Dictionaries | References ತ ತಂಡ Script: Kannada Meaning Related Words ತಂಡ ಕನ್ನಡ (Kannada) WN | Kannada Kannada Rate this meaning Thank you! 👍 noun ಕೆಲವು ಜನರ ಒಳಗೂಡಿದ ಒಂದು ದಳದವರು ವಿಶೇಷ ಕಾರ್ಯಗಳ ನಿಮಿತ್ತವಾಗಿ ಹೊರಗೆ ಹೋಗುವರು Ex. ಭಾರತಕ್ಕೆ ಬಂದಿರುವ ಪಾಕಿಸ್ಥಾನಿ ತಂಡದವರಲ್ಲಿ 10ಕ್ಕಿಂತ ಹೆಚ್ಚು ಸದಸ್ಯರು ಇದ್ದಾರೆ. ONTOLOGY:समूह (Group) ➜ संज्ञा (Noun)Wordnet:benশিষ্টমণ্ডল gujપ્રતિનિધિ મંડળ hinशिष्टमंडल kokशिश्टमंडळ marशिष्टमंडळ oriଶିଷ୍ଟମଣ୍ଡଳ panਸ਼ਿਸ਼ਟ ਮੰਡਲ sanशिष्टमण्डलः noun ವಿಶಿಷ್ಟವಾದ ಆಟವನ್ನು ಆಡುವುದಕ್ಕೆ ಮಾಡಿರುವಂತಹ ಜನರ ಸಮೂಹ Ex. ಸೌರಭ್ ಗಂಗೂಲಿಯನ್ನು ತಂಡದಿಂದ ಹೊರಹಾಕಲಾಗಿತ್ತು. ONTOLOGY:समूह (Group) ➜ संज्ञा (Noun) SYNONYM:ಆಟದ ತಂಡ ಗುಂಪುWordnet:kokटीम marसंघ Comments | अभिप्राय Comments written here will be public after appropriate moderation. Like us on Facebook to send us a private message. TOP