Dictionaries | References ಗ ಗಾಯವಾಗದ Script: Kannada Meaning Related Words ಗಾಯವಾಗದ ಕನ್ನಡ (Kannada) WN | Kannada Kannada Rate this meaning Thank you! 👍 adjective ಯಾವುದೇ ಅವಘಡಗಳು ಸಂಭವಿಸಿದಾಗ ಯಾವುದೇ ನೋವು, ಪೆಟ್ಟು ಆಗದೆ ಇರುವಂತಹ Ex. ರಸ್ತೆ ಅಪಘಾತದಲ್ಲಿ ಕೆಲವು ಜನರು ಗಾಯವಾಗದ ಹಾಗೆ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದಾರೆ. MODIFIES NOUN:ಪ್ರಾಣಿ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective) SYNONYM:ಗಾಯವಾಗದಂತ ಗಾಯವಾಗದಂತಹ ಪೆಟ್ಟಾಗದ ಪೆಟ್ಟಾಗದಂತ ಪೆಟ್ಟಾಗದಂತಹ ನೋವಾಗದ ನೋವಾಗದಂತ ನೋವಾಗದಂತಹWordnet:asmঅক্ষত bdखहा जायि benআনাহত gujઅક્ષત hinअनाहत kasزَخمہٕ روٚژھ kokअबादीत malമുറിവേല്ക്കാതെ marअनाहत mniꯁꯣꯛꯍꯧꯗꯔ꯭ꯕ nepअनाहत oriଅକ୍ଷତ panਅਨਾਹਤ sanअनाहत tamகாயமில்லாத telదెబ్బ తగలని urdبے نقصان , صحیح سلامت adjective ಗಾಯರಹಿತವಾಗಿರುಂತಹ Ex. ಗಾಯವಾಗದ ಮಗು ತಕ್ಷಣ ಎದ್ದು ನಿಂತಿತು. MODIFIES NOUN:ಪ್ರಾಣಿ ONTOLOGY:अवस्थासूचक (Stative) ➜ विवरणात्मक (Descriptive) ➜ विशेषण (Adjective) SYNONYM:ಗಾಯವಾಗದಂತ ಗಾಯವಾಗದಂತಹ ಪೆಟ್ಟಾಗದ ಪೆಟ್ಟಾಗದಂತ ಪೆಟ್ಟಾಗದಂತಹWordnet:bdदुखु मोनि gujઅપ્રહત hinअचोट kasزَخمہٕ روٚس , چھۄکھہٕ روٚس kokजखमे विरयतचें malമുറിവേല്ക്കാത്ത marजखमी न झालेला nepचोट नलागेको oriଅନାହତ tamஅடிபடாத telగాయపడని urdصحیح , غیرزخم رسیدہ adjective ಯಾರಿಗೆ ನೋವು ಅಥವಾ ಗಾಯವಿಲ್ಲವೋ Ex. ಗಾಯವಾಗದ ವ್ಯಕ್ತಿಗೆ ಗಾಯದಿಂದ ಬಳಲುತ್ತಿರುವ ವ್ಯಕ್ತಿಯ ಕಷ್ಟ ಹೇಗೆ ಅರ್ಥವಾಗುತ್ತದೆ. MODIFIES NOUN:ಪ್ರಾಣಿ ONTOLOGY:अवस्थासूचक (Stative) ➜ विवरणात्मक (Descriptive) ➜ विशेषण (Adjective) SYNONYM:ಗಾಯವಾಗದಂತ ಗಾಯವಾಗದಂತಹWordnet:benঘাবিহীন gujઅવ્રણ hinअव्रण kasزَخم نہ لوٚگمُت kokमावे बगरचें malവ്രണമില്ലാത്ത marअव्रण oriବ୍ରଣହୀନ panਜ਼ਖਮਰਹਿਤ sanअव्रण tamகாயமில்லாத urdبے زخم , غیر زخمی Comments | अभिप्राय Comments written here will be public after appropriate moderation. Like us on Facebook to send us a private message. TOP