Dictionaries | References

ಓಡಿಸು

   
Script: Kannada

ಓಡಿಸು     

ಕನ್ನಡ (Kannada) WN | Kannada  Kannada
verb  ಹೆದರಿಸಿ ಯಾರನ್ನಾದರು ಎಲ್ಲಿಂದಾದರು ಓಡಿಸುವ ಕ್ರಿಯೆ   Ex. ರಾಜೀವನು ಬಾಗಿಲ ಬಳಿ ಕುಳಿತ್ತಿದ್ದ ನಾಯಿಯನ್ನು ಓಡಿಸಿದನು.
HYPERNYMY:
ಓಡಿಸು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಅಟ್ಟು ಕದಲಿಸು ತರುಬು
Wordnet:
bdहोखार
benতাড়িয়ে দেওয়া
gujનસાડવું
hinखदेड़ना
kasژٔلناوُن , لار کَرٕنۍ
kokधांवडावप
malതുരത്തുക
marपळवून लावणे
nepखेदाउनु
oriଘଉଡ଼ାଇବା
sanनिष्कासय
tamவிரட்டு
telతరిమివేయు
urdکھدیڑنا , بھگانا , بھگادینا
verb  ಯಾರೋ ಒಬ್ಬರನ್ನು ಒಂದು ಜಾಗದಿಂದ ತುರ್ತಾಗಿ ಹೋಗುವ ಅಥವಾ ಓಡಿ ಹೋಗುವ ಹಾಗೆ ಮಾಡುವ ಪ್ರಕ್ರಯೆ   Ex. ಭಾರತದ ವೀರರು ಶತ್ರುಗಳನ್ನು ಹೊಡೆದು ಓಡಿಸಿದರು.
HYPERNYMY:
ಓಡಿಸು
ONTOLOGY:
प्रेरणार्थक क्रिया (causative verb)क्रिया (Verb)
SYNONYM:
ಹೊರಗೆ ಹಾಕು ತಳ್ಳು ಅಟ್ಟು ದೂರ ಮಾಡು ತೊಲಗಿಸು
Wordnet:
asmখেদা
bdहोखारहर
benতাড়ানো
kasژٔلراوُن
kokधांवडावप
malഓടിക്കുക
marपळविणे
oriହଟେଇଦେବା
tamஓடச்செய்
telతరుము
urdبھگانا
verb  ಓಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು   Ex. ಗೂಂಡಾಗಳು ಗುಡಿಸಿಲಿನಲ್ಲಿರುವ ಜನರು ಗಲಾಟೆ ಮಾಡಿ ಓಡಿಸಿದರು.
HYPERNYMY:
ಕೆಲಸ ಮಾಡಿಸು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
SYNONYM:
ಅಗಲಿಸು ನೂಕು ತೊಲಗಿಸು ಹಿಮ್ಮೆಟ್ಟಿಸು
Wordnet:
bdहोखारहो
ben(অপরকে দিয়ে)সরানো
gujહટાવવું
hinहटवाना
kasپِھرناوُن , تُلناوُن , ہٹاوُن , ہَٹاناوُن
kokकुशीक काडून घेवप
malഒഴിപ്പിക്കുക
nepहटाउनु
oriହଟାଇବା
panਹਟਵਾਇਆ
tamஅகற்று
telతొలగింపజేయు
urdہٹوانا
verb  ಇನ್ನೊಬ್ಬರನ್ನು ಓಡಿಸುವ ಪ್ರವೃತ್ತಿ ಮಾಡುವುದು   Ex. ನಾಯಿ ಬೆಕ್ಕನ್ನು ಓಡಿಸುತ್ತಿದೆ.
HYPERNYMY:
ಕೆಲಸ ಮಾಡಿಸು
ONTOLOGY:
प्रेरणार्थक क्रिया (causative verb)क्रिया (Verb)
SYNONYM:
ಡೌಡಾಯಿಸು
Wordnet:
asmদৌৰাই থকা
bdहोसो
benদৌঁড় করানো
hinदौड़ाना
kasژٔلراوُن
marपळवणे
nepदौडाउनु
oriଦୌଡ଼େଇବା
panਦੜੌਣਾ
sanधावय
telపరిగెత్తించు
urdدوڑانا , بھگانا
verb  ಯಾರನ್ನಾದರೂ ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಬೇಗನೆ ಕಳುಹಿಸು   Ex. ಚಿಕ್ಕಮ್ಮ ರೋಹನನ್ನು ಸಾಮಾನು ತರುವುದಕ್ಕಾಗಿ ಅನೇಕ ಸಲ ಮಾರುಕಟ್ಟೆಗೆ ಓಡಿಸಿದಳು.
HYPERNYMY:
ಕಳುಹಿಸು
ONTOLOGY:
कर्मसूचक क्रिया (Verb of Action)क्रिया (Verb)
Wordnet:
bdथांब्रबहो
ben(দ্রুত)পাঠানো
gujદોડાવું
malഓടിപ്പിക്കുക
oriଦଉଡ଼ାଇବା
panਦੌੜਾਉਣਾ
tamஓடவிடு
telపరుగెత్తించు
urdدوڑانا
verb  ಗಾಡಿ, ರಥ ಮೊದಲಾದವುಗಳನ್ನು ಓಡಿಸುವುದು   Ex. ಗೊಬ್ಬರವನ್ನು ಹಾಕುತ್ತಿದ್ದ ಹಾಗೆಯೇ ಗಾಡಿ ನಡೆಸುವವನು ಎತ್ತುಗಳನ್ನು ಓಡಿಸಿದನು.
CAUSATIVE:
ಅಟ್ಟಿಸು
HYPERNYMY:
ಚಲಿಸು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಹೊಡೆ
Wordnet:
asmহুকিওৱা
kokधांवडावप
urdہانکنا , بھگانا
