ಗತಿವಿಧಿ, ಕಾರ್ಯಾನ್ವಯ ಮೊದಲಾದವುಗಳಲ್ಲಿ ಸ್ವಾಭಾವಿಕ ಸುಂದರತೆ ಅಥವಾ ಸರಳತೆಯ ತೋರಿಸುವಂತಹ
Ex. ಅವರ ಸಹಜವಾದ ನೃತ್ಯ ಮನಸ್ಸಿಗೆ ಮುದವನ್ನು ನೀಡಿತು./ಈ ಪ್ರಶ್ನೆ ಸರಳವಾಗಿದೆ.
MODIFIES NOUN:
ಸ್ಥಿತಿ ಪದಾರ್ಥ ಕ್ರಿಯೆ
ONTOLOGY:
गुणसूचक (Qualitative) ➜ विवरणात्मक (Descriptive) ➜ विशेषण (Adjective)
SYNONYM:
ನಯವಾದಂತ ನಯವಾದಂತಹ ನಾಜೂಕಾದ ನಾಜೂಕಾದಂತ ನಾಜೂಕಾದಂತಹ ಸರಳವಾದ ಸರಳವಾದಂತ ಸರಳವಾದಂತಹ ಸಹಜವಾದ ಸಹಜವಾದಂತ ಸಹಜವಾದಂತಹ