|
noun ಸರ್ಕಾರದ ಆಡಳಿತವನ್ನು ನಡೆಸುವುದು
Ex. ಯಾವ ಅಧಿಕಾರಿಯೂ ಸರಕಾರಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಬಾರದು.
HYPONYMY: ದಕ್ಷಾಡಳಿತ ರಾಜ್ಯ ವ್ಯವಸ್ಥೆ ದುರಾಡಳಿತ ಅಧಿಪತ್ಯ ಪ್ರಜಾಪ್ರಭುತ್ವ ಪೂರ್ಣ ಪ್ರಭುತ್ವವುಳ್ಳ ನೌಕರಶಾಹಿ ಸ್ವರಾಜ್ಯ ರಾಷ್ಟ್ರಪತಿ ಶಾಸನ ONTOLOGY: कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM: ಪ್ರಭುತ್ವ ಆಳ್ವಿಕೆ ಆದೇಶ Wordnet: asmপ্রশাসন bdखुंनाय benশাসন gujશાસન hinशासन kokप्रशासन malഭരണം marशासन mniꯂꯩꯉꯥꯛ nepशासन oriଶାସନ panਸ਼ਾਸਨ sanशासनम् tamஆட்சி telపరిపాలన urdحکومت , حکمرانی , فرماں روائی , سلطنت , باگ ڈور , نظم و نسق , انتظام وانصرام , سیاست , انتظام noun ಯಾವುದೇ ವಸ್ತು ಅಥವಾ ಸಂಪತ್ತು ಮುಂತಾದವುಗಳ ಮೇಲೆ ಬಲವಂತವಾಗಿ ಅಧಿಕಾರ ಪಡೆಯುವುದು
Ex. ಈ ಇಲಾಖೆಯಲ್ಲಿ ಲೂಟಿಕೋರರ ಅಧಿಕಾರ ಪ್ರಭಲವಾಗಿದೆ.
HYPONYMY: ವಿವೇಕಾಧಿಕಾರಿ ವಿಶೇಷಾಧಿಕಾರ ಅಧಿಕಾರ ಪತ್ರ ಏಕಸ್ವಾಮ್ಯ ಅಧಿಕಾರ ಮತದಾರ ಕೋಟ ONTOLOGY: स्वामित्व (possession) ➜ अमूर्त (Abstract) ➜ निर्जीव (Inanimate) ➜ संज्ञा (Noun) Wordnet: asmঅধিকাৰ bdबेंथायाव लाबोना benঅধিকার gujઅધિકાર hinक़ब्ज़ा kasقبضہٕ kokअधिकार malകീഴടക്കല് marताबा mniꯈꯨꯗꯨꯝ꯭ꯆꯟꯕ꯭ꯐꯤꯕꯝ nepअधिकार oriଅଧିକାର panਕਬਜ਼ਾ tamஆதிக்கம் telఅధికారం urdقبضہ , قابو , تسلط , اختیار , زور , دعوی , اقتدار noun ಅವಳ ಶಕ್ತಿ ಅಧಿಕಾರ, ಬಲವನ್ನು ಸಮರ್ಥವಾಗಿ ಉಪಯೋಗಿಸಿ ತನ್ನ ಕೆಲಸ ಮಾಡುವವಳು
Ex. ಇಂದಿರ ಗಾಂಧಿ ಅವರು ಅಧಿಕಾರದಲ್ಲಿ ಇದ್ದಾಗ 1955 ಆಪತ್ ಕಾಲವೆಂದು ಘೋಷಣೆ ಮಾಡುವರು.
