ಹಣದ ರೂಪದಲ್ಲಿ ಮಾಡಿದ ತಪ್ಪಿಗೆ ದಂಡ ವಿಧಿಸುವುದು
Ex. ತಂಡಕ್ಕೆ ಸೇರದ ಅನ್ಯ ಆಟಗಾರ ಆಟದಲ್ಲಿ ಸೇರಿದ್ದ ಕಾರಣ ಅವನಿಗೆ ದಂಡ ವಿಧಿಸಲಾಯಿತು. / ಅಪರಾಧ ಸಾಬೀತಾದ ಅಪರಾಧಿಗೆ ಕೋರ್ಟ್ ನೂರು ರೂ ಜುಲ್ಮಾನೆ ಹಾಕಿತು.
ONTOLOGY:
कार्यसूचक (Act) ➜ कर्मसूचक क्रिया (Verb of Action) ➜ क्रिया (Verb)
SYNONYM:
ದಂಡ ಹಾಕು ದಂಡ-ಹಾಕು ದಂಡವಿಧಿಸು ದಂಡ ವಿಧಿಸು ದಂಡ-ವಿಧಿಸು ಜುಲ್ಮಾನೆಹಾಕು ಜುಲ್ಮಾನೆ ಹಾಕು ಜುಲ್ಮಾನೆ-ಹಾಕು ಜುರುಮಾನೆಹಾಕು ಜುರುಮಾನೆ ಹಾಕು ಜುರುಮಾನೆ-ಹಾಕು ಜುರಮಾನೆಹಾಕು ಜುರಮಾನೆ ಹಾಕು ಜುರಮಾನೆ-ಹಾಕು ಜುಲಮಾನೆಹಾಕು ಜುಲಮಾನೆ ಹಾಕು ಜುಲಮಾನೆ-ಹಾಕು ಜುಲುಮಾನೆಹಾಕು ಜುಲುಮಾನೆ ಹಾಕು ಜುಲುಮಾನೆ-ಹಾಕು ಜುರ್ಮಾನೆಹಾಕು ಜುರ್ಮಾನೆ ಹಾಕು ಜುರ್ಮಾನೆ-ಹಾಕು