Dictionaries | References ಘ ಘೋಷಣೆ Script: Kannada Meaning Related Words ಘೋಷಣೆ ಕನ್ನಡ (Kannada) WN | Kannada Kannada Rate this meaning Thank you! 👍 noun ದೊಡ್ಡ ಸ್ವರದಲ್ಲಿ ಸೂಚನೆ ನೀಡುವುದು ಅಥವಾ ಯಾವುದೇ ನಿಯಮ ನಿರ್ಣಯವನ್ನು ಎಲ್ಲರಿಗೂ ತಿಳಿಯುವಂತೆ ಅಧಿಕೃತವಾಗಿ ಹೇಳುವುದು ಅಥವಾ ಪ್ರಕಟಿಸುವುದು Ex. ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. HYPONYMY:ಡಂಗುರ ರಾಜಕೀಯನೀತಿ ONTOLOGY:शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಬಹಿರಂಗ ಹೇಳಿಕೆWordnet:asmঘোষণা bdफोसावनाय benঘোষণা gujઘોષણા hinघोषणा kokघोशणा malപ്രഖ്യാപിക്കല് marघोषणा mniꯂꯥꯎꯊꯣꯛꯄ nepघोषणा oriଘୋଷଣା panਐਲਾਨ tamஅறிவிப்பு telప్రకటన urdاعلان , منادی , ڈھنڈورا , دہائی noun ಸಮ್ಮತಿ-ಅಸಮ್ಮತಿ, ಆಕ್ರೋಷ ಮುಂತಾದುವನ್ನು ಸೂಚಿಸಲು ಸಾಮಾನ್ಯವಾಗಿ ಗುಂಪಿನಲ್ಲಿ ಕೂಗುವ ಕ್ರಿಯೆ Ex. ಸಮಾಜವಾದಿ ಕಾರ್ಯಕರ್ತರು ಸರ್ಕಾರದ ವಿರುದ್ದ ಘೋಷಣೆ ಕೂಗಲು ಸಿದ್ದರಾಗುತ್ತಿದ್ದಾರೆ. ONTOLOGY:संप्रेषण (Communication) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)Wordnet:asmশ্লʼগান bdस्लगान benস্লোগান gujનારો kasنارٕ malമുദ്രാവാക്യം marघोषवाक्य mniꯈꯣꯂꯥꯎ nepनारा oriସ୍ଳୋଗାନ panਨਾਅਰਾ tamகோஷம் telనినాదము urdنعرہ , للکار noun ಕೆಲವು ಸಮಯದವರೆಗೂ ಹಾಗೆ ಉಳಿಯುವ ಗಟ್ಟಿ ಧ್ವನಿ Ex. ಯುದ್ಧದ ಘೋಷಣೆಯನ್ನು ಕೇಳಿ ಹೇಡಿಯ ಮನಸ್ಸು ಭಯದಿಂದ ನಡುಗಿತು. ONTOLOGY:गुणधर्म (property) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಪ್ರಕಟನೆ ಆಕ್ರಂದನWordnet:asmনাদ bdसोगोमनाय benঘোষ kasٹس , گنٹی malഘോഷം marघोष mniꯂꯥꯟꯗꯥꯈꯣꯟ nepघोष sanध्वनिः telధ్వని urdنوبت , نقارہ , ڈھول کی آواز noun ಸಾರ್ವಜನಿಕವಾಗಿ ನೀಡಿರುವ ರಾಜಾಜ್ಞೆ, ಸೂಚನೆ ಅಥವಾ ಯಾರೋ ಒಬ್ಬರು ಎಲ್ಲೋ ಹೇಳಿರುವ ಮಾತು ಇತ್ಯಾದಿ Ex. ಸರ್ಕಾರವು ಹತ್ತನೆ ತರಗತಿವರೆಗೂ ಉಚಿತವಾಗಿ ಶಿಕ್ಷಣ ನೀಡುವುದಾಗಿ ಘೋಷಣೆ ಮಾಡಿತು. ONTOLOGY:संज्ञापन (Communication) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಪ್ರಕಟನೆ ಉದ್ಘೋಷಣೆWordnet:bdफोसावनाय hinघोषणा kasاعلان marघोषणा nepघोषणा sanघोषणा