ರಕ್ಷಣೆಗಾಗಿ ಅಥವಾ ಮರೆಗಾಗಿ ಹಾಕಿರುವಂತಹ ