ಒಳ್ಳೆಯದು ಆಗುತ್ತದೆ ಎನ್ನುವ ನಂಬಿಕೆಯ ಹಿತವಾದ ಮಾತುಗಳು ಅಥವಾ ಬದುಕಿನಲ್ಲಿ ಅನುಸರಿಸಬೇಕಾದ ನೀತಿ ಧರ್ಮದ ಭೋದನೆ ಅಥವಾ ತಲೆ ಚಿಟ್ಟುಹಿಡಿಸುವಂತಹ ದೀರ್ಘವಾದ ಹಿತನುಡಿ
Ex. ಭಗವದ್ಗೀತೆಯು ಶ್ರೀಕೃಷ್ಣನು ಅರ್ಜುನನಿಗೆ ಮಾಡಿದ ಉಪದೇಶ.
ONTOLOGY:
संप्रेषण (Communication) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ನೀತಿಭೋದೆ ಧರ್ಮೋಪದೇಶ
Wordnet:
asmউপদেশ
benউপদেশ
gujઉપદેશ
hinउपदेश
kasنٔصیٖحَت
kokउपदेश
malഉപദേശം
marउपदेश
mniꯄꯥꯎꯇꯥꯛ
oriଉପଦେଶ
panਉਪਦੇਸ਼
sanउपदेशः
tamஉபதேசம்
telఉపదేశం
urdنصیحت , تعلیمات , بات
ಉಪದೇಶ ನೀಡುವ ಅವಸ್ಥೆ ಅಥವಾ ಭಾವ
Ex. ಎಲ್ಲರಿಗೂ ಉಪದೇಶದ ಲಾಭ ದೊರೆಯಬೇಕು.
ONTOLOGY:
अवस्था (State) ➜ संज्ञा (Noun)
Wordnet:
hinउपदेशता
marउपदेशता
sanउपदेशता