Dictionaries | References

ವ್ಯಂಗ್ಯ

   
Script: Kannada

ವ್ಯಂಗ್ಯ

ಕನ್ನಡ (Kannada) WN | Kannada  Kannada |   | 
 noun  ಯಾರ ಮೇಲಾದರೂ ವ್ಯಂಗ್ಯ/ಆಕ್ಷೇಪಣೆ ಮಾಡುವುದಕ್ಕೆ ಗೊತ್ತಿರುವಂತಹ ವ್ಯಂಗಪೂರ್ಣವಾದ ಮಾತು   Ex. ಅವನು ಮಾತು-ಮಾತಿಗೂ ವ್ಯಂಗ್ಯ ಮಾಡುತ್ತಾನೆ.
ONTOLOGY:
संप्रेषण (Communication)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಚುಚ್ಚುಮಾತು ವ್ಯಂಗ್ಯೋಥಿ ಆಕ್ಷೇಪಣೆ ಜರಿಯುವುದು ಕುಚ್ಚೋಕ್ತಿ ಹೀಯಾಳಿಸುವುದು ವಿರೋಧ ತಕರಾರು ಕೊಂಕು ಅಣಕಿಸು
Wordnet:
asmইতিকিং
bdनारना बुंनाय
benব্যঙ্গোক্তি
gujટોણો
hinताना
kasپام
kokथोमणो
malഇടിച്ചുപറയല്‍
marटोमणा
mniꯀꯔꯦꯝꯅꯕ
nepकटाक्ष
oriକଟାକ୍ଷ
panਤਾਨਾ
sanवाक्ताडनम्
tamகேலிப்பேச்சு
urdطعنہ , طنز , آوازہ ,
 noun  ಮುಖ್ಯವಾಗಿ ಇನ್ನೊಬ್ಬರ ಮನಸ್ಸನ್ನು ನೋಯಿಸುವ ಅಥವಾ ಚುಚ್ಚು ಮಾತಿನಿಂದ ನಾಟುವಂತೆ ಮಾತನಾಡುವ ಅಥವಾ ಬೇರೊಂದು ರೂಪಕ ಬಳಸಿ ನಿರ್ದಿಷ್ಟ ವ್ಯಕ್ತಿಯನ್ನು ನೇರವಾಗಿಯಲ್ಲದೆ ಪರೋಕ್ಷವಾಗಿ ನಿಂದಿಸುವ ಬಿರುನುಡಿ   Ex. ಅವರು ನನ್ನನ್ನು ನೇರವಾಗಿ ನಿಂದಿಸದೆ ವ್ಯಂಗ್ಯ ಮಾಡುತ್ತಾರೆ.
HYPONYMY:
ವ್ಯಂಗ್ಯ
ONTOLOGY:
गुण (Quality)अमूर्त (Abstract)निर्जीव (Inanimate)संज्ञा (Noun)
SYNONYM:
ವ್ಯಂಗ್ಯೋಕ್ತಿ ಕಹಿನುಡಿ ಇರಿನುಡಿ ಕೊಂಕುನುಡಿ ಮೂದಲಿಕೆ
Wordnet:
asmউপহাস
bdथाखथा खालामनाय
benব্যঙ্গ
gujવક્રોક્તિ
hinव्यंग्य
kasٹھَٹھہٕ
kokटीका
malപരിഹാസം
marव्यंग्य
oriବ୍ୟଙ୍ଗ
panਵਿਅੰਗ
sanअधिक्षेपः
telవ్యంగ్యము
urdپھبتی , مضحکہ , ہنسی , طنز , شوشہ , چٹکی
 noun  ನೇರವಾಗಿ ಮಾತನಾಡದೆ ಒಳಧ್ವನಿಯನ್ನು ಇಟ್ಟುಕೊಂಡು ಸ್ವಲ್ಪ ಅಣಕವನ್ನು ಬೆರಸಿ ಮಾತನಾಡುವ ವಿಧ   Ex. ಅವನು ಯಾವಾಗಲು ವ್ಯಂಗ್ಯವಾಗಿ ಮಾತನಾಡುತ್ತಾನೆ.
ONTOLOGY:
संप्रेषण (Communication)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ವಕ್ರ ನುಡಿ ಕೊಂಕು ಮಾತು ಅಡ್ಡ ಮಾತು ವ್ಯಂಗ್ಯೋಕ್ತಿ ಅಣಕ
Wordnet:
asmবক্রোক্তি
gujવ્યંગ
hinकूट
kasطَنٛز
marकूट
mniꯃꯔꯧ꯭ꯂꯩꯕ꯭ꯋꯥ
sanकूटः
telఅసత్యం
urdطنزوظرافت , مذاق
 noun  ಪರೋಕ್ಷ ರೂಪದಲ್ಲಿ ಯಾರಿಗಾದರೂ ಕೇಳಿಸುವ ಹಾಗೆ ಜೋರಾಗಿ ವ್ಯಂಗ್ಯಪೂರ್ಣವಾದ ಮಾತುಗಳನ್ನು ಹೇಳುವ ಕ್ರಿಯೆ   Ex. ಅವನ ವ್ಯಂಗ್ಯವಾದ ಮಾತುಗಳಿಂದ ನಾವು ತಪ್ಪಿಸಿಕೊಳ್ಳು ಸಾಧ್ಯವಿಲ್ಲ.
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಚುಚ್ಚು ಮಾತು ಪರಿಹಾಸ ಗೇಲಿ
Wordnet:
asmঠাট্টা কৰা
benব্যঙ্গ করা
hinव्यंग्य करना
kokथोमणेवणी
malകളിയാക്കല്‍
marटोमणा मारणे
mniꯈꯣꯏꯗꯧ꯭ꯁꯤꯛꯄ꯭ꯋꯥ꯭ꯍꯥꯏꯕ
sanप्रहसनम्
tamகிண்டல்
telహేళన చేయడం
urdہنسی اڑانا , تانادینا , آواز کشی

Comments | अभिप्राय

Comments written here will be public after appropriate moderation.
Like us on Facebook to send us a private message.
TOP