ಯಾವುದಾದರೊಂದು ಕಾರಣ ಅಥವಾ ವಿಷಯವನ್ನು ಅನುತಾಪದೊಂದಿಗೆ ಸಾರ್ವಜನಿಕರಿಗೆ ತಿಳಿಯ ಪಡಿಸಲು ಒಂದಷ್ಟು ಜನ ಒಗ್ಗಟ್ಟಾಗಿ ಪಂಜು ದೀವಟಿಗೆ ಇತ್ಯಾದಿಗಳನ್ನು ಕೈಯಲ್ಲಿ ಹಿಡಿದು ಮಾಡುವ ಗುಂಪು ಮೆರೆವಣೆಗೆ
Ex. ಉಗ್ರಗಾಮಿಗಳ ಜತೆ ಹೊರಾಡಿ ಮಡಿದವರ ಆತ್ಮಕ್ಕೆ ಶಾಂತಿ ಕೋರುವ ಸಲುವಾಗಿ ಜನರು ದೀವಟಿಕೆ ಸಂಚನೆಯನ್ನು ಹಮ್ಮಿಕೊಂಡಿದ್ದರು.
ONTOLOGY:
शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ಮೊಂಬತ್ತಿ ಸಂಚಲನ ಮೇಣದಬತ್ತಿ ಸಂಚಲನ
Wordnet:
benক্যান্ডল মার্চ
gujકેંડલ માર્ચ
hinकैंडल मार्च
kasکٮ۪نٛڈَل مارٕچ
kokकॅंडल मार्च
malമെഴുകുതിരി പ്രദക്ഷിണം
marमेणबत्ती मार्च
oriକ୍ୟାଣ୍ଡେଲ୍ ଶୋଭାଯାତ୍ରା
panਕੈਂਡਲ ਮਾਰਚ
sanसिक्थवर्तिकायात्रा