Dictionaries | References

ಹೊಟ್ಟೆಬಾಕ

   
Script: Kannada

ಹೊಟ್ಟೆಬಾಕ     

ಕನ್ನಡ (Kannada) WN | Kannada  Kannada
adjective  ಅತಿಯಾಗಿ ತಿನ್ನುವವ/ಹೊಟ್ಟೆಬಾಕ   Ex. ಹೊಟ್ಟೆಬಾಕ ರಾಮು ಒಂದು ಬಾರಿಗೆ ಒಂದು ಕೆ.ಜಿ. ಅಕ್ಕಿ ತಿನ್ನುತ್ತಾನೆ
MODIFIES NOUN:
ಪ್ರಾಣಿ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಹೊಟ್ಟೆಬಾಕನಾದ ಹೊಟ್ಟೆಬಾಕನಾದಂತ ಹೊಟ್ಟೆಬಾಕನಾದಂತಹ ಬಕಾಸುರ ಬಕಾಸುರನಾದ ಬಕಾಸುರನಾದಂತ ಬಕಾಸುರನಾದಂತಹ ಅತಿಭಕ್ಷಕ ಅತಿಭಕ್ಷಕನಾದ ಅತಿಭಕ್ಷಕನಾದಂತ ಅತಿಭಕ್ಷಕನಾದಂತಹ ಹಂಡಿಬಾಕ ಹಂಡಿಬಾಕನಾದ ಹಂಡಿಬಾಕನಾದಂತಹ
Wordnet:
asmখাৱৰীয়া
bdजासुला
benপেটুক
gujખાઉધરું
hinपेटू
kasیٔڑل
kokखादाड
malഅമിതാഹാരിയായ
marखादाड
mniꯃꯕꯨꯛ꯭ꯆꯥꯎꯕ
nepपेटु
oriପେଟୁ
panਪੇਟੂ
sanअत्याहारिन्
tamஅதிகமாய் சாப்பிடுகிற
telబోజనప్రియుడు
urdبسیارخور , پیٹو
adjective  ಯಾರೋ ಒಬ್ಬರಿಗೆ ಯಾವಾಗಲು ಹಸಿವಾಗುತ್ತಿರುತ್ತದೆ   Ex. ಹೊಟ್ಟೆಬಾಕ ವ್ಯಕ್ತಿಗಳು ಸದಾ ಏನನ್ನಾದರೂ ತಿನ್ನುತ್ತಿರುತ್ತಾರೆ.
MODIFIES NOUN:
ಪ್ರಾಣಿ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
Wordnet:
asmভোকাতুৰ
bdजासुला
benপেটুক
gujભૂખડું
hinभुक्खड़
kasیٔڈَل
malഅത്യാര്ത്തിയുള്ള
marभुकाळ
mniꯃꯕꯨꯛ꯭ꯆꯥꯎꯕ
oriପେଟୁ
panਭੁੱਖੜ
sanजसुरि
tamஅதிகமாய்ச் சாப்பிடுகிற
telఆకలిగొన్న
urdبسیارخور , بھکڑ , پیٹو
noun  ಹೊಟ್ಟೆಬಾಕ ವ್ಯಕ್ತಿ   Ex. ರಾಮನಂದನ ತುಂಬಾ ಹೊಟ್ಟೆಬಾಕ, ಅವನು ಕೊಟ್ಟಿದ್ದನೆಲ್ಲಾ ಒಂದೇ ಸಾರಿ ತಿಂದು ಹಾಕುತ್ತಾನೆ.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
SYNONYM:
ತಿಂಡಿ ಪೊತ
Wordnet:
asmখাইকহ
gujખાઉધર
hinपेटू
kasیٔڑَل
kokखादाडो
malപെരുംവയറന്‍
mniꯃꯕꯨꯛ꯭ꯆꯥꯎꯕ
nepपेटुवा
sanअत्याहारी
tamபெருந்தீனி தின்பவன்
telతిండిపోతు
urdپیٹو , بسیارخور ,
adjective  ಕೇವಲ ಹೊಟ್ಟೆ ಪಾಡಿಗಾಗಿ ಕೆಲಸ ಮಾಡುವವ   Ex. ಇತ್ತೀಚಿನ ದಿನಗಳಲ್ಲಿ ಹೊಟ್ಟೆ ಬಾಕರ ಸಂಖ್ಯೆ ಹೆಚ್ಚಾಗುತ್ತಿದೆ.
MODIFIES NOUN:
ಮನುಷ್ಯ
ONTOLOGY:
विवरणात्मक (Descriptive)विशेषण (Adjective)
SYNONYM:
ಬಹಳ ತಿನ್ನುವವ
Wordnet:
benক্ষুণ্ণিবৃত্তিকারী
gujપેટાર્થી
kasیٔڈ خٲطرٕ زینَن وول , یٔڈ خٲطرٕ کٲم کَرَن وول
kokपोटार्थी
malവിശപ്പിനു വേണ്ടി ജോലി ചെയ്യുന്ന
marपोटार्थी
sanउदरसर्वस्व
tamவயிற்றுப்பிழைப்பிற்காக உள்ள
telపొట్టనింపుకొనే
urdلالچی , حریص , پیٹو , ندیدہ

Comments | अभिप्राय

Comments written here will be public after appropriate moderation.
Like us on Facebook to send us a private message.
TOP