Dictionaries | References

ಕುಂಚ

   
Script: Kannada

ಕುಂಚ

ಕನ್ನಡ (Kannada) WN | Kannada  Kannada |   | 
 noun  ಚಿತ್ರ ಬರೆಯಲು ಬಳಸುವ ಸಾಧನ   Ex. ಅವನು ಕುಂಚದಿಂದ ಕ್ಯಾನ್ವಾಸಿನಲ್ಲಿ ರಾಮನ ಚಿತ್ರವನ್ನು ಬಿಡಿಸಿದನು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
 noun  ಗೋಡೆ ಮೊದಲಾದವುಗಳಿಗೆ ಬಣ್ಣ ಹಚ್ಚುವ ಬಣ್ಣಕಾರನ ವಸ್ತು   Ex. ಅವನು ಕುಂಚದಿಂದ ಚಿತ್ರಕ್ಕೆ ಬಣ್ಣ ತುಂಬಿದನು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
kasرَنٛگہٕ بُرش
mniꯇꯨꯔꯤ
urdبرش , کونچی , موقلم
 adjective  ಕುಂಚದ ಮೂಲಕ ಚಿತ್ರಿಸಿದ ಚಿತ್ರ   Ex. ಅವನು ಚಿತ್ರಿಸಿದ ತೋಟದ ಚಿತ್ರದಲ್ಲಿ ಮಾವಿನ ಹಣ್ಣನ್ನು ಕುಂಚದಿಂದ ಬರುತ್ತಿದ್ದಾನೆ.
MODIFIES NOUN:
ONTOLOGY:
संबंधसूचक (Relational)विशेषण (Adjective)
 noun  ಒಂದು ತರಹದ ಗೆರೆಗಳುಳ್ಳ ಬಟ್ಟೆ, ಜಾಲರಿ ಮೊದಲಾದವುಗಳ ಮೇಲೆ ಶೋಭೆಗಾಗಿ ಮಾಡಿರುವಂತಹ ಹೂವಿನ ಆಕಾರದ ಗುಚ್ಛ   Ex. ಪರದೆಯ ಹಿಂದಿಯಿರುವ ಕುಂಚ ತುಂಬಾ ಆಕರ್ಷಕವಾಗಿದೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
urdجھبّا , پھندنا , پھوندا , جھگا
   see : ಲೇಖನಿ

Comments | अभिप्राय

Comments written here will be public after appropriate moderation.
Like us on Facebook to send us a private message.
TOP