Dictionaries | References

ಅಸ್ವೀಕೃತ

   
Script: Kannada

ಅಸ್ವೀಕೃತ

ಕನ್ನಡ (Kannada) WN | Kannada  Kannada |   | 
 adjective  ಒಪ್ಪಿಗೆ ಆಗದಿರುವುದು   Ex. ಅರ್ಜಿಯಲ್ಲಿ ಕೆಲವು ಕಾಲಂ ಗಳನ್ನು ಖಾಲಿ ಬಿಟ್ಟ ಕಾರಣ ನನ್ನ ಅರ್ಜಿಯು ಅಸ್ವೀಕೃತಗೊಂಡಿದೆ.
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SIMILAR:
ಅಸ್ವೀಕೃತ
 adjective  ಯಾವುದೇ ವಸ್ತು ಸಂಗತಿ ಸ್ವೀಕಾರ ಆಗದೇ ಇರುವುದು   Ex. ಅಸ್ವೀಕೃತ ಅರ್ಜಿಯಲ್ಲಿನ ತಪ್ಪುಗಳನ್ನು ಸರಿಪಡಿಸಿ ಮತ್ತೊಮ್ಮೆ ಪರಿಶೀಲನೆಗೆ ಕಳಿಸಲಾಗಿದೆ.
MODIFIES NOUN:
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
 noun  ಸಂದಾಯವಾದ ರಾಶಿಯಲ್ಲಿ ಕೆಲವು ಭಾಗವು ಭಾಗವನ್ನು ಮತ್ತೆ ವಾಪಸ್ಸು ಮಾಡುವ ಪ್ರವೃತ್ತಿ   Ex. ಮುಖ್ಯ ಮಂತ್ರಿಗಳು ನಮ್ಮ ಅರ್ಜಿಯನ್ನು ಅಸ್ವೀಕಾರ ಮಾಡಿದರು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:

Comments | अभिप्राय

Comments written here will be public after appropriate moderation.
Like us on Facebook to send us a private message.
TOP