Dictionaries | References

ಗಮನಾರ್ಹ

   
Script: Kannada

ಗಮನಾರ್ಹ

ಕನ್ನಡ (Kannada) WN | Kannada  Kannada |   | 
 adjective  ಗಮನಿಸಲು ಯೋಗ್ಯವಾಗಿರುವಿಕೆ ಅಥವಾ ಗಮನದಲ್ಲಿ ಇಡಬೇಕಾಗಿರುವಿಕೆ   Ex. ಭಾರತ ಮತ್ತು ಪಾಕಿಸ್ತಾನದ ಗಡಿ ವಿವಾದವು ಗಮನಾರ್ಹವಾದುದು.
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
 adjective  ಗಮನಕೊಡಲು ಯೋಗ್ಯವಾದಂತಹ   Ex. ಇದು ಗಮನಾರ್ಹವಾದ ಮಾತಾಗಿದ್ದರೆ ಈ ಕೆಲಸ ಇಲ್ಲಿಯವರೆವಿಗೂ ಏಕೆ ನೆಡೆಯಲಿಲ್ಲ.
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
Wordnet:

Comments | अभिप्राय

Comments written here will be public after appropriate moderation.
Like us on Facebook to send us a private message.
TOP