verb ಯಾವುದಾದರು ವಸ್ತುವನ್ನು ಕೈಯಲ್ಲಿ ಹಿಡಿದುಕೊಳ್ಳುವ ಕ್ರಿಯೆ
Ex.
ರಸ್ತೆಯನ್ನು ದಾಟುವಾಗ ಅಜ್ಜನು ಮಕ್ಕಳ ಕೈಯನ್ನು ಹಿಡಿದುಕೊಂಡರು. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
gujપકડવું
kasتَھپھ کَرٕنۍ
malപിടിക്കുക
nepसमाउनु
panਫੜਨਾ
telపట్టుకొను
urdپکڑنا , تھامنا , دھرنا
verb ಏನನ್ನಾದರು ಕಳ್ಳತನ ಮಾಡುತ್ತಿವಾಗ ಅವರನ್ನು ಹಿಡಿಯುವ ಕ್ರಿಯೆ
Ex.
ಮೇಲ್ವಿಚಾರಕನು ಕಳ್ಳತನ ಮಾಡುವವರನ್ನು ವಶಕ್ಕೆ ತೆಗೆದುಕೊಂಡನು./ಅವನು ತನ್ನ ಕಳ್ಳತನವನ್ನು ಹಿಡಿದನು. ONTOLOGY:
संपर्कसूचक (Contact) ➜ कर्मसूचक क्रिया (Verb of Action) ➜ क्रिया (Verb)
SYNONYM:
ಹಿಡಿದು ಕೊಳ್ಳು ವಶಕ್ಕೆ ತೆಗೆದುಕೊಳ್ಳು ಕೈದು ಮಾಡು
Wordnet:
kasرَٹُن
nepसमाउनु
sanप्रति बन्ध्
urdپکڑنا , ٹوکنا
verb ಏನನ್ನಾದರು ಕದಿಯುತ್ತಿರುವ ವೇಳೆಯಲ್ಲಿ ಅವರು ಹಿಡಿದು ಕೊಳ್ಳುವ ಕ್ರಿಯೆ
Ex.
ಎರಡು ವರ್ಷಗಳಿಂದ ಕಳ್ಳತನ ಮಾಡುತ್ತಿದ್ದ ತನ್ನ ಅಣ್ಣನ್ನು ಹಿಡಿದು ಹಾಕಿದಳು. ONTOLOGY:
संपर्कसूचक (Contact) ➜ कर्मसूचक क्रिया (Verb of Action) ➜ क्रिया (Verb)
SYNONYM:
ಹಿಡಿದು ಕೊಳ್ಳು ವಶಕ್ಕೆ ತೆಗೆದುಕೊಳ್ಳು ಕೈದು ಮಾಡು ಸೆರೆ ಹಿಡಿ
Wordnet:
gujપકડવું
kokमेळोवन घेवप
malഒപ്പമെത്തുക
marबरोबरीने येणे
mniꯃꯥꯟꯅꯅ꯭ꯌꯧꯁꯤꯜꯂꯛꯄ
oriଧରିନେଲା
sanअनुहा
telపట్టుకొను
urdپکڑنا
verb ಗಟ್ಟಿಯಾಗಿ ಹಿಡಿಯುವುದು
Ex.
ಚಂದ್ರಗ್ರಹಣದ ದಿನ ರಾಹು ಮತ್ತು ಕೇತು ಚಂದ್ರನನ್ನು ಗ್ರಹಣ ಹಿಡಿಯುತ್ತಾರೆ. ONTOLOGY:
संपर्कसूचक (Contact) ➜ कर्मसूचक क्रिया (Verb of Action) ➜ क्रिया (Verb)
Wordnet:
asmগ্রাস কৰা
benগ্রাস করা
gujગ્રસવું
hinग्रसना
kasگیرٕ کَرُن
kokबादिकार करप
marग्रासणे
nepग्रसनु
oriଗ୍ରାସକରିବା
panਫੜਨਾ
tamபாதிப்படை
telమ్రింగు
urdگرفت میں لینا , جکڑنا ,
verb ಯಾವುದೋ ವಸ್ತುವಿನಿಂದ ಯಾವುದಾದರು ಅಂಶವನ್ನು ಬೇರೆ ಮಾಡುವುದು
Ex.
ಲೆಕ್ಕಿಗನು ನನ್ನ ಸಂಬಳದಲ್ಲಿ ಇಪ್ಪತ್ತು ಪ್ರತಿಶತ ಗಳಿಕೆಯನ್ನು ಹಿಡಿದುಕೊಂಡಿದ್ದಾನೆ. ONTOLOGY:
कार्यसूचक (Act) ➜ कर्मसूचक क्रिया (Verb of Action) ➜ क्रिया (Verb)
SYNONYM:
ಕಡಿಮೆ ಮಾಡು ಕತ್ತರಿಸು
Wordnet:
gujકાપવું
kokकापप
malവെട്ടിമാറ്റുക
mniꯀꯛꯍꯧꯕ
sanऊनय
urdکاٹنا , منسوخ کرنا , تخفیف کرنا
verb ಎಲ್ಲಿಗಾದರೂ ಹೋಗುವುದಕ್ಕಾಗಿ ಯಾವುದಾದರು ವಾಹನ ಅಥವಾ ರಸ್ತೆಯನ್ನು ಉಪಯೋಗಿಸುವ ಪ್ರಕ್ರಿಯೆ
Ex.
ಮುಂಬೈಗೆ ಹೋಗುವುದಕ್ಕಾಗಿ ನಾನು ಹತ್ತು ಗಂಟೆಯ ಟ್ರೈನ್ ಹಿಡಿದೆನು./ನಾವು ಅಲ್ಲಿಗೆ ಹೋಗುವುದಕ್ಕಾಗಿ ಒಂದು ಆಟೋರಿಕ್ಷಾವನ್ನು ಹಿಡಿದೆವು. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
gujપકડવું
kasرَٹُن
malവിളിക്കുക/പിടിക്കുക
marधरणे
urdپکڑنا , لینا
verb ಬಲು ಬೇಗ, ವೇಗವಾಗಿ ಅಥವಾ ತಿರುಗುತ್ತಾ ಬರುತ್ತಿರುವ ವಸ್ತುವನ್ನು ಮುಂದೆ ಬಂದು ಹಿಡಿಯುವುದು
Ex.
ಮೈದಾನದಿಂದ ಹೊರಗೆ ಹೋಗುತ್ತಿದ್ದ ಚಂಡನ್ನು ಆಟಗಾರನ್ನು ಹಿಡಿದ ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
bdहरखाबै हम
gujઝડપવું
kasرَٹُن
malകുതിച്ചു ചാടി പിടിക്കുക
panਝੱਪਟਣਾ
urdلپکنا , لپک لینا
verb ಕಳೆದು ಹೋದ ಅಥವಾ ಅಸಾಧ್ಯವಾದ ವಸ್ತು ಪ್ರಯಾಸದಿಂದ ಹಿಡಿಯುವ ಪ್ರಕ್ರಿಯೆ
Ex.
ಪೊಲೀಸರು ಇವರನ್ನು ರಸ್ತೆಯ ಮಧ್ಯದಲ್ಲಿ ಹಿಡಿದರು. ONTOLOGY:
संपर्कसूचक (Contact) ➜ कर्मसूचक क्रिया (Verb of Action) ➜ क्रिया (Verb)
See : ಹಿಡಿಕೆ, ಕಸಪೊರಕೆ, ತುತ್ತು, ಮುಷ್ಟಿ, ಬರು, ತುಂಡಾಗು, ಹಿಡಿದು ಹಾಕು