Dictionaries | References ತ ತೃಪ್ತಿ Script: Kannada Meaning Related Words ತೃಪ್ತಿ ಕನ್ನಡ (Kannada) WN | Kannada Kannada Rate this meaning Thank you! 👍 noun ಯಾವುದಾದರೂ ಸಂಗತಿಯಿಂದ ಸಂಪೂರ್ಣವಾಗಿ ಮನಸ್ಸಿಗೆ ಸಂತೋಷವಾಗುವುದು Ex. ಬುದ್ದನಿಗೆ ಜ್ಞಾನೋದಯವಾದಾಗ ತೃಪ್ತಿ ಲಭಿಸಿತು. HYPONYMY:ಆತ್ಮ ಸಂತೋಷ ONTOLOGY:मानसिक अवस्था (Mental State) ➜ अवस्था (State) ➜ संज्ञा (Noun) SYNONYM:ಸಂತೃಪ್ತಿ ಸಂತುಷ್ಟಿ ತುಷ್ಟಿWordnet:asmতৃপ্তি benতৃপ্তি gujતૃપ્તિ hinतृप्ति kokसमाधान malസംതൃപ്തി marतृप्ती mniꯅꯤꯡꯕ꯭ꯊꯨꯡꯕ nepतृप्ति oriତୃପ୍ତି panਤ੍ਰਿਪਤ sanतुष्टिः tamநிறைவு telతృప్తి urdاطمینان , سکون , دلجمعی , خاطرجمع , تسلی , صبر , طمانیت , دلاسا , آسودگی noun ಯಾವ ರೀತಿಯ ಚಿಂತೆ, ಅಪೇಕ್ಷೆ ಅಥವಾ ದೂರುಗಳಿಲ್ಲದ ಅಥವಾ ಯಾವುದೇ ವಿಷಯದಲ್ಲಿ ಪೂರ್ತಿ ಸಂತಸಗೊಳ್ಳುವ ಭಾವ Ex. ನನ್ನ ಕೆಲಸವು ನಿಮಗೆ ತೃಪ್ತಿ ತಂದಿದೆಯೋ ಇಲ್ಲವೋ? ONTOLOGY:मनोवैज्ञानिक लक्षण (Psychological Feature) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಸಮಾಧಾನ ತಣಿವು ಸ್ವಸಂತೃಪ್ತಿWordnet:gujસંતોષ hinसंतुष्टि marसंतुष्टी mniꯄꯦꯜꯕ panਤਸੱਲੀ sanतुष्टिः tamதிருப்தி telసంతోషము urdتسلی , اطمینان , قرار , تسکین noun ಹೊಟ್ಟೆ ತುಂಬಾ ತಿನ್ನುವ ಸ್ಥಿತಿ ಅಥವಾ ಭಾವನೆ Ex. ಈ ದಿನ ಭಿಕಾರಿಯ ಮುಖದಲ್ಲಿ ತೃಪ್ತಿಯ ಭಾವನೆ ಎದ್ದು ಕಾಣುತ್ತಿತ್ತು. ONTOLOGY:मानसिक अवस्था (Mental State) ➜ अवस्था (State) ➜ संज्ञा (Noun) SYNONYM:ಸಂತುಷ್ಟಿWordnet:bdउदै बुंजासे जानाय benতৃপ্তি kasیٔڈ بٔرِتھ marतृप्ती mniꯃꯕꯨꯛ꯭ꯄꯦꯟꯕꯒꯤ꯭ꯃꯑꯣꯡ nepतृप्ति panਤਿਪਤੀ telతృప్తి urdاطمینان۔آسودگی , قناعت See : ಸಂತೋಷ, ಸಮೃದ್ಧಿ Related Words ತೃಪ್ತಿ ತೃಪ್ತಿ ಪಡಿಸು ತೃಪ್ತಿ ಪಡು ತೃಪ್ತಿ ಹೊಂದು सन्तोष संतुष्टि संतुष्टी تَسلی ਤਸੱਲੀ तुष्टिः खोस திருப்தி సంతోషము ସନ୍ତୋଷ સંતોષ സംതൃപ്തി நிறைவு తృప్తి সন্তোষ તૃપ્તિ तृप्ति তৃপ্তি तृप्ती سیر ਤ੍ਰਿਪਤ ତୃପ୍ତି സന്തോഷം সন্তুষ্টি समाधान ಸಂತುಷ್ಟಿ ತಣಿವು ತುಷ್ಟಿ ಸಂತೃಪ್ತಿ ಸ್ವಸಂತೃಪ್ತಿ गोजोननाय गोजोन ಅತೃಪ್ತಿ ಅಸಮಧಾನಿತ ತೃಪ್ತಿಗೊಳಿಸು ಸಂತೋಷದಾಯಕ ಚಟ ಕೈ ನೆಕ್ಕು ಪಿಂಡದಾನ ತರ್ಪಣ ನಲಿದಾಡು ಲಾಭದಾಯಕ ಸಮಾಧಾನ હિલાલ્ શુક્લ પક્ષની શરુના ત્રણ-ચાર દિવસનો મુખ્યત ନବୀକରଣଯୋଗ୍ୟ ନୂଆ ବା વાહિની લોકોનો એ સમૂહ જેની પાસે પ્રભાવી કાર્યો કરવાની શક્તિ કે સર્જરી એ શાસ્ત્ર જેમાં શરીરના ન્યાસલેખ તે પાત્ર કે કાગળ જેમાં કોઇ વસ્તુને બખૂબી સારી રીતે:"તેણે પોતાની જવાબદારી ਆੜਤੀ ਅਪੂਰਨ ਨੂੰ ਪੂਰਨ ਕਰਨ ਵਾਲਾ బొప్పాయిచెట్టు. అది ఒక लोरसोर जायै जाय फेंजानाय नङा एबा जाय गंग्लायथाव नङा:"सिकन्दरनि खाथियाव पोरसा गोरा जायो आनाव सोरनिबा बिजिरनायाव बिनि बिमानि फिसाजो एबा मादै भाजप भाजपाची मजुरी:"पसरकार रोटयांची भाजणी म्हूण धा रुपया मागता नागरिकता कुनै स्थान ३।। कोटी ঁ ۔۔۔۔۔۔۔۔ ۔گوڑ سنکرمن ॐ 0 ० 00 ૦૦ ୦୦ 000 ০০০ ૦૦૦ ୦୦୦ 00000 ০০০০০ 0000000 00000000000 00000000000000000 000 பில்லியன் 000 மனித ஆண்டுகள் 1 १ ১ ੧ ૧ ୧ 1/16 ರೂಪಾಯಿ 1/20 1/3 ૧।। 10 १० ১০ ੧੦ ૧૦ ୧୦ ൧൦ 100 ۱٠٠ १०० Folder Page Word/Phrase Person Comments | अभिप्राय Comments written here will be public after appropriate moderation. Like us on Facebook to send us a private message. TOP