ನೀರು, ಸಾಬೂನು ಮೊದಲಾದವುಗಳಿಂದ ಸ್ವಚ್ಛ ಮಾಡಲಾಗುವ ಅಥವಾ ಹೊಗೆಯಾಗುವ
Ex. ಇಂದಿನ ಕಾಲದಲ್ಲಿ ಮಿಷೀನುಗಳಿಂದ ಬಟ್ಟೆಯನ್ನು ಹೊಗೆಯುತ್ತಾರೆ.
ONTOLOGY:
कर्मसूचक क्रिया (Verb of Action) ➜ क्रिया (Verb)
Wordnet:
benধোয়া
gujધોવાવું
hinधुलना
kasچھَلنہٕ یُن
malതുണികഴുകുക
marधुतले जाणे
nepधुइनु
oriସଫା କରାଯିବା
panਧੁਲਣਾ
telఉతకబడు
urdدھلنا
ಯಾವುದೇ ವಸ್ತು ಸುಟ್ಟುಹೋದ ನಂತರ ಉಳಿಯು ಬೂದಿ
Ex. ಹಸಿ ಸೌದೆ ಉರಿಸುವುದರಿಂದ ಹೆಚ್ಚು ಹೊಗೆ ಬರುವುದು.
HYPONYMY:
ಧೂಪ ಮುಂತಾದವುಗಳ ಹೊಗೆ ಹೊಗೆ ಸೇವನೆ
ONTOLOGY:
वस्तु (Object) ➜ निर्जीव (Inanimate) ➜ संज्ञा (Noun)
Wordnet:
asmধোঁৱা
bdउखुन्दै
benধোঁয়া
gujધુમાડો
hinधुआँ
kasدٕہ
kokधुंवर
malപുക
mniꯃꯩꯈꯨ
nepधुँवा
oriଧୂଆଁ
panਧੂੰਆਂ
sanधूमः
tamபுகை
urdدھنواں , دود
ಅಡುಗೆ ಮಾಡಲು ಮಣ್ಣಿನಿಂದ ಮಾಡಿರುವ ಓಲೆಯು ಸರಿಸುಮಾರು ನಾಲ್ಕು ಅಂಗುಲ ಎತ್ತರವಿದ್ದು, ಅರ್ಧ ಗೋಲಾಕಾರವಿದ್ದು ಮತ್ತು ಕಡಿಮೆಯೆಂದರೆ ಸುಮಾರು ಅರ್ಧ ಅಡಿ ಅಗುಲವಿದ್ದು ಅಲ್ಲಿ ಸೌದೆಯನ್ನು ಉರಿಸಿ ಅದರ ಮೇಲೆ ಪಾತ್ರೆಯನ್ನು ಇಡುತ್ತಾರೆ
Ex. ಹಸಿ ಸೌದೆ ಹಾಕಿದ ಕಾರಣ ಹೊಗೆ ಬರುತ್ತಿತ್ತು.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)