ಪಂಚೆ, ದೋತಿ, ಸೀರೆ ಮುಂತಾದವುಗಳನ್ನು ಹೊಲಿಯದೆ ವಸ್ತ್ರಗಳನ್ನು ಸೊಂಟದ ಸುತ್ತಾ ವಿಶಿಷ್ಟ ರೀತಿಯಲ್ಲಿ ಸುತ್ತುವ ಪ್ರಕ್ರಿಯೆ
Ex. ಇಂದು ಅವಳು ನಾನು ಕೊಟ್ಟ ಸೀರೆಯನ್ನು ಉಟ್ಟುಕೊಂಡಿದ್ದಳು.
ONTOLOGY:
() ➜ कर्मसूचक क्रिया (Verb of Action) ➜ क्रिया (Verb)
ದೋತಿ, ಸೀರೆ ಮೊದಲಾದವುಗಳ ರೀತಿಯ ಅಂದರೆ ಹೊಲಿಯದೇ ಇರುವಂತಹ ವಸ್ತ್ರಗಳನ್ನು ಸೊಂಟಕ್ಕೆ ಕಟ್ಟಿ ವಿಶಿಷ್ಟ ರೀತಿಯಲ್ಲಿ ಧರಿಸಿಕೊಳ್ಳುವ ಪ್ರಕ್ರಿಯೆ
Ex. ತನ್ನ ತಂಗಿ ತುಂಬಾ ಚೆನ್ನಾಗಿ ಸೀರೆಯನ್ನು ಉಟ್ಟಿಕೊಳ್ಳುತ್ತಾಳೆ.
ONTOLOGY:
प्रेरणार्थक क्रिया (causative verb) ➜ क्रिया (Verb)
SYNONYM:
ಧರಿಸು ತೊಟ್ಟಿಕೊಳ್ಳು