ಬ್ಯಾಟುಗಾರನ ಮತ್ತು ಬೋಲರ್ ನ ಎಲ್ಲೆಗಳನ್ನು ತೋರಿಸುವ ಗೆರೆ, ಗಡಿರೇಖೆ ಅಥವಾ ಬೋಲ್ ಮಾಡುವಾಗ ಬ್ಯಾಟ್ ಮ್ಯಾನ್ ದಾಟ ಬಾರದ ಗೆರೆ
Ex. ಸೆಹ್ವಾಗ್ ಕ್ರೀಜ್ ನಲ್ಲಿದ್ದರೆ ನಮಗೆ ಗೆಲುವು ನಿಶ್ಚಿತ.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
SYNONYM:
ಕ್ರೀಸ್ ಬೌಲರನ ಗೆರೆ
Wordnet:
benক্রীজ
gujક્રીજ
hinक्रीज
kasکریٖز
kokक्रीज
oriକ୍ରିଜ
panਕ੍ਰੀਜ
sanलरेखः