Dictionaries | References

ತಿನ್ನು

   
Script: Kannada

ತಿನ್ನು

ಕನ್ನಡ (Kannada) WN | Kannada  Kannada |   | 
 verb  ಆಹಾರ ಮೊದಲಾದವುಗಳನ್ನು ಬಾಯಿಯಿಂದ ಹೊಟ್ಟೆಯವರೆವಿಗೂ ತೆಗೆದುಕೊಂಡು ಹೋಗುವುದು   Ex. ಹುಲಿಯು ಮಾಂಸವನ್ನು ತಿನ್ನುತ್ತಿದೆ.
HYPERNYMY:
ONTOLOGY:
उपभोगसूचक (Consumption)खाना इत्यादि (VOA)">कर्मसूचक क्रिया (Verb of Action)क्रिया (Verb)
Wordnet:
mniꯆꯥꯕ
sanभक्ष्(भक्षति/ते)
 verb  ಗಾಳಿ, ತೇವ, ಹುಳಿ, ಕೀಟ ಮೊದಲಾದವುಗಳು ಲೋಹ, ಮರ ಮೊದಲಾದವುಗಳನ್ನು ಹಾಳುಮಾಡುವುದು   Ex. ಗೆದ್ದಿಲು ಮರವನ್ನು ತಿನ್ನುತ್ತಿದೆ/ಮಳಗಾಳದಲ್ಲಿ ಕಬ್ಬಿಣಗಳು ತುಕ್ಕು ಹಿಡುಯುತ್ತದೆ.
HYPERNYMY:
ONTOLOGY:
विनाशसूचक (Destruction)खाना इत्यादि (VOA)">कर्मसूचक क्रिया (Verb of Action)क्रिया (Verb)
 verb  ಊಟ ಮಾಡುವ ಸಮಯ ಅಥವಾ ಊಟದ ನಂತರ ಮತ್ತೂ ಏನನ್ನಾದರೂ ತಿನ್ನುವ ಪ್ರಕ್ರಿಯೆ   Ex. ಈಗ ತಾನೇ ಊಟ ಮಾಡಿಕೊಂಡು ಬಂದಿದ್ದೇನೆ ಆದರೂ ಮಿಠಾಯಿಯನ್ನು ತಿನ್ನುತ್ತೇನೆ./ನನ್ನ ಹೊಟ್ಟೆ ತುಂಬಿದೆ ಈಗ ಏನು ಸೇರುವುದಿಲ್ಲ.
HYPERNYMY:
ತಿನ್ನು
ONTOLOGY:
()खाना इत्यादि (VOA)">कर्मसूचक क्रिया (Verb of Action)क्रिया (Verb)
Wordnet:
malഅകത്തോട്ട് പോവുക
mniꯌꯥꯕ
 verb  ಮಾತು ಮೊದಲಾದವುಗಳಿಂದ ತೊಂದರೆ ಕೊಡು   Ex. ಇಂದು ಅವನು ಪ್ರಶ್ನೆಗಳನ್ನು ಕೇಳಿ ಕೇಳಿ ನನ್ನ ತಲೆ ತಿಂದನು.
ONTOLOGY:
कार्यसूचक (Act)खाना इत्यादि (VOA)">कर्मसूचक क्रिया (Verb of Action)क्रिया (Verb)
Wordnet:
malതലയില്‍ കയറി ചെവിതിന്നുക
mniꯆꯣꯏꯍꯟꯕ
 verb  ಖರ್ಚು ಮಾಡು ಅಥವಾ ತಿಂದು ಹಾಕು   Ex. ಸ್ವಲ್ಪ ಸಮಯದಲ್ಲಿಯೇ ಎಲ್ಲಾ ಹಣವನ್ನು ತಿಂದು ಹಾಕಿದರು.
ONTOLOGY:
उपभोगसूचक (Consumption)खाना इत्यादि (VOA)">कर्मसूचक क्रिया (Verb of Action)क्रिया (Verb)
SYNONYM:
Wordnet:
 verb  ಯಾರೋ ಒಬ್ಬರು ಬಡಿಸಿದ ಅಥವಾ ನೀಡಿದ ಭೂಜನವನ್ನು ಮಾಡುವ ಪ್ರಕ್ರಿಯೆ   Ex. ಕಥೆ ಮುಗಿದ ನಂತರ ಭಕ್ತಾದಿಗಳು ಹೊರಗೆ ಪ್ರಾಂಗಣದಲ್ಲಿ ಕುಳಿತುಕೊಂಡು ಪ್ರಸಾದವನ್ನು ತಿನ್ನುತ್ತಿದ್ದರು.
ONTOLOGY:
उपभोगसूचक (Consumption)खाना इत्यादि (VOA)">कर्मसूचक क्रिया (Verb of Action)क्रिया (Verb)
 verb  (ಭೂತಕಾಲದಲ್ಲಿ ಪ್ರಯೋಗ ಮಾಡುವ) ಅಭ್ಯಾಸದಿಂದ ಯಾವುದೋ ಒಂದು ಕೆಲಸ ಮಾಡುವ ಪ್ರಕ್ರಿಯೆ   Ex. ನಾನು ಬಾಲ್ಯಾವಸ್ಥೆಯಲ್ಲಿ ಬಹಳಷ್ಟು ಸಿಹಿ ತಿಂಡಿಯನ್ನು ತಿನ್ನುತ್ತಿದ್ದೆ.
HYPERNYMY:
ONTOLOGY:
खाना इत्यादि (VOA)">कर्मसूचक क्रिया (Verb of Action)क्रिया (Verb)
Wordnet:
urdکرنا , کام کرنا
 verb  ಆಘಾತ, ಪ್ರಹಾರ, ವೇಗ ಮೊದಲಾದವುಗಳನ್ನು ಸಹಿಸಿ ಕೊಳ್ಳುವುದು   Ex. ಜೀವನದಲ್ಲಿ ನಾನು ತುಂಬಾ ದುಃಖ ಮತ್ತು ಹೊಡೆತಗಳನ್ನು ತಿಂದಿದ್ದೇನೆ./ಚಿಕ್ಕ ವಯಸ್ಸಿನಲ್ಲಿ ನಾನು ತುಂಬಾ ನಿಂದೆನೆಗಳನ್ನು ಅನುಭವಿಸಿದ್ದೇನೆ.
HYPERNYMY:
ONTOLOGY:
खाना इत्यादि (VOA)">कर्मसूचक क्रिया (Verb of Action)क्रिया (Verb)
Wordnet:
kasکھٮ۪ون , تُلُن
   see : ಗಪಗಪ ತಿನ್ನು, ಮೇವು, ಸೇವನೆ ಮಾಡು, ಮೇಯು

Comments | अभिप्राय

Comments written here will be public after appropriate moderation.
Like us on Facebook to send us a private message.
TOP