Dictionaries | References

ಚುಚ್ಚು

   
Script: Kannada

ಚುಚ್ಚು

ಕನ್ನಡ (Kannada) WN | Kannada  Kannada |   | 
 verb  ಹಿಡಿಸದ ಅಥವಾ ಯಾವುದೋ ಕೆಲಸ ಅಥವಾ ಮಾತಿನಿಂದ ಮನಸ್ಸಿಗೆ ನೋವನ್ನುಂಟು ಮಾಡು   Ex. ಸಾಧಾರಣವಾಗಿ ಸತ್ಯ ನುಡಿಗಳು ಕೆಲವರ ಮನಸ್ಸನ್ನು ಚುಚ್ಚಿ ನೋವನ್ನುಂಟುಮಾಡುತ್ತವೆ.
HYPERNYMY:
ONTOLOGY:
मानसिक अवस्थासूचक (Mental State)अवस्थासूचक क्रिया (Verb of State)क्रिया (Verb)
SYNONYM:
ತಾಗು ಮನಸ್ಸಿಗೆ ಚುಚ್ಚು ಹೃದಯಕ್ಕೆ ತಾಗು ಮನಸ್ಸಿಗೆ ನಾಟು ಹೃದಯಕ್ಕೆ ನಾಟು
Wordnet:
bdखें मोन
benগায়ে লাগা
mniꯊꯝꯃꯣꯏꯗ꯭ꯌꯨꯕ
urdتکلیف دینا , چبھنا , برالگنا , کھٹکنا , ناگوارگزرنا
 noun  ಚುಚ್ಚುವ ಕ್ರಿಯೆ ಅಥವಾ ಭಾವನೆ   Ex. ಮುಳ್ಳು ಮೊದಲಾದವುಗಳಿಂದ ಕಾಲನ್ನು ರಕ್ಷಿಸಿಕೊಳ್ಳಲು ಚಪ್ಪಲಿಯನ್ನು ಧರಿಸುವರು
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
 verb  ಯಾವುದಾದರು ಚೂಪಾದ ವಸ್ತು ಮೊದಲಾದವುಗಳನ್ನು ಮೃದುವಾದ ಭಾಗದ ಮೇಲೆ ಚುಚ್ಚುವ ಪ್ರಕ್ರಿಯೆ   Ex. ಅವನು ನನ್ನ ಕೈಗೆ ಸೂಚಿಯನ್ನು ಚುಚ್ಚಿದನು.
HYPERNYMY:
ಚುಚ್ಚು
ONTOLOGY:
कर्मसूचक क्रिया (Verb of Action)क्रिया (Verb)
 verb  ಯಾವುದಾದರು ವಸ್ತು ಮೊದಲಾದವುಗಳನ್ನು ಮೃದುವಾದ ಭಾಗಕ್ಕೆ ಜೋರಾಗಿ ಚುಚ್ಚುವುದು   Ex. ಮೋಹನನು ಸೋಹನನ ಹೊಟ್ಟೆಗೆ ಚಾಕುವನ್ನು ಚುಚ್ಚಿದನು.
HYPERNYMY:
ಚುಚ್ಚು
ONTOLOGY:
कर्मसूचक क्रिया (Verb of Action)क्रिया (Verb)
SYNONYM:
Wordnet:
benঢুকিয়ে দেওয়া
kasژٮ۪ل دِتھ بَرُن
mniꯊꯤꯟꯕ
nepघोप्नु
urdگھونپنا , گھوسانا , گھوسیڑنا , بھونکنا , پیلنا , دھنسانا
 verb  ಚೂಪಾದ ವಸ್ತು ಮೃದುವಾದ ಭಾಗದೊಳಗೆ ಹೊಗುವುದು   Ex. ನನ್ನ ಕಾಲಿನಲ್ಲಿ ಮುಳ್ಳು ಚುಚ್ಚಿಕೊಂಡಿತು.
ONTOLOGY:
कर्मसूचक क्रिया (Verb of Action)क्रिया (Verb)
Wordnet:
kasتُرس لَگُن
malതറഞ്ഞു കയറുക
mniꯌꯨꯕ
panਧਸਣਾ ਚੁੱਭਣਾਂ
urdچھبنا , گڑنا , دھنسنا
 verb  ಇನ್ನೊಬ್ಬರ ವ್ಯಂಗ್ಯಪೂರ್ಣವಾದ ಮಾತುಗಳಿಂದ ದುಃಖ ಉಂಟಾಗುವುದು   Ex. ಅವಳ ಮಾತು ನನ್ನ ಹೃದಯಕ್ಕೆ ಚುಚ್ಚಿತು.
ONTOLOGY:
मानसिक अवस्थासूचक (Mental State)अवस्थासूचक क्रिया (Verb of State)क्रिया (Verb)
SYNONYM:
ಮನಸಿಗೆಹತ್ತು ಹೃದಯಕ್ಕೆ ಚುಚ್ಚು
Wordnet:
ben(অন্যের দ্বারা)আঘাত পাওয়া
kasتیٖر لَگُن , دِلَس لَگُن , گوٗلۍ یِنۍ
urdچھبنا , نشترلگنا
 noun  ಛೇದಿಸುವ ಕ್ರಿಯೆ   Ex. ಮೂಗುತಿಯನ್ನು ಹಾಕಿಕೊಳ್ಳುವುದಕ್ಕಾಗಿ ಮಹಿಳೆಯರು ತಮ್ಮ ಮೂಗನ್ನು ಚುಚ್ಚಿಕೊಳ್ಳುತ್ತಾರೆ.
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
 verb  ಯಾವುದೋ ಹೊರ ಪದಾರ್ಥ ಶರೀರದ ಒಳಗೆ ಸೇರಿ ಅದರ ಉಪಟಳದಿಂದ ನೋವು ಅಥವಾ ಸಂಕಟ ಅನುಭವಿಸುವ ಪ್ರಕ್ರಿಯೆ   Ex. ಧೂಳಿನ ಕಣಗಳು ನನ್ನ ಕಣ್ಣನಲ್ಲಿ ಬಿದ್ದ ಕಾರಣ ನನ್ನ ಕಣ್ಣು ಚುಚ್ಚುತ್ತಿದೆ.
HYPERNYMY:
ONTOLOGY:
होना क्रिया (Verb of Occur)क्रिया (Verb)
   see : ತಿವಿ, ಕಚ್ಚು

Comments | अभिप्राय

Comments written here will be public after appropriate moderation.
Like us on Facebook to send us a private message.
TOP