verb  ಓಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು   Ex. ಅತ್ತೆಯು ಸೊಸೆಯ ಮೇಲೆ ಸುಳ್ಳು ಆರೋಪಗಳನ್ನು ಹೊರೆಸಿ ಅವಳನ್ನು ಮನೆಯಿಂದ ಓಡಿಸಿದಳು.
HYPERNYMY:
ಕೆಲಸ ಮಾಡಿಸು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
SYNONYM:
ಹೊರೆಗೆ ಹಾಕು ಕಳುಹಿಸು
Wordnet:
bdदिहुनहो
ben(অপরকে দিয়ে)বার করানো
gujકઢાવી મૂકવું
hinनिकलवाना
kasکَڑناوُن
kokकाडूंक लावप
malപുറത്താക്കിപ്പിക്കുക
marकाढून घेणे
oriବାହାର କରାଇବା
panਕਢਵਾਉਣਾ
tamவெளியேற்றிவிடு
telగెంటించు
urdنکلوانا
verb  ಓಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಕ್ರಿಯೆ   Ex. ಜೋಳದ ಕಾಳುಗಳನ್ನು ತಿನ್ನುತ್ತಿದ್ದ ಪಕ್ಷಿಗಳನ್ನು ರೈತನು ಮಕ್ಕಳ ಕೈಯಿಂದ ಓಡಿಸಿದ.
HYPERNYMY:
ಕೆಲಸ ಮಾಡಿಸು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
Wordnet:
benউড়িয়ে দেওয়া
gujઉડાડાવવું
hinउड़वाना
kasوٕڈناو ناوُن
kokउबोवन घेवप
malപറപ്പിക്കുക
marउडवणे
mniꯇꯥꯟꯊꯣꯛꯍꯟꯕ
panਉਡਵਾਉਣਾ
sanडायय
tamபறக்கசெய்
telతరిమించు
urdاڑوانا
verb  ಓಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿವ ಕ್ರಿಯೆ   Ex. ಅವಳು ಮಗುವನ್ನು ಬಿಟ್ಟು ನಾಯಿಯನ್ನು ಮನೆಯಿಂದ ದೂರ ಓಡಿಸಿಸಿದಳು.
HYPERNYMY:
ಕೆಲಸ ಮಾಡಿಸು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
Wordnet:
asmখেদোৱা
benতাড়িয়ে দেওয়া
gujભગાડાવવું
kasژٕلراوناوُن
kokधांवडावन घेवप
oriତଡ଼େଇବା
sanप्रतिसारय
tamவிரட்டசெய்
telపరిగెగెత్తించడం
urdبھگوانا
verb  ಓಡುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ   Ex. ಶಿಕ್ಷಕರು ವಿದ್ಯಾರ್ಥಿಗಳನ್ನು ಮೈದಾನದಲ್ಲಿ ಓಡಿಸಿದರು.
HYPERNYMY:
ಕೆಲಸ ಮಾಡಿಸು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
Wordnet:
benদৌড় করানো
gujદોડાવવું
hinदौड़वाना
kasدورناوُن , دَوناوُن
malഓട്ടിപ്പിക്കുക
oriଦଉଡ଼ାଇବା
panਭਜਾਉਣਾ
tamஓடவிடு
urdدوڑانا , دوڑوانا
verb  ಓಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ   Ex. ಅವನು ತನ್ನ ಕೆಲಸಗಾರನ ಹಿಂದೆ ನಾಯಿ ಬಿಟ್ಟು ಕೆಲಸಗಾರರನ್ನು ಓಡಿಸಿದ.
HYPERNYMY:
ಕೆಲಸ ಮಾಡಿಸು
ONTOLOGY:
प्रेरणार्थक क्रिया (causative verb)क्रिया (Verb)
SYNONYM:
ಓಡಿಸುವಂತೆ ಮಾಡಿಸು
Wordnet:
gujહંફાવવું
hinहँफवाना
kokखर्शेवंक लावप
malകുരപ്പിക്കുക
panਹੰਭਵਾਉਣਾ
tamமூச்சுவாங்கு
urdہنپوانا
verb  ಯಾರದ್ದಾದರು ಮನಸ್ಸಿನಲ್ಲಿ ವಿರಕ್ತಿಯನ್ನು ಉತ್ಪತ್ತಿ ಮಾಡಿ ಅವರನ್ನು ಅಲ್ಲಿಂದ ಕಳುಹಿಸುವ ಅಥವಾ ಓಡಿಸುವ ಪ್ರವೃತ್ತಿ   Ex. ಈ ಜನರು ಕೆಸರಗಾರನನ್ನು ಉಳಿಯಲು ಬಿಡುವುದಿಲ್ಲ, ಅವನು ಬರುತ್ತಿದ್ದ ಹಾಗೆಯೇ ಅವನ್ನು ಓಡಿಸುತ್ತಾರೆ.
HYPERNYMY:
ಓಡಿಸು
ONTOLOGY:
प्रेरणार्थक क्रिया (causative verb)क्रिया (Verb)
SYNONYM:
ಕಳುಹಿಸು ದೂರಮಾಡು ಹೊರ ಹಾಕು
Wordnet:
gujભગાડવું
malവിരട്ടിയോടിക്ക്കുക
panਉਂਗਲ ਲਗਾਉਣਾ
tamஓடவை
telపారిపోజేయు
urdبھڑکادینا , چٹکانا , چٹکادینا
See : ಅಟ್ಟು, ಹೊರಗೆ ಹಾಕು, ಪೀಡಿಸು, ತ್ರಾಸಕೊಡು, ತ್ರಾಸಕೊಡು

