Dictionaries | References ತ ತುತ್ತೂರಿ Script: Kannada Meaning Related Words ತುತ್ತೂರಿ ಕನ್ನಡ (Kannada) WN | Kannada Kannada Rate this meaning Thank you! 👍 noun ಉದ್ದವಾದ ಒಂದು ಬಗೆಯ ಊದುವ ವಾದ್ಯ Ex. ತುತ್ತೂರಿಯ ಶಬ್ಧ ತುಂಬಾ ದೂರದವರೆಗೆ ಕೇಳುತ್ತದೆ. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಕೊಂಬು ಕಹಳೆWordnet:asmশিঙা bdफेंफा benনরসিঙ্গা gujધેનુમુખ hinनरसिंहा kasنَرسِنٛگہا malനര്സിംഘ mniꯅꯔꯁꯤꯡꯍꯥ oriସିଙ୍ଗା panਨਰਸਿੰਗਾ sanगोमुखः tamகொம்புவாத்தியம் telబాకా urdنرسنہا , سنگا , نرسنگا noun ಉಸಿರನ್ನು ಎಳೆದು ಊದುವಂತಹ ಉದ್ದವಾದ ಒಂದು ಪ್ರಕಾರದ ವಾದ್ಯ Ex. ವಿವಾಹದ ಸಮಯದಲ್ಲಿ ತುತ್ತೂರಿ ವಾದಕನು ತುತ್ತೂರಿಯನ್ನು ಊದುತ್ತಿದ್ದನು. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಕೊಂಬು ಕಹಳೆ ಕೊಂಬುWordnet:asmবিকুল bdबेंफाथि benতুর্য্য gujશરણાઈ hinतुरही kasبِگُل kokतुतारी malകൊമ്പുവാദ്ധ്യം marतुतारी mniꯕꯦꯡꯒꯨꯟ nepधुत्तुरी oriତୂରୀ panਵਾਜਾ sanतूरी tamஎக்காளம் telమంగళ వాద్యకులు urdترم , تری , ترئی , ترہی , بگل noun ಕೊಳಲು ಅಥವಾ ಶೆಹನಾಯಿ ತರಹದ ಒಂದು ವಾದ್ಯ Ex. ರಮೇಶ್ ತುತ್ತೂರಿಯನ್ನು ಊದುತ್ತಿದ್ದಾನೆ ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)Wordnet:asmতুতী benতুতী gujતૂતી kasتوٗتی malഊത്തുകുഴല് marपिंपाणी mniꯇꯧꯗꯔ꯭ꯤ nepतूती oriତୂରୀ sanमहानन्दः tamவாத்தியம் telతుతాయి urdتوتی noun ಸೈನಿಕರು ಒಂದು ಕಡೆ ಬಂದು ಸೇರುವುದಕ್ಕಾಗಿ ಊದುವಂತಹ ವಾದ್ಯ Ex. ತುತ್ತೂರಿಯನ್ನು ಊದುತ್ತಿದ್ದ ಹಾಗೆಯೇ ಯೋಧರು ತಮ್ಮ ಅಸ್ತ್ರ-ಶಸ್ತ್ರಗಳ ಜೊತೆಯಲ್ಲಿ ಯುದ್ಧದ ಮೈದಾನಕ್ಕೆ ಬಂದರು. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಕಹಳೆWordnet:bdबिगुल benবিউগল gujબ્યુગલ hinबिगुल kasباجہِ kokबिगूल malബീഗുള് marरणशिंग mniꯕꯦꯡꯒꯨꯟ nepबिगुल oriବିଗୁଲ panਬਿਗੁਲ tamபிகில் telబిగుల్ urdبگل See : ಸನಾದಿ Comments | अभिप्राय Comments written here will be public after appropriate moderation. Like us on Facebook to send us a private message. TOP