Dictionaries | References

ಪ್ರತಿಧ್ವನಿ

   
Script: Kannada

ಪ್ರತಿಧ್ವನಿ     

ಕನ್ನಡ (Kannada) WN | Kannada  Kannada
noun  ಉತ್ಪತ್ತಿಯಾದ ಸ್ಥಳದಿಂದ ಚಲಿಸಿ ಯಾವುದಾದರೂ ವಸ್ತುವಿಗೆ ಹೊಡೆದು ಮತ್ತೆ ವಾಪಸ್ಸು ಬರುವ ಶಬ್ಧ   Ex. ಕಣಿವೆಯಿಂದ ಹುಲಿಯ ಗರ್ಜನೆಯ ಪ್ರತಿಧ್ವನಿ ಕೇಳಿಬಂತು.
ONTOLOGY:
गुणधर्म (property)अमूर्त (Abstract)निर्जीव (Inanimate)संज्ञा (Noun)
SYNONYM:
ಮರುಧ್ವನಿ ಮಾರ್ಧನಿ ಅನುರಣನ ಮಾರುಲಿ
Wordnet:
asmপ্রতিধ্বনি
bdरिंखांनाय
benপ্রতিধ্বনি
gujપડઘો
hinप्रतिध्वनि
kasپوٚت آواز
kokपडसाद
malപ്രതിധ്വനി
marप्रतिध्वनी
mniꯈꯣꯡꯊꯥꯡ
nepप्रतिध्वनि
oriପ୍ରତିଧ୍ୱନି
panਗੂੰਜ
sanप्रतिध्वनिः
tamஎதிரொலி
telప్రతిధ్వని
urdگونج , گردشِ آواز , شور , گرج , غلغلہ
noun  ನಿರ್ಜನ ಪ್ರದೇಶದಲ್ಲಿ ಅಥವಾ ಗಲಾಟೆ ಇಲ್ಲದ ಸ್ಥಳದಲ್ಲಿ ಕೂಗಿದಾಗ ಮತ್ತೆ ಹಾಗೆ ಕೂಗಿದ ರೀತಿಯಲ್ಲಿ ಕೇಳಿಸುತ್ತದೆ   Ex. ಬೆಟ್ಟದ ಮೇಲಿನಿಂದ ಕೂಗಿದಾಗ ಪ್ರತಿಧ್ವನಿ ಬರುತ್ತಿತ್ತು.
ONTOLOGY:
कला (Art)अमूर्त (Abstract)निर्जीव (Inanimate)संज्ञा (Noun)
Wordnet:
asmখচমচনি
bdस स सोदोब
benসোঁ সোঁ
gujસમસમાટ
hinसाँय साँय
kokकीर्र कीर्र
malസായം സായംശബ്ദം
oriସାଇଁସାଇଁ ଶବ୍ଦ
panਸਾਂ ਸਾਂ
tamசொய்ங் சொய்ங்
telహుష్ హుష్
urdسائیں سائیں
noun  ಪ್ರತಿಧ್ವನಿ ಉತ್ಪತ್ತಿಯಾಗುವ ಕ್ರಿಯೆ   Ex. ಗಂಟೆಯ ಪ್ರತಿಧ್ವನಿ ದೇವಸ್ತಾನದಲೆಲ್ಲಾ ಹರಡಿತು.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಝೇಂಕಾರ
Wordnet:
benপ্রতিধ্বনি
gujરણકાર
hinप्रतिध्वनन
kokप्रतिनाद
mniꯈꯣꯟꯊꯥꯡ
sanप्रत्याह्वयः
telప్రతిధ్వని
urdباز گشت
adjective  ಪ್ರತಿಧ್ವನಿಯ ಅಥವಾ ಪ್ರತಿಧ್ವನಿಗೆ ಸಂಬಂಧಿಸಿದ (ಧ್ವನಿ)   Ex. ಈ ವ್ಯಕ್ತಿಯ ಪ್ರತಿಧ್ವನಿ ಕಿವಿಯಲ್ಲಿ ಗುಯ್ ಗುಟ್ಟುತ್ತಿದೆ.
MODIFIES NOUN:
ಧ್ವನಿ
ONTOLOGY:
संबंधसूचक (Relational)विशेषण (Adjective)
SYNONYM:
ಮರುಧ್ವನಿ ಅನುರಣನ ಮಾರ್ದನಿ
Wordnet:
benঅনুনাদী
gujઅનુનાદી
hinअनुनादी
kasپوت آوازِدار
malധ്വാനിയുടെ
panਗੂੰਜਵਾਂ
tamஎதிரொலிக்கும்
urdگونج دار , گونجنے والی , گمک دار

Comments | अभिप्राय

Comments written here will be public after appropriate moderation.
Like us on Facebook to send us a private message.
TOP