Dictionaries | References

ಜಗಳ

   
Script: Kannada

ಜಗಳ     

ಕನ್ನಡ (Kannada) WN | Kannada  Kannada
noun  ಮಾತಿನ ಚಕಮಕಿಯ ಮೂಲಕ ನಡೆಯುವ ದ್ವಂದ್ವ ಅಥವಾ ವಾದ ವಿವಾದ   Ex. ಬೆಳಗಿನ ಜಾವದಲ್ಲೇ ಅವಳು ಯಾರೊಂದಿಗೋ ಜಗಳ ತೆಗೆದಿದ್ದಳು.
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಜಟಾಪಟಿ
Wordnet:
asmচুপতা চুপতি
bdनांलायनाय
benখটাখটি
gujખટપટ
hinखटपट
kasبَکواس
kokबाचाबाची
malവഴക്ക്
mniꯆꯤꯟꯗꯥ꯭ꯄꯥꯎꯗꯥꯅꯕ
nepभनाभन
oriକଥା କଟାକଟି
panਅਣਬਣ
sanझझनम्
tamசச்சரவு
telగొడవ
urdکھٹ پٹ , ناموافقت , بگاڑ , رنجش , ان بن , دشمنی
adjective  ಯಾರೋ ಒಬ್ಬರು ಜಗಳ ಅಥವಾ ತಕರಾರು ಮಾಡುವ ವ್ಯಕ್ತಿ   Ex. ಜಗಳ ವಾಡುವ ವ್ಯಕ್ತಿಯಿಂದ ದೂರ ಉಳಿಯುವುದು ಒಳಿತು.
MODIFIES NOUN:
ಮನುಷ್ಯ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಜಗಳಂತ ಜಗಳಂತಹ ತಕರಾರು ತಕರಾರುಗಳಂತ ತಕರಾರುಗಳಂತಹ ವಿವಾದ ವಿವಾದಂತ ವಿವಾದಂತಹ ಕಾಳಗ ಕಾಳಗದಂತ ಕಾಳಗದಂತಹ ಕಿತ್ತಾಡು ಕಿತ್ತಾಡುವ ಕಿತ್ತಾಡುವಂತ ಕಿತ್ತಾಡುವಂತಹ
Wordnet:
bdबाथ्रा हेबग्रा
benঝগড়ুটে
gujઝગડાળુ
hinतकरारी
kasتضادٕ وول
malകുഴപ്പക്കാരായ
marतक्रारखोर
nepकचकचे
oriଝଗଡ଼ାକାରୀ
panਤਕਰਾਰੀ
sanविवादिन्
tamவம்பு செய்கிற
telజగడాలమారి
urdحجتی , تکراری , بحثی , جھنجھٹی
noun  ವ್ಯರ್ಥವಾದ ಚರ್ಚೆ ಅಥವಾ ವ್ಯರ್ಥವಾದ ತರ್ಕ   Ex. ಇಂದು ರಾಮ ಮತ್ತು ಶ್ಯಾಮರ ನಡುವೆ ಒಂದು ಚಿಕ್ಕ ವಿಷಯಕ್ಕೆ ಜಗಳವಾಗಿದೆ.
HYPONYMY:
ಬಡಬಡಿಕೆ ಗಲಾಟೆ ವ್ಯರ್ಥವಾದ
ONTOLOGY:
संप्रेषण (Communication)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ತಕರಾರು ವಾದ-ವಿವಾದ ತರ್ಕ ವ್ಯರ್ಥವಾದ ತರ್ಕ ಮಾತಿಗೆಮಾತು ಕಲಹ ವಾಗ್ವಾಧ ವಾಗ್ ಯುದ್ಧ ಚರ್ಚೆ
Wordnet:
asmতর্কা তর্কি
bdहेबग्रांलायनाय
benতর্ক
gujતકરાર
hinतक़रार
kasجَڑَپ
kokबाचाबाची
marहुज्जत
oriବିତଣ୍ଡା
panਝੜਪ
sanविवादः
urdتکرار , حجت , کہاسنی , لفظی جنگ , نوک جھونک
noun  ಸಾಧಾರಣ ಮಾತನ್ನು ವ್ಯರ್ಥವಾಗಿ ದೊಡ್ಡದಾಗಿ ಮಾಡುವ ಕ್ರಿಯೆ   Ex. ಕೆಲವು ಜನರಿಗೆ ಜಗಳ ಹಚ್ಚುವುದರಲ್ಲೇ ಆನಂದ ದೊರೆಯುತ್ತದೆ.
ONTOLOGY:
संप्रेषण (Communication)कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
asmবাদানুবাদ
mniꯋꯥ꯭ꯍꯦꯟꯖꯤꯟꯅ꯭ꯉꯥꯡꯕ
urdنکتہ چینی , عیب جوئی
noun  ಪರಸ್ಪರ ಹೊಡೆದಾಡುವ ಕ್ರಿಯೆ ಅಥವಾ ಭಾವನೆ   Ex. ಎರಡು ದೇಶಗಳ ಜಗಳದಲ್ಲಿ ಜನರು ಸಂಕಟವನ್ನು ಅನುಭವಿಸುತ್ತಿದ್ದಾರೆ
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಹೋರಾಟ
Wordnet:
gujલડાઈ
kasلَڑٲے
oriଲଢାଇ
See : ಯುದ್ಧದ, ಬಡಬಡಿಕೆ, ಕಾದಾಟ, ಗಲಾಟೆ, ಗದ್ದಲ, ಸಂಘರ್ಷ, ಹೊಡೆದಾಟ ಬಡಿದಾಟ, ಕಾದಾಟ, ಯುದ್ಧ, ವಕ್ರಗತಿ

Comments | अभिप्राय

Comments written here will be public after appropriate moderation.
Like us on Facebook to send us a private message.
TOP