Dictionaries | References

ಕೆಟ್ಟ

   
Script: Kannada

ಕೆಟ್ಟ     

ಕನ್ನಡ (Kannada) WN | Kannada  Kannada
adjective  ಯಾರು ತುಂಬಾ ನೀಚ ಬುದ್ಧಿಯನ್ನು ಹೊಂದಿರುವರೋ   Ex. ಬೇರೆಯವರಿಗೆ ಕಷ್ಟ ನೀಡಿ ಆನಂದಿಸುವುದು ಒಂದು ಕೆಟ್ಟ ಕೆಲಸವೇ ಸರಿ.
MODIFIES NOUN:
ಮನುಷ್ಯ ಕೆಲಸ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಕೆಟ್ಟದಾದ ಕೆಟ್ಟದಾದಂತ ಕೆಟ್ಟದಾದಂತಹ ನಿಕೃಷ್ಟ ನಿಕೃಷ್ಟವಾದ ನಿಕೃಷ್ಟವಾದಂತ ನಿಕೃಷ್ಟವಾದಂತಹ
Wordnet:
asmনিকৃষ্টতম
bdनेहाद
benনিকৃষ্টতম
gujનીચમાં નીચ
hinनिकृष्टतम
kasگِریومُت
kokहीणपणाचें
malനീചമായ
marनिकृष्ट
mniꯌꯥꯝꯅ꯭ꯇꯣꯟꯕ
nepनिकृष्टतम
oriନିକୃଷ୍ଟତମ
panਨੀਚਤਾ
sanनिकृष्टतम
tamதாழ்ந்த
telనికృష్టమైన
urdبہت ہی خراب , انتہائی گرا ہوا , انتہائی ناقص
adjective  ಯಾವುದೇ ವಸ್ತು ಅಥವಾ ಸಂಗತಿಯು ತನ್ನ ಆಕಾರ ಅಥವಾ ಸ್ಥಿತಿಯನ್ನು ಕೆಡಿಸಿಕೊಂಡಿರುವುದು   Ex. ಕೆಟ್ಟ ಗಡಿಯಾರವೂ ದಿನಕ್ಕೆ ಒಂದು ಬಾರಿಯಾದರೂ ಸರಿಯಾದ ಸಮಯ ತೋರಿಸುತ್ತದೆ.
MODIFIES NOUN:
ಕೆಲಸ ಸ್ಥಿತಿ ಪದಾರ್ಥ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಕೆಟ್ಟದಾದ ಕೆಟ್ಟದಾದಂತ ಕೆಟ್ಟದಾದಂತಹ ಕುರೂಪದ ಕುರೂಪದಂತ ಕುರೂಪದಂತಹ ಆಕಾರಗೆಟ್ಟ ಆಕಾರಗೆಟ್ಟಂತ ಆಕಾರಗೆಟ್ಟಂತಹ ವಿಕೃತವಾದ ವಿಕೃತವಾದಂತ ವಿಕೃತವಾದಂತಹ
Wordnet:
asmবেয়া
benখারাপ
gujખરાબ
hinबिगड़ा
kasخراب
kokइबाडिल्लो
malചീത്തയായ
marखराब
mniꯌꯥꯗꯔ꯭ꯕ
oriଖରାପ
panਵਿਗੜੀ
sanअपरूप
tamகெட்டுப்போன
telచెడిపోయిన
urdخراب , بے کار , بگڑا
adjective  ಕೆಟ್ಟ ಅಥವಾ ವಿಪರೀತದ   Ex. ಕೆಟ್ಟ ವ್ಯಕ್ತಿಗಳ ಸಂಘ ಮಾಡಬಾರದು.
MODIFIES NOUN:
ತತ್ವ ಸ್ಥಿತಿ ಕ್ರಿಯೆ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ನಿಕೃಷ್ಟ ಅನುಚಿತ ಭ್ರಷ್ಟ ನೀಚ ಅಪ್ರಿಯ ಕಿಡಿಗೇಡಿ ಅಶಿಸ್ತು ಅಡ್ಡವರ್ತನೆಯ ಅನಾಚಾರ ಅವಿವೇಕ ಅಶೀಲ ಎಡವಟ್ಟು ಕಿತಾಪತಿ ಕಿರಿಕ್ ಕಿರುಕುಳ ಕ್ಯಾತೆಬುದ್ಧಿ ದುರ್ಮಾಗ ದುರ್ನಡೆ ಬೇಶಿಸ್ತು ದುರುಳ ದುಷ್ಟ ಸಣ್ಣ ಬುದ್ಧಿಯ ಹರಾಮಿ ಸಂಚುಕೋರ
Wordnet:
asmবেয়া
bdगाज्रि
gujખરાબ
hinबुरा
kasخَراب
malചീത്ത പ്രവര്ത്തികള്‍ ചെയ്യരുതു്
marवाईट
mniꯐꯠꯇꯕ
oriଖରାପ
panਬੁਰਾ
sanअसाधु
telచెడ్డదైన
urdبرا , خراب , گھٹیا , واہیات , بد , ابتر
adjective  ಯಾರ ಚಲನ ವಲನಗಳು ಸರಿಯಾಗಿಲ್ಲವೋ   Ex. ಕೆಟ್ಟ ಮಕ್ಕಳ ಜೊತೆಯಲ್ಲಿ ಆಟಬೇಡ.
MODIFIES NOUN:
ಮನುಷ್ಯ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
Wordnet:
bdगाज्रि
benঅসভ্য
gujગંદું
kasموٚکُر , گَنٛدٕ , نٔجیٖس , ناپاکھ
malവൃത്തികെട്ട
sanअसाधु
urdگندا , غلیظ
See : ಅಪ್ರಾಮಾಣಿಕ, ಅನರ್ಥ, ಕೊಳೆತ್ತಿರುವ

Comments | अभिप्राय

Comments written here will be public after appropriate moderation.
Like us on Facebook to send us a private message.
TOP