Dictionaries | References

ಹೊಡೆತ

   
Script: Kannada

ಹೊಡೆತ

ಕನ್ನಡ (Kannada) WN | Kannada  Kannada |   | 
 noun  ಒಂದು ವಸ್ತುವಿನಿಂದ ಇನ್ನೊಂದು ವಸ್ತುವಿಗೆ ಆಗುವ ವೇಗಪೂರ್ಣವಾದ ಸ್ಪರ್ಶ   Ex. ಅವನಿಗೆ ಕಾರಿನ ಹೊಡೆತದಿಂದ ಪೆಟ್ಟುಬಿದ್ದಿತು.
HYPONYMY:
ಹೊಡೆತ
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
 noun  ಯಾವುದಾದರು ವಸ್ತು, ಪರಿಸ್ಥಿತಿ ಮೊದಲಾದವುಗಳ ಹಿಡಿತ ಅಥವಾ ಹೊಡೆತಕ್ಕೆ ಸಿಕ್ಕಿಕೊಳುವ ಕ್ರಿಯೆ   Ex. ರಸ್ತೆಯನ್ನು ದಾಟುವ ಸಮಯದಲ್ಲಿ ರಾಹುಲನು ಗಾಡಿಯ ಹೊಡೆತಕ್ಕೆ ಸಿಕ್ಕಿಕೊಂಡನು./ಕಾಲದ ಹೊಡೆತದಿಂದ ಯಾರೂ ಪಾರಾಗಲು ಸಾಧ್ಯವಿಲ್ಲ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
benতলায় পরে যাওয়া
urdچپیٹ , مار , چوٹ
 noun  ನಯವಾದ ಹೊಡೆತ   Ex. ಹೊಡೆತ ಬೀಳುತ್ತಿದ್ದ ಹಾಗೆಯೇ ಅವನ ಕೈಯಲ್ಲಿದ್ದ ಚೆಂಡು ಬಿದ್ದು ಹೋಯಿತು.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
 noun  ಹೊಡೆಯುತ್ತಿರುವ ಕ್ರಿಯೆ   Ex. ನನ್ನ ಹೊಡೆತದಿಂದ ಎದುರಾಳಿಯ ಸೊಂಟ ಮುರಿದು ಹೋಯಿತು.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
 noun  ಎಚ್ಚರ ತಪ್ಪಿ ಭೂಮಿಯ ಮೇಲೆ ಬೀಳುವ ಕ್ರಿಯೆ ಅಥವಾ ಭಾವನೆ   Ex. ಅವನಿಗೆ ಬಿದ್ದ ಹೊಡೆತದ ಕಾರಣ ತಲೆಗೆ ಬಹಳ ಪೆಟ್ಟಾಗಿದೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
   see : ಏಟು, ಕೆನ್ನೆ ಏಟು, ಹೊಡೆಯುವುದು, ಪೆಟ್ಟು

Comments | अभिप्राय

Comments written here will be public after appropriate moderation.
Like us on Facebook to send us a private message.
TOP