ಹೋಲಿ ಹಬ್ಬದಂದು ಹಿಂದುಗಳು ಉತ್ಸಾಹ ಪೂರ್ವಕವಾಗಿ ಪರಸ್ಪರ ಮುಖದ ಮೇಲೆ ಕೆಂಪು ಬಣ್ಣವನ್ನು ಹಚ್ಚುತ್ತಾರೆ
Ex. ಹೊಲಿ ಹಬ್ಬ ಬರುತ್ತಿರುವಾಗ ಅಂಗಡಿಗಳಿಗೆ ಕೆಂಪು, ಗುಲಾಲು, ಗುಲಾಬಿ ಬಣ್ಣ ಮುಂತಾದವುಗಳಿಂದ ಶೃಂಗಾರ ಮಾಡಿರುತ್ತಾರೆ
ONTOLOGY:
रासायनिक वस्तु (Chemical) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
benআবীর
gujગુલાલ
hinगुलाल
kasگُلال
kokगुलाल
marगुलाल
oriଫଗୁ
tamசிவப்பு வர்ண பொடி
telబుక్కాపొడి
urdگلال , عبیر
ಅಭ್ರಕದ ಚೂರ್ಣ ಅಥವಾ ಪುಡಿಯು ಬಣ್ಣವಾಗಿರುತ್ತದೆ ಮತ್ತು ಅದನ್ನು ಹೋಳಿಯ ಹಬ್ಬದಂದು ಒಬ್ಬರಿಗೊಬ್ಬರು ಹಚ್ಚುತ್ತಾರೆ
Ex. ಹೋಳಿಯ ಹಬ್ಬದಲ್ಲಿ ಜನರು ಒಬ್ಬರಿಗೊಬ್ಬರು ಮೊಖದ ಮೇಲೆ ಗುಲಾಲು ಬಣ್ಣ, ಮೊದಲಾದವುಗಳನ್ನು ಹಚ್ಚುತ್ತಾರೆ.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
benআবির
gujઅબીલ
hinअबीर
kokअबीर
marअबीर
mniꯑꯥꯕꯦꯔ
oriଅବିର
tamஅபிர்
telబుక్కా
urdابیر
ಗುಲಾಲು ಬಣ್ಣದ
Ex. ಅವರಿಗೆ ಗುಲಾಲು ಬಣ್ಣದ ಸೀರೆ ಚೆನ್ನಾಗಿ ಕಾಣಿಸುತ್ತದೆ.
ONTOLOGY:
संबंधसूचक (Relational) ➜ विशेषण (Adjective)
Wordnet:
bdआबिरारि
benআবিরের
gujગુલાલી
hinअबीरी
kokअबिरी
malകുങ്കുമനിറമുള്ള
panਲਾਲ
sanरक्त
tamசிவப்புநிற
telఎరుపురంగుగల
urdعبیری