Dictionaries | References

ಅಂಗವಿಕಲ

   
Script: Kannada

ಅಂಗವಿಕಲ     

ಕನ್ನಡ (Kannada) WN | Kannada  Kannada
adjective  ಶರೀರದ ಅಂಗವೊಂದು ಊನಗೊಂಡಿರುವಂತಹುದು   Ex. ಅಂಗವಿಕಲ ವ್ಯಕ್ತಿಯೊಬ್ಬ ಮಹತ್ಸಾದನೆ ಮಾಡಿ ಅಚ್ಚರಿ ಹುಟ್ಟಿಸಿದ್ದಾನೆ.
MODIFIES NOUN:
ಪ್ರಾಣಿ
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
SYNONYM:
ಅಂಗವಿಕಲನಾದ ಅಂಗವಿಕಲನಾದಂತ ಅಂಗವಿಕಲನಾದಂತಹ ವಿಕಲಾಂಗ ವಿಕಲಾಂಗನಾದ ವಿಕಲಾಂಗನಾದಂತ ವಿಕಲಾಂಗನಾದಂತಹ ಅಂಗಹೀನ ಅಂಗಹೀನನಾದ ಅಂಗಹೀನನಾದಂತ ಅಂಗಹೀನನಾದಂತಹ
Wordnet:
asmবিকলাংগ
benবিকলাঙ্গ
gujઅપંગ
hinविकलांग
kasنوتوان
kokअपंगूळ
malവികലാംഗരായ
marअपंग
mniꯅꯥꯃ꯭ꯁꯣꯏꯔꯕ
nepविकलाङ्ग
oriବିକଳାଙ୍ଗ
panਅਪਾਹਜ
sanविकलाङ्ग
tamஊனமான
telవికలాంగులైన
urdاپاہج , معذور , لولا لنگڑا , لنج , مجبور
adjective  ದೇಹದ ಯಾವುದೇ ಒಂದು ಅಂಗ ಊನವಾಗಿರುವ   Ex. ಅಪಘಾತದಲ್ಲಿ ಒಂದು ಕಾಲು ಮುರಿದ ಕಾರಣ ರವಿಕಾಂತನು ಅಂಗವಿಕಲಾಗಿದ್ದಾನೆ.
MODIFIES NOUN:
ಪ್ರಾಣಿ
SYNONYM:
ವಿಕಲಾಂಗ ಅಂಗಹೀನ ಅಂಪಾಗ
Wordnet:
asmপংগু
kasنوتٕوان
malവികലാംഗനായ
marअपंग
mniꯁꯣꯏꯅꯥꯏꯕ
nepअपाङ्ग
oriପଙ୍ଗୁ
sanविकलाङ्ग
telవికాలాంగమైన
urdمعذور , اپاہج , لولا لنگڑا , لنجا
noun  ಒಬ್ಬ ವ್ಯಕ್ತಿಯ ಯಾವುದೋ ಒಂದು ಅಂಗ ಸರಿಯಾಗಿ ಕೆಲಸ ಮಾಡದೆ ಇರುವುದು ಅಥವಾ ಸರಿಯಾಗಿ ಇಲ್ಲದೆ ಇರುವುದು   Ex. ಇಲ್ಲಿ ಅಂಗವಿಕಲರಿಗೆ ಶಿಕ್ಷಣ ಕೊಡಲಾಗುವುದು.
HYPONYMY:
ಕುರುಡು ಮಾತನಾಡಲು ಬಾರದವರು ಅಂಗವಿಕಲ
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
SYNONYM:
ವಿಕಲಾಂಗ ಅಂಗಹೀನ
Wordnet:
gujવિકલાંગ
kasناتوان
malവികലാംഗര്
mniꯁꯣꯏꯅꯥꯏꯔꯕ꯭ꯃꯤ
sanविकलाङ्गः
urdاپاہج , معذور , ناقص العضو
noun  ಯಾರೋ ಒಬ್ಬರ ಕೈ ಮುರಿದಿರುವುದು ಅಥವಾ ಕೆಲಸ ಮಾಡಲು ಯೋಗ್ಯವಾಗಿ ಇಲ್ಲದೆ ಇರುವುದು   Ex. ಒಬ್ಬ ಅಂಗವಿಕಲ ಲೇಖನಿಯನ್ನು ಹಿಡಿದುಕೊಂಡು ಬರೆಯುತ್ತಿದ್ದ.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
SYNONYM:
ವಿಕಲಾಂಗ
Wordnet:
bdआखाय खान्दा
kasاَتھہٕ ژوٚٹ , ٹُنٛڈٕ
malവികലാംഗന്
mniꯃꯈꯨꯠ꯭ꯌꯥꯎꯗꯔ꯭ꯕ꯭ꯅꯨꯄꯥ
nepडुँडो
oriବିକଳାଙ୍ଗ ଲୋକ
sanविकलः
tamகைகளில்லாதவன்
telవికలాంగుడు
urdلولا , ٹنٹا , ٹنڈا
adjective  ಯಾರ ಕೈ ಕಾಲುಗಳು ವಿಕೃತವಾಗಿದೆಯೋ   Ex. ಈ ಕಾರ್ಯಕ್ರಮದಲ್ಲಿ ಕೇವಲ ಅಂಗವಿಕಲು ಮಾತ್ರ ಭಾಗವಹಿಸಬೇಕು.
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
SYNONYM:
ಕೈ ಕಾಲು ಇಲ್ಲದ ಕೈ ಕಾಲು ಇಲ್ಲದಂತ ಕೈ ಕಾಲು ಇಲ್ಲದಂತಹ
Wordnet:
asmবিকলাংগ
benপ্রতিবন্ধী
gujઅપંગ
hinलुंज
kasموزوٗر
kokलंगडो
mniꯃꯈꯣꯡ꯭ꯁꯣꯏꯅꯥꯏꯕ
nepलुलो लङ्गडो
oriଶାରିରୀକ ଅକ୍ଷମ
panਲੰਗੜਾ
sanविकलाङ्ग
tamஊனமுற்ற
urdلنگڑا , لنگ , للا
noun  ಯಾರ ಕೈ ಕಾಲುಗಳೂ ವಿಕೃತವಾಗಿದೆಯೋ   Ex. ಸರ್ಕಸ್ ನಲ್ಲಿ ಅಂಗವಿಕಲರ ಚಾತುರ್ಯವನ್ನು ನೋಡಿ ಸಂತೋಷವಾಯಿತು.
HYPONYMY:
ಕುಂಟ ಅಂಗವಿಕಲ
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
SYNONYM:
ಕೈ ಕಾಲು ಇಲ್ಲದ
Wordnet:
asmলেঙেৰা
bdबेंगुरा मानसि
kokलंगडें
marलुळा
mniꯈꯣꯡꯁꯦꯛꯄ
panਲੰਗੜਾ
urdلنگڑا , لنگڑا لولا , لنج

Comments | अभिप्राय

Comments written here will be public after appropriate moderation.
Like us on Facebook to send us a private message.
TOP