Related Words

ಓಡಿಸು   ಕೂಗಿ ಓಡಿಸು   खर्शेवंक लावप   ہنپوانا   খচিয়ে দেওয়া   ਹੰਭਵਾਉਣਾ   हँफवाना   ஓடவை   ਉਂਗਲ ਲਗਾਉਣਾ   పారిపోజేయు   കുരപ്പിക്കുക   വിരട്ടിയോടിക്ക്കുക   ژٔلراوُن   بھگانا   দৌঁড় করানো   দৌৰাই থকা   होसो   ଦୌଡ଼େଇବା   ભગાવવું   ਦੜੌਣਾ   भगाना   धावय   दौडाउनु   ஓடச்செய்   ହଟେଇଦେବା   மூச்சுவாங்கு   తరుము   పరిగెత్తించు   کَڑناوُن   نکلوانا   ہٹوانا   काडूंक लावप   काढून घेणे   खदेड़ना   कुशीक काडून घेवप   (অপরকে দিয়ে)বার করানো   (অপরকে দিয়ে)সরানো   होखारहो   ଘଉଡ଼ାଇବା   ભગાડવું   ਕਢਵਾਉਣਾ   ਹਟਵਾਇਆ   કઢાવી મૂકવું   हटवाना   दिहुनहो   निकलवाना   पळवून लावणे   வெளியேற்றிவிடு   గెంటించు   తరిమివేయు   తొలగింపజేయు   പുറത്താക്കിപ്പിക്കുക   তাড়ানো   খেদা   होखारहर   ବାହାର କରାଇବା   દોડાવવું   हटविणे   दौड़ाना   पळवणे   నవ్వించు   തുരത്തുക   ഓടിക്കുക   তাড়িয়ে দেওয়া   ଧଇଁସଇଁ କରାଇବା   હંફાવવું   નસાડવું   भगाउनु   धांवडावप   निष्कासय   হাঁপ ধরানো   ହଟାଇବା   ഒഴിപ്പിക്കുക   ਭਜਾਉਣਾ   अपनी   खेदाउनु   होखार   पळविणे   அகற்று   விரட்டு   ಓಡಿಸುವಂತೆ ಮಾಡಿಸು   હટાવવું   हटाउनु   चटकाना   துரத்து   ಅಗಲಿಸು   ಕದಲಿಸು   ಡೌಡಾಯಿಸು   ತರುಬು   ಹಿಮ್ಮೆಟ್ಟಿಸು   ಹೊರೆಗೆ ಹಾಕು   ದೂರಮಾಡು   ನೂಕು   ಹೊರ ಹಾಕು   ಅಟ್ಟು   ತೊಲಗಿಸು   ಸಿಟ್ಟಿಗೆಬ್ಬಿಸು   ದೂರ ಮಾಡು   ತಳ್ಳು   ಕಳುಹಿಸು   
Folder  Page  Word/Phrase  Person

Comments | अभिप्राय

Comments written here will be public after appropriate moderation.
Like us on Facebook to send us a private message.
TOP