HYPONYMY: ಸರ್ವೋಚ್ಛ ಅಸ್ತಿತ್ವ ONTOLOGY: गुण (Quality) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM: ಆಜ್ಞೆ ಪ್ರಭುತ್ವ ಕಾನೂನು Wordnet: benশাসনকাল kasحَکوٗمَت malഅധികാരം marसत्ता oriକ୍ଷମତା tamஆட்சி telఅధికారము urdحکومت , سرکار , حکمرانی , اقتدار , adjective ಯಾರೋ ಒಬ್ಬರಿಗೆ ಅಧಿಕಾರ ನೀಡಿರುವ ಅಥವಾ ಏನನ್ನೋ ಮಾಡಲು ಅಥವಾ ಪಡೆಯಲು ಅಧಿಕಾರ ಇರುವಂತಹ
Ex. ಅಜ್ಜಿಯ ಮರಣಶಾಸನದ ಪ್ರಕಾರ ರಾಮ ಸಹ ಈ ಮನೆಯಲ್ಲಿ ಇರುವ ಅಧಿಕಾರ ಪಡೆದಿದ್ದಾನೆ.
ONTOLOGY: संबंधसूचक (Relational) ➜ विशेषण (Adjective) SYNONYM: ಹಕ್ಕು ಹಕ್ಕುದಾರ ಅಧಿಕಾರ ಪಡೆದ Wordnet: asmঅধিকাৰী bdमोनथाय benঅধিকারী gujઅધિકારિક hinअधिकारी kasحقدار kokअधिकारी malഅധികാരപ്പെട്ട mniꯍꯛ꯭ꯂꯩꯕꯃꯤ nepअधिकारी oriଅଧିକାରୀ panਹੱਕਦਾਰ telయజమానియైన urdحق دار , قابض noun ಅಧಿಕಾರದ ಆಧಾರದ ಮೇಲೆ ಯಾವುದಾದರು ವಸ್ತುವನ್ನು ನಮ್ಮ ಹತ್ತಿರ ಇಟ್ಟುಕೊಳ್ಳುವುದು ಅಥವಾ ಯಾರಿಲಿಂದಲೋ ಪಡೆದ ಅಥವಾ ಅವರಿಂದ ಕೇಳಿ ತೆಗೆದು ಕೊಳ್ಳಬಹುದು
Ex. ಸೀತಾಳಿಗೂ ಕೂಡ ಈ ಆಸ್ತಿಯ ಮೇಲೆ ಅಧಿಕಾರವಿದೆ.
HYPONYMY: ಪೌರತ್ವ ಉತ್ತರಾಧಿಕಾರಿ ಜಮೀನ್ದಾರಿ ಮನವ ಹಕ್ಕು ONTOLOGY: ज्ञान (Cognition) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM: ಹಕ್ಕು ವಶ ಸಂಬಂಧ ಆಳಿಕೆ ಸ್ವಾಮ್ಯ ಒಡೆತನ Wordnet: asmঅধিকাৰ bdमोनथाय benঅধিকার gujઅધિકાર hinअधिकार kokअधिकार malഅവകാശം marअधिकार mniꯍꯛ nepअधिकार oriଅଧିକାର sanअधिकारः telఅధికారము urdحق , اختیار , دخل , دعویٰ , اجارہ , اجارہ داری , , تحت noun ಒಂದು ಪ್ರದೇಶ ಅಥವಾ ಕ್ಷೇತ್ರವು ಠಾಕುರರ ಅಧಿಕಾರದಲ್ಲಿ ಇರುವುದು
Ex. ಭಾವಾನಿ ಪ್ರಸಾಧ ಅವರು ಐದು ಹಳ್ಳಿಗಳನ್ನು ಆಳುವ ಆಧಿಕಾರ ದೊರೆಯಿತು.
ONTOLOGY: भाग (Part of) ➜ संज्ञा (Noun) Wordnet: benঠাকুরত্ত gujઠકરાત hinठकुराई kasٹھوٚکراے kokदेसकी malഠകുരായി oriମାଲିକାନା panਠਕੁਰਾਈ tamடாகூரின் அதிகாரத்திற்கு உட்பட்ட இடம் urdٹھکرائی , جاگیرداری , منصب داری noun ಯೋಗ್ಯತೆ ಮತ್ತು ಸಮರ್ಥನಿರುವ ಕಾರಣ ಯಾವುದೋ ಒಂದರಲ್ಲಿ ಏನನ್ನಾದರೂ ಸಾಧಿಸಿ ತೋರಿಸುವ ಶಕ್ತಿ ಬರುವುದು
Ex. ಕೆಲವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ.
