Dictionaries | References

ಆದೇಶ

   
Script: Kannada

ಆದೇಶ     

ಕನ್ನಡ (Kannada) WN | Kannada  Kannada
noun  ಕೋಡುಗಳ ಪಂಕ್ತಿಯನ್ನು ಕಂಪ್ಯೂಟರ್ ಪ್ರೋಗ್ರಾಮ್ ನ ಒಂದು ಭಾಗದ ರೂಪದಲ್ಲಿ ಬರೆಯುತ್ತಾರೆ.   Ex. ಈಗ ನಾನು ನಿಮಗೆ ಒಂದು ಹೊಸ ಅದೇಶದ ಬಗ್ಗೆ ತಿಳಿಸಿಕೊಡುತ್ತೇನೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಸೂಚನೆ ಕಮಾಂಡು
Wordnet:
benকমাণ্ড
gujકમાંડ
hinकमांड
kasکَمانٛڑ , اِنَسٹرٛکشَن , سِٹیٹمٮ۪ٹ
kokकमांड
oriକମାଣ୍ଡ
panਕਮਾਂਡ
sanसमादेशः
noun  ಈ ರೀತಿ ಮಾಡು ಅಥವಾ ಆ ರೀತಿ ಮಾಡಬೇಡ ಎಂದು ಅಧಿಕಾರದಿಂದ ಹೇಳುವುದು   Ex. ಆದೇಶದ ಮೇರೆಗೆ ಅವನು ಕೆಲಸ ಮಾಡುತ್ತಿದ್ದಾನೆ.
SYNONYM:
ಆಜ್ಞೆ ಅಪ್ಪಣೆ
Wordnet:
gujઆદેશ
marआदेश
sanआज्ञा
See : ಅಧಿಕಾರ, ಆಜ್ಞೆ

Comments | अभिप्राय

Comments written here will be public after appropriate moderation.
Like us on Facebook to send us a private message.
TOP