिद्ध
kasگرٛد
kokगिधाड
malകഴുകന്
marलांब चोचीचे गिधाड
mniꯂꯪꯖꯥ
nepगिद्ध
oriଶାଗୁଣା
panਗਿੱਧ
sanगृध्रः
tamகழுகு
telగ్రద్ద
urdگدھ , کرگس
ರಣ ಹದ್ದು ಜಾತಿಯ ಒಂದು ದೊಡ್ಡ ಹಕ್ಕಿಯು ಆಕಾರದಲ್ಲಿ ರಣ ಹದ್ದುಗಿಂತ ಚಿಕ್ಕದಾಗಿರುವುದು
Ex. ಹದ್ದು ಒಂದು ಬೇಟೆಯಾಡುವ ಹಕ್ಕಿ.
ONTOLOGY:
पक्षी (Birds) ➜ जन्तु (Fauna) ➜ सजीव (Animate) ➜ संज्ञा (Noun)
SYNONYM:
ಗಿಡುಗ ಗರುಡ ರಣ ಹದ್ದು ಗೃಧ್ರ
Wordnet:
asmচিলনী
benচিল
gujબાજ
hinचील
malകഴുകന്
marघार
mniꯎꯃꯥꯏꯕꯤ
oriଚିଲ
panਇੱਲ੍ਹ
sanचिल्लः
tamபருந்து
telగ్రద్ద
urdچیل , زغن