HYPONYMY: ಅಧಿಕಾರ ನಿಷೇದಾಧಿಕಾರ ONTOLOGY: गुण (Quality) ➜ अमूर्त (Abstract) ➜ निर्जीव (Inanimate) ➜ संज्ञा (Noun) Wordnet: kasحَق kokअधिकार sanअधिकारः urdزور , صلاحیت , طاقت , قوت , اختیار adjective ನಿಯಮ ಅಥವಾ ಕಾನೂನಿನ ಅನುಸಾರ ಯಾವುದಾದರು ಕೆಲಸ ಮಾಡುವ ಅಧಿಕಾರ ದೊರೆತ್ತಿರುವ ಅಥವಾ ನಿಯಮಾನುಸಾರ ಸಮರ್ಥನಾದಂತಹ
Ex. ಅಧಿಕಾರ ಇರುವಂತಹ ವ್ಯಕ್ತಿಯೇ ಇದನ್ನು ತೀರ್ಮಾನ ಮಾಡಬಹುದು.
ONTOLOGY: अवस्थासूचक (Stative) ➜ विवरणात्मक (Descriptive) ➜ विशेषण (Adjective) SYNONYM: ಅಧಿಕಾರದ ಅಧಿಕಾರವಿರು ಅಧಿಕಾರವಿರುವಂತ ಅಧಿಕಾರವಿರುವಂತಹ ಸಾಮರ್ಥ್ಯ ಸಾಮರ್ಥ್ಯದ ಸಾಮರ್ಥ್ಯವಿರುವ ಸಾಮರ್ಥ್ಯವಿರುವಂತ ಸಾಮರ್ಥ್ಯವಿರುವಂತಹ Wordnet: benঅনুমতিপ্রাপ্ত kasمَجاز , مُختار kokअधिकारीक malനിയമാനുസരം അധികാരം ലഭിച്ച oriମଜାଜ panਕਾਨੂੰਨ ਅਧਿਕਾਰੀ sanअधिकारिन् tamசட்டப்படி உரிமை கிடைத்த telఅధికారం పొందిన urdمجاز , بااخیتار noun ಅಧಿಕಾರ ಹೊಂದುವ ಸ್ಥಿತಿ, ಗುಣ ಅಥವಾ ಭಾವನೆ
Ex. ಯಾರೂ ತಮ್ಮ ಅಧಿಕಾರವನ್ನು ಕಳೆದುಕೊಳ್ಳಲು ಇಚ್ಚಿಸುವುದಿಲ್ಲ.
ONTOLOGY: भौतिक अवस्था (physical State) ➜ अवस्था (State) ➜ संज्ञा (Noun) Wordnet: benসম্প্রভুত্ব gujસાર્વભૌમત્વ hinसंप्रभुता oriପ୍ରଭୁପଣିଆ sanराजता urdخودمختاری noun ಯಾವುದೋ ಅಧಿಕಾರದಿಂದ ನಮಗೆ ಬೇಕಾದ ಕೆಲಸಗಳನ್ನು ಮತ್ತೊಬ್ಬರ ಕೈಯಲ್ಲಿ ಮಾಡಿಕೊಳ್ಳಬಹುದು
Ex. ಅದರ ಮೇಲೆ ನಮಗೆ ಯಾವುದೇ ಅಧಿಕಾರವಿಲ್ಲ.
ONTOLOGY: अमूर्त (Abstract) ➜ निर्जीव (Inanimate) ➜ संज्ञा (Noun) Wordnet: gujજોર kasزور , قوبوٗ sanप्राबल्यम् See : ಅಧಿಪತ್ಯ, ಪ್ರಭಾವ
|