urdاعلان , اعلامیہ See : ಡಂಗುರ, ರಾಜಕೀಯನೀತಿ Related Words ಘೋಷಣೆ ಘೋಷಣೆ ಪತ್ರ ಘೋಷಣೆ ಮಾಡು ಘೋಷಣೆ ಕೂಗು ವಿಜಯ ಘೋಷಣೆ ಜಯಕಾರ ಮಾಡು ಘೋಷಣೆ ಕೂಗು اعلان घोषणा ଘୋଷଣା ਐਲਾਨ ઘોષણા ঘোষণা ନାଦ ਘੋਸ਼ਣਾ முழக்கம் പ്രഖ്യാപിക്കല് نارٕ دِیُن اِطلاع نامہٕ نعرہ لگانا নাদ প্রতিবাদ করা घोशणा करप घोशणापत्र घोषणा करणे घोषणा करना घोषणापत्र ଘୋଷଣାପତ୍ର ਘੋਸ਼ਣਾ ਕਰਨਾ ਘੋਸ਼ਣਾ ਪੱਤਰ ਨਾਰਾ ਲਗਾਉਣਾ ઘોષણા કરવી ઘોષણાપત્ર નારા લગાવવા स्लगान हो ज्ञापनपत्रम् ध्वनिः नारा लगाना नारा लावणे கோசமிடு அறிவிப்பு செய் தகவல் அறிக்கை నినాదం చేయు ప్రకటణాపత్రం ప్రకటనచేయు ഘോഷം മുദ്രാവാക്യം വിളിക്കുക വിളംബരം ചെയ്യുക വിളമ്പരപത്രം ঘোষণা পত্র घोशणा घोषणा पत्र அறிவிப்பு ప్రకటన घोष ઘોષ फोसाव बिलाइ വിജ്ഞാപനം फोसावनाय ঘোষ ঘোষণা করা घोशणा दिवप सोगोमनाय ధ్వని ಪ್ರಕಟನೆ ಬಹಿರಂಗ ಹೇಳಿಕೆ ಉದ್ಘೋಷಣೆ आवाज ಅಧಿಕೃತ-ಪತ್ರ ಆಕ್ರಂದನ ಘೋಷಣೆಪತ್ರ ಡಂಗುರ ಮಾಡು ಪ್ರಕಟಣೆ ಮಾಡು ಡಂಗುರ ಹೊಡೆ ಪ್ರಕಟನೆ ಪತ್ರ ಪ್ರಸಾರ-ಪತ್ರ ಮುನ್ಸೂಚನೆ ಪತ್ರ ಜಯಕಾರ ಹಾಕು ಅಘೋಷಿತ ಘೋಷಿಸಿದ ಪ್ರಕಟಿಸಿದ ಜನಸೇವಕ ಮುಂದೆ ಮುಂದೆ ಮೂಲದರ ಸರ್ಕಾರದಿಂದ ಪ್ರಕಟನೆಯಾಗದ ಗಗನಭೇದಿ ಸುಭಾಷ್ ಚಂದ್ರ ಬೋಸ್ ಸಾರಿಗೆ ಸಚಿವರು ಪ್ರದರ್ಶನ ಅಧಿಕಾರ હિલાલ્ શુક્લ પક્ષની શરુના ત્રણ-ચાર દિવસનો મુખ્યત ନବୀକରଣଯୋଗ୍ୟ ନୂଆ ବା વાહિની લોકોનો એ સમૂહ જેની પાસે પ્રભાવી કાર્યો કરવાની શક્તિ કે સર્જરી એ શાસ્ત્ર જેમાં શરીરના ન્યાસલેખ તે પાત્ર કે કાગળ જેમાં કોઇ વસ્તુને બખૂબી સારી રીતે:"તેણે પોતાની જવાબદારી ਆੜਤੀ ਅਪੂਰਨ ਨੂੰ ਪੂਰਨ ਕਰਨ ਵਾਲਾ బొప్పాయిచెట్టు. అది ఒక लोरसोर जायै जाय फेंजानाय नङा एबा जाय गंग्लायथाव नङा:"सिकन्दरनि खाथियाव पोरसा गोरा जायो आनाव सोरनिबा बिजिरनायाव बिनि बिमानि फिसाजो एबा मादै भाजप भाजपाची मजुरी:"पसरकार रोटयांची भाजणी म्हूण धा रुपया मागता नागरिकता कुनै स्थान ३।। कोटी Folder Page Word/Phrase Person Comments | अभिप्राय Comments written here will be public after appropriate moderation. Like us on Facebook to send us a private message. TOP