Dictionaries | References

ಪತ್ರ

   
Script: Kannada

ಪತ್ರ

ಕನ್ನಡ (Kannada) WN | Kannada  Kannada |   | 
 noun  ಆ ಕಾಗದಲ್ಲಿ ಯಾರಿಗಾದರು ಯಾವುದಾದರು ಸಮಾಚಾರ ಅಥವಾ ವಿವರಣೆ ಮೊದಲಾದವುಗಳನ್ನು ಬರೆಯುವುದು   Ex. ವಂದನಾ ವಿದೇಶದಲ್ಲಿರುವ ತನ್ನ ಅಣ್ಣನಿಗೆ ಹಾಗಾಗ ಪತ್ರವನ್ನು ಬರೆಯುತ್ತಾಳೆ/ಮಂತ್ರಿ ರಾಜದರಬಾರಿನಲ್ಲಿ ದೂತನು ತಂದಿರುವಂತಹ ಪತ್ರವನ್ನು ಓದಲು ಪ್ರಾರಂಭಿಸಿದನು.
HYPONYMY:
ಯಾಚನೆ ಅಶ್ಲೀಲ ಪತ್ರ ಕರೆಯೋಲೆ ಆಜ್ಞಾಪತ್ರ ಸುತ್ತೋಲೆ ಹಾಜರಾತಿ ಆದೇಶ ಅಂತರ್ ರಾಷ್ಟ್ರೀಯ ಪತ್ರ ಅಂಚೆಲಕೋಟೆ
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
SYNONYM:
ಕಾಗದ ಓಲೆ
Wordnet:
asmচিঠি
bdलाइजाम
benচিঠি
gujપત્ર
hinपत्र
kasچِٹھۍ
kokचीट
malഎഴുത്ത്‌
marपत्र
mniꯆꯤꯊꯤ
nepपत्र
oriଚିଠି
panਚਿੱਠੀ
tamகடிதம்
telఉత్తరం
urdخط , مکتوب , رسالہ , چٹھی , مراسلہ , رقعہ
 noun  ಲೋಹ ಮೊದಲಾದವುಗಳ ಪತ್ರ ಅದು ಕಾಗದದ ತರಹ ತೆಳುವಾಗಿರುತ್ತದೆ   Ex. ಅವರು ತಾಮ್ರ ಪತ್ರದ ಮೇಲೆ ಲಕ್ಷ್ಮೀ ಯಂತ್ರವನ್ನು ಮಾಡಿದರು.
HYPONYMY:
ಚರ್ಮಪತ್ರ
MERO STUFF OBJECT:
ಲೋಹ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ತಾಮ್ರ ಪತ್ರ ತಾಮ್ರ ಹಾಳೆ
Wordnet:
bdधातु बिलाइ. धातु बिलाय
gujપત્ર
hinपत्र
kasپٔتٕر
kokपत्रो
oriପତ୍ର
tamதகடு
urdچادر , ورق , پارچہ
 noun  ಬರೆದಿರುವಂತಹ ಕಾಗದ ಮೊದಲಾದವು, ವಿಶೇಷವಾಗಿ ಆ ಕಾಗದ ಮೊದಲಾದವುಗಳ ಮೇಲೆ ಯಾವುದಾದರು ವಿಷಯಕ್ಕೆ ಸಂಬಂಧಿಸಿದ ಮಹತ್ವದ ವಿಷಯಗಳನ್ನು ಬರೆಯಲಾಗಿರುತ್ತದೆ   Ex. ಅವರ ಪ್ರವೇಶ ಪತ್ರ ಎಲ್ಲೋ ಕಳೆದು ಹೋಗಿದೆ.
HYPONYMY:
ಅರ್ಜಿ ಪತ್ರಿಕೆ ಪತ್ರ ಗಿರವಿ ಪತ್ರ ಪ್ರಮಾಣಪತ್ರ ದಾನಪತ್ರ ಕೋರ್ಟು-ಕಚೇರಿಗಳ ಕೆಲಸನವನ್ನು ನಿರ್ವಹಿಸಲು ಪಡೆದ ಅಧಿಕಾರ ಪತ್ರ ಕಾರಾರು ಪತ್ರ ಅಧಿಕಾರ ಪತ್ರ ಅಪರಾಧ ಪತ್ರ ಘೋಷಣೆ ಪತ್ರ ನಕಲು ಪ್ರತಿ ಪ್ರಮಾಣ ಪತ್ರ ರಸೀದಿ ಮತಪತ್ರ ಆಸ್ತಿ-ಪತ್ರ ವಿನಿಮಯ-ಪತ್ರ ದಾಖಲೆಪತ್ರ ಕೂಪನ್ ಶುಭಾಷಯ ಪತ್ರ ಅಂಕಪಟ್ಟಿ ಶ್ವೇತಪತ್ರ ಯೋಗ್ಯತಾ ಪತ್ರ ಸೂಚನಾ ಪತ್ರ ಶೋಧನಾಪತ್ರ ಜಾತಕ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ವೃತ್ತಪತ್ರ ಚಿಕ್ಕ ಲೇಖ
Wordnet:
asmপত্র
bdलाइजाम
benপত্র
hinपत्र
kasرِسالہٕ
kokपत्र
mniꯑꯏꯕ꯭ꯆꯦꯔꯣꯜ
oriପତ୍ର
panਪੱਤਰ
telపత్రము
urdچٹھی , خط , مراسلہ
 adjective  ಕಚೇರಿಯ ಹೊರಗಡೆ ಅಥವಾ ಬೇರೆ ಜಾಗಕ್ಕೆ ಹೋಗುವ ಅಥವಾ ಬೇರೆ ದೇಶಗಳಿಗೆ ಕಳುಹಿಸುವ ಪತ್ರಗಳು   Ex. ಅಧಿಕಾರಿಗಳ ಸಹಿ ಹಾಕಲು ಅವರ ಮೇಜಿನ ಮೇಲೆ ನಾಲ್ಕು ಪತ್ರಗಳನ್ನು ಇಟ್ಟಿದರು.
MODIFIES NOUN:
ಪದಾರ್ಥ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
Wordnet:
malപുറത്തേയ്ക്ക് അയക്കേണ്ട
marजावक
   See : ಅರ್ಜಿ, ಎಲೆ

Comments | अभिप्राय

Comments written here will be public after appropriate moderation.
Like us on Facebook to send us a private message.
TOP