Dictionaries | References

ಗಮನಿಸದ

   
Script: Kannada

ಗಮನಿಸದ

ಕನ್ನಡ (Kannada) WN | Kannada  Kannada |   | 
 adjective  ಯಾವುದೇ ವಸ್ತು ಸಂಗತಿಯನ್ನು ನೋಡದೇ ಇರುವುದು   Ex. ನಾನು ಗಮನಿಸದ ಈ ವಿಷಯ ಹೊರ ಬಂದದ್ದಾದರೂ ಹೇಗೆ?
MODIFIES NOUN:
ಪದಾರ್ಥ ಇಂದ್ರಿಯ ವಿಷಯ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಗಮನಿಸದಂತ ಗಮನಿಸದಂತಹ ಲಕ್ಷ್ಯವಿಟ್ಟು ನೋಡದ ಲಕ್ಷ್ಯವಿಟ್ಟು ನೋಡದಂತ ಲಕ್ಷ್ಯವಿಟ್ಟು ನೋಡದಂತಹ ಅವೀಕ್ಷಿತ ಅವೀಕ್ಷಿತವಾದ ಅವೀಕ್ಷಿತವಾದಂತ ಅವೀಕ್ಷಿತವಾದಂತಹ
Wordnet:
asmনেদেখা
bdनुयि
benঅপরীক্ষিত
gujઅનવલોકિત
hinअनवलोकित
kasنظراَنٛداز
kokपळोवंक नाशिल्लें
malഅവലോകനം ചെയ്യപ്പെടാത്ത
mniꯆꯥꯡꯌꯦꯡ꯭ꯇꯧꯗꯔ꯭ꯤꯕ
nepअनवलोकित
oriଅଦେଖା
panਨਜ਼ਰਅੰਦਾਜ਼
sanअनवलोकित
tamபார்க்கமுடியாத
telచూడబడని
urdنادیدہ , اندیکھا , نظر اندازکیا
 adjective  ವಿಶೇಷವಾಗಿ ಹೇಳದೆ ಇರುವ   Ex. ನಿಮ್ಮನ್ನು ಗಮನಿಸದೆ ನಾನು ಮುಂದೆ ಹೋಗಿದಕ್ಕೆ ಕ್ಷಮಿಸಿ.
MODIFIES NOUN:
ಕಾರ್ಯಕ್ರಮಸೂಚಿ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಗಮನಿಸದಂತ ಗಮನಿಸದಂತಹ
Wordnet:
asmউপলক্ষহীন
benঅনুপলক্ষিত
gujઅનુપલક્ષિત
hinअनुपलक्षित
kokउपचारीक
malപ്രത്യേക രീതിയിൽ നിർദ്ദേശിക്കാത്ത
mniꯈꯪꯗꯕ
nepअनुपलक्षित
oriଅନୁପଲକ୍ଷିତ
panਅਨੁਪਲਕਸ਼ਿਤ
tamஅழைக்கப்படாத
telపిలవని
urdغیرمدعو
 adjective  ನಡೆದದ್ದು ಯಾರ ಗಮನಕ್ಕೂ ಬರದೆ ಹೋಗುವಂತಹ   Ex. ಗಮನಿಸದ ವಿಷಯವು ಅಕಸ್ಮಾತಾಗಿ ಚರ್ಚೆಗೆ ಬಂದಿತು.
MODIFIES NOUN:
ಸ್ಥಿತಿ ಪದಾರ್ಥ ಕ್ರಿಯೆ
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
SYNONYM:
ಗಮನಿಸದಂತ ಗಮನಿಸದಂತಹ ಲಕ್ಷಿಸದ ಲಕ್ಷಿಸದಂತ ಲಕ್ಷಿಸದಂತಹ ಗಮನಕ್ಕೆ ಬಾರದ ಗಮನಕ್ಕೆ ಬಾರದಂತ ಗಮನಕ್ಕೆ ಬಾರದಂತಹ ದೃಷ್ಟಿಗೋಚರವಾಗದ ದೃಷ್ಟಿಗೋಚರವಾಗದಂತ ದೃಷ್ಟಿಗೋಚರವಾಗದಂತಹ ಅಗೋಚರವಾದ ಅಗೋಚರವಾದಂತ ಅಗೋಚರವಾದಂತಹ
Wordnet:
gujઅમનોગત
kasغور نہٕ کرنہٕ آمُت
kokध्यानीमनी नाशिल्लें
malശ്രദ്ധയിൽ കൊണ്ടുവരാത്ത
oriଅମନୋଗତ
tamமனதில் இல்லாத
telమనసులో లేనటువంటి
urdبلاسوچا , بلاسوچاسمجھا
   See : ಉಪೇಕ್ಷೆಯ

Comments | अभिप्राय

Comments written here will be public after appropriate moderation.
Like us on Facebook to send us a private message.
TOP