Dictionaries | References ತ ತಿನ್ನು Script: Kannada Meaning Related Words Rate this meaning Thank you! 👍 ತಿನ್ನು ಕನ್ನಡ (Kannada) WN | Kannada Kannada | | verb ಆಹಾರ ಮೊದಲಾದವುಗಳನ್ನು ಬಾಯಿಯಿಂದ ಹೊಟ್ಟೆಯವರೆವಿಗೂ ತೆಗೆದುಕೊಂಡು ಹೋಗುವುದು Ex. ಹುಲಿಯು ಮಾಂಸವನ್ನು ತಿನ್ನುತ್ತಿದೆ. CAUSATIVE:ಉಣ್ಣಿಸು ತಿನ್ನಿಸು HYPERNYMY:ಮಾಡು ONTOLOGY:उपभोगसूचक (Consumption) ➜ कर्मसूचक क्रिया (Verb of Action) ➜ क्रिया (Verb) SYNONYM:ಭಕ್ಷಿಸು ಭೋಜಿಸುWordnet:asmখোৱা gujખાવું hinखाना kokखावप malകഴിക്കുക marखाणे mniꯆꯥꯕ nepखानु oriଖାଇବା sanभक्ष्(भक्षति/ते) tamசாப்பிடு urdکھانا verb ಗಾಳಿ, ತೇವ, ಹುಳಿ, ಕೀಟ ಮೊದಲಾದವುಗಳು ಲೋಹ, ಮರ ಮೊದಲಾದವುಗಳನ್ನು ಹಾಳುಮಾಡುವುದು Ex. ಗೆದ್ದಿಲು ಮರವನ್ನು ತಿನ್ನುತ್ತಿದೆ/ಮಳಗಾಳದಲ್ಲಿ ಕಬ್ಬಿಣಗಳು ತುಕ್ಕು ಹಿಡುಯುತ್ತದೆ. HYPERNYMY:ಇರು ONTOLOGY:विनाशसूचक (Destruction) ➜ कर्मसूचक क्रिया (Verb of Action) ➜ क्रिया (Verb) SYNONYM:ತುಕ್ಕು ಹಿಡಿ ಜಂಗು ಹಿಡಿWordnet:bdमाराम खा kokकळमेवप malതുരുമ്പെടുക്കുക marगंज लागून नष्ट होणे mniꯀꯥꯁꯤꯟꯕ telతినివేయు verb ಊಟ ಮಾಡುವ ಸಮಯ ಅಥವಾ ಊಟದ ನಂತರ ಮತ್ತೂ ಏನನ್ನಾದರೂ ತಿನ್ನುವ ಪ್ರಕ್ರಿಯೆ Ex. ಈಗ ತಾನೇ ಊಟ ಮಾಡಿಕೊಂಡು ಬಂದಿದ್ದೇನೆ ಆದರೂ ಮಿಠಾಯಿಯನ್ನು ತಿನ್ನುತ್ತೇನೆ./ನನ್ನ ಹೊಟ್ಟೆ ತುಂಬಿದೆ ಈಗ ಏನು ಸೇರುವುದಿಲ್ಲ. HYPERNYMY:ತಿನ್ನು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಸೇರು ಸೇರಿಸುWordnet:bdजाजाबाव kasہٮ۪کُن malഅകത്തോട്ട് പോവുക mniꯌꯥꯕ oriଚଳିବା verb ಮಾತು ಮೊದಲಾದವುಗಳಿಂದ ತೊಂದರೆ ಕೊಡು Ex. ಇಂದು ಅವನು ಪ್ರಶ್ನೆಗಳನ್ನು ಕೇಳಿ ಕೇಳಿ ನನ್ನ ತಲೆ ತಿಂದನು. ENTAILMENT:ಉಚ್ಫರಿಸುವುದು HYPERNYMY:ಪೀಡಿಸುವುದು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb)Wordnet:asmখোৱা hinचाटना kokखावप malതലയില് കയറി ചെവിതിന്നുക marपिडणे mniꯆꯣꯏꯍꯟꯕ oriଖାଇଦେବା tamகடுப்பேற்று urdچاٹنا , کھانا verb ಖರ್ಚು ಮಾಡು ಅಥವಾ ತಿಂದು ಹಾಕು Ex. ಸ್ವಲ್ಪ ಸಮಯದಲ್ಲಿಯೇ ಎಲ್ಲಾ ಹಣವನ್ನು ತಿಂದು ಹಾಕಿದರು. HYPERNYMY:ಎಬ್ಬಿಸು ONTOLOGY:उपभोगसूचक (Consumption) ➜ कर्मसूचक क्रिया (Verb of Action) ➜ क्रिया (Verb) SYNONYM:ತಿಂದು ಹಾಕು ಖರ್ಚು ಮಾಡುWordnet:marउडवणे urdکھانا , ہضم کرنا verb ಯಾರೋ ಒಬ್ಬರು ಬಡಿಸಿದ ಅಥವಾ ನೀಡಿದ ಭೂಜನವನ್ನು ಮಾಡುವ ಪ್ರಕ್ರಿಯೆ Ex. ಕಥೆ ಮುಗಿದ ನಂತರ ಭಕ್ತಾದಿಗಳು ಹೊರಗೆ ಪ್ರಾಂಗಣದಲ್ಲಿ ಕುಳಿತುಕೊಂಡು ಪ್ರಸಾದವನ್ನು ತಿನ್ನುತ್ತಿದ್ದರು. CAUSATIVE:ಊಟ ಬಡಿಸು HYPERNYMY:ಸೇವನೆ ಮಾಡು ONTOLOGY:उपभोगसूचक (Consumption) ➜ कर्मसूचक क्रिया (Verb of Action) ➜ क्रिया (Verb) SYNONYM:ಸೇವಿಸುWordnet:bdजा benখাওয়া gujજમવું hinखाना kasکھیوٚن kokजेवप malഭക്ഷണംകഴിക്കുക marजेवणे mniꯆꯥꯕ oriଭୋଜନ କରିବା panਖਾਣਾ sanभुज् urdکھانا , کھاناکھانا verb (ಭೂತಕಾಲದಲ್ಲಿ ಪ್ರಯೋಗ ಮಾಡುವ) ಅಭ್ಯಾಸದಿಂದ ಯಾವುದೋ ಒಂದು ಕೆಲಸ ಮಾಡುವ ಪ್ರಕ್ರಿಯೆ Ex. ನಾನು ಬಾಲ್ಯಾವಸ್ಥೆಯಲ್ಲಿ ಬಹಳಷ್ಟು ಸಿಹಿ ತಿಂಡಿಯನ್ನು ತಿನ್ನುತ್ತಿದ್ದೆ. HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb)Wordnet:urdکرنا , کام کرنا verb ಆಘಾತ, ಪ್ರಹಾರ, ವೇಗ ಮೊದಲಾದವುಗಳನ್ನು ಸಹಿಸಿ ಕೊಳ್ಳುವುದು Ex. ಜೀವನದಲ್ಲಿ ನಾನು ತುಂಬಾ ದುಃಖ ಮತ್ತು ಹೊಡೆತಗಳನ್ನು ತಿಂದಿದ್ದೇನೆ./ಚಿಕ್ಕ ವಯಸ್ಸಿನಲ್ಲಿ ನಾನು ತುಂಬಾ ನಿಂದೆನೆಗಳನ್ನು ಅನುಭವಿಸಿದ್ದೇನೆ. HYPERNYMY:ಸಹಿಸು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ಅನುಭವಿಸುWordnet:kasکھٮ۪ون , تُلُن See : ಗಪಗಪ ತಿನ್ನು, ಮೇವು, ಸೇವನೆ ಮಾಡು, ಮೇಯು Related Words ತಿನ್ನು ಏಟು ತಿನ್ನು ನೋವು ತಿನ್ನು ಹೊಡೆತ ತಿನ್ನು ಚೂರು ಚೂರು ತಿನ್ನು ಕಚ್ಚಿ ತಿನ್ನು ಗಪಗಪ ತಿನ್ನು ಗಬಗಬ ತಿನ್ನು ಪೆಟ್ಟು ತಿನ್ನು ಹೊಟ್ಟೆ ತುಂಬಾ ತಿನ್ನು गंज लागून नष्ट होणे माराम खा తినివేయు തുരുമ്പെടുക്കുക जेवणे जेवप बुजा भक्ष्(भक्षति/ते) बडवप बदडणे బేడీలువేయు భోజనం చేయు ପିଟାଖାଇବା ଭୋଜନ କରିବା જમવું അടി കൊള്ളുക കഴിക്കുക ഭക്ഷണംകഴിക്കുക کھانا சாப்பிடு شوٗں شوٗں کَرُن ఉపిరిపీల్చు सुरुबखो सुरूक करप सुर्कनु সোঁত-সোঁতোৱা সুড়ুক করে টানা ਸੁਰਕਣਾ સૈડકો ભરવો തുമ്മല് कुतरना कुरतडणे व्यद् अरख्लाब-अरख्लिब जा चांचावप ठेचकाळणे ठोकर खाना बुजा-जोजा धपको लागप पेट खावप کٹائی ہونا எதிர்கொள் ٹھونٛکُر لَگُن பல்லால்கடி కిందపడు కొరకు হোঁচট খাওয়া পিটন খোৱা কুটকুট করা কুটি থকা ਕੁਤਰਨਾ ਖਾਣਾ ਠੋਕਰ ਖਾਣਾ ਦੰਦਾਂ ਨਾਲ ਕੱਟ ਕੇ ਖਾਧਾ ପିଟା ଖାଇବା କୁଟୁ କୁଟୁ କରି କାଟିବା કાતરવું કૂટાવું ഇടിച്ചുതൊഴിക്കുക കടിച്ചെടുക്കുക നഷ്ടപ്പെടുത്തുക മറുവ് പറ്റുക মার খাওয়া খোৱা ଖାଇବା ખાવું ہَڑَپھ کَرُن یَڑ بٔرٕتھ کھیوٚن ठुकना भकप भक्षण करणे भक्षण करना भक्ष् पोटभर जेवणे पोटभर जेवप کھیوٚن திருப்திப்படு வேகமாகசாப்பிடு அரி కొట్లాడు ভক্ষণ করা ভক্ষণ কৰা (ভরপেট)খাওয়া খাওয়া ਠੁਕਣਾ ਢਿੱਡ ਭਰਨਾ ଭକ୍ଷଣ କରିବା ભક્ષણ કરવું ધરાવું വയറ് നിറയെ തിന്നുക Folder Page Word/Phrase Person Comments | अभिप्राय Comments written here will be public after appropriate moderation. Like us on Facebook to send us a private message. TOP