Dictionaries | References

ನಿಪುಣನಾಗು

   
Script: Kannada

ನಿಪುಣನಾಗು

ಕನ್ನಡ (Kannada) WN | Kannada  Kannada |   | 
 verb  ಯಾವುದೇ ಕೆಲಸ ಮುಂತಾದವುಗಳಲ್ಲಿ ನಿಪುಣನಾಗುವ ಅಥವಾ ನಿಪುಣನಾಗಿ ಮಾಡುವ ಪ್ರಕ್ರಿಯೆ   Ex. ಬಹಳ ಪರಿಶ್ರಮದ ನಂತರ ರಾಮ ತನ್ನಷ್ಟಕ್ಕೆ ತಾನು ಈ ಕೆಲಸದಲ್ಲಿ ನಿಪುಣನಾದ.
HYPERNYMY:
ONTOLOGY:
कर्मसूचक क्रिया (Verb of Action)क्रिया (Verb)
 verb  ಯಾವುದೇ ಕೆಲಸ ಇತ್ಯಾದಿ ಮಾಡುವಲ್ಲಿ ವಿಶೇಷವಾದ ಯೋಗ್ಯತೆಯನ್ನು ಪಡೆದುಕೊಳ್ಳುವುದು ಅಥವಾ ಯಾವುದೇ ಕೆಲಸವಾದರೂ ಚನ್ನಾಗಿ ಮಾಡುವ ಪ್ರಕ್ರಿಯೆ   Ex. ಅವನು ಪ್ರತಿಯೊಂದು ಕೆಲಸಲ್ಲೂ ನಿಪುಣನಾಗಿದ್ದಾನೆ.
HYPERNYMY:
ONTOLOGY:
अवस्थासूचक क्रिया (Verb of State)क्रिया (Verb)

Comments | अभिप्राय

Comments written here will be public after appropriate moderation.
Like us on Facebook to send us a private message.
TOP