ಯಾವುದೋ ದ್ರವವನ್ನು ಒಳಕ್ಕೆ ಎಳೆದುಕೊಂಡು ತರುವಾಯ ಅದನ್ನು ಸೂಕ್ಷ್ಮ ಧಾರೆಯಾಗಿ ಕೊಳವೆಯ ಮೂಲಕ ಹೊರಕ್ಕೆ ಬಿಡುಲು ಲೋಹ ಅಥವಾ ಕಂಚಿನಿಂದ ಮಾಡಿರುವ ಸಾಧನವನ್ನು ಬಳಸುವರು
Ex. ಮಕ್ಕಳು ಚಿಮ್ಮುಗೋವಿಯನ್ನು ಹಿಡಿದುಕೊಂಡು ಹೋಲಿ ಆಡಲು ಹೊರಟರು.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
SYNONYM:
ಜೀರ್ಕೊಳವೆ ಪಿಚಕಾರಿ ಜೀಕಳಿ ಶೃಂಗಕ
Wordnet:
benবেলুন
gujકુમકુમા
hinकुमकुमा
kokकोकाती
marगुलालगोटा
oriପିଚକାରୀ
panਕੁਮਕੁਮਾ
tamவண்ணப்பொடிக்கிண்ணம்
urdقمقمہ