ಶತೃಗಳ ಧಾಳಿಯನ್ನು ತಡೆಯಲು ಕಟ್ಟಿರುವಂತಹ, ಸುರಕ್ಷಿತವಾದ ಸ್ಥಳ ಅದು ಮುಖ್ಯದ್ವಾರದೊಂದಿಗೆ ಭದ್ರವಾದ ನಾಲ್ಕುಗೋಡೆಗಳು ನಾಲ್ಕುಕಡೆಗಳಿಂದ ಸುತ್ತುವರೆಯಲ್ಪಟ್ಟಿರುತ್ತವೆ
Ex. ಮೊಗಲರ ಕಾಲದಲ್ಲಿ ಸ್ಥಾಪಿತವಾದ ಕೋಟೆಗಳ ನಮೂನೆಗಳು ಬಹಳ ಸುಂದರವಾಗಿವೆ.
ONTOLOGY:
भौतिक स्थान (Physical Place) ➜ स्थान (Place) ➜ निर्जीव (Inanimate) ➜ संज्ञा (Noun)
SYNONYM:
ದುರ್ಗ ಕಿಲ್ಲೆ ಭದ್ರವಾದ ಕಲ್ಲಿನಕಟ್ಟಡ
Wordnet:
asmদুর্গ
bdखरं
benকেল্লা
gujકિલ્લો
hinकिला
kasقلعہ
kokकोट
malരാജഭവനം
marकिल्ला
mniꯂꯥꯟꯕꯟ
nepकिल्ला
oriଦୁର୍ଗ
panਕਿਲਾ
sanदुर्गम्
tamகோட்டை
telకోట
urdقلعہ , گڑھ , حصار
ಆ ಸ್ಥಾನವು ಯಾವುದೋ ಒಂದು ವಸ್ತುವಿನಿಂದ ತುಂಬಿ ಹೋಗಿರುವುದು
Ex. ದೇವಕೋಟೆಯನ್ನು ದೇವತೆಗಳ ಕೋಟೆ ಎಂದು ಕರೆಯುತ್ತಾರೆ.
ONTOLOGY:
स्थान (Place) ➜ निर्जीव (Inanimate) ➜ संज्ञा (Noun)
ಪ್ರಾಚೀನ ಕಾಲದ ಯುದ್ಧದಲ್ಲಿ ಶಸ್ತ್ರಗಳನ್ನು ಇಡಲು ಮರದಿಂದ ಮಾಡಿದ ದೊಡ್ಡ ಸಂದೂಕವನ್ನು ಬಳಸುತ್ತಿದ್ದ
Ex. ಕೋಟೆಯಲ್ಲಿ ಶಸ್ತ್ರಗಳನ್ನು ಇಟ್ಟುಕೊಂಡಿರುತ್ತಾರೆ.
MERO STUFF OBJECT:
ಕಟ್ಟಿಗೆ
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
ಎಲ್ಲಾ ಕಡೆಯಿಂದಲೂ ಪ್ರಭಾವಿಸುವ ಕ್ಷೇತ್ರ
Ex. ಅಮೇಠಿ ಗಾಂಧಿ ಪರಿವಾರದವರು ವಾಸ ಮಾಡುತ್ತಿದ್ದ ಕೋಟೆ.
ONTOLOGY:
भौतिक स्थान (Physical Place) ➜ स्थान (Place) ➜ निर्जीव (Inanimate) ➜ संज्ञा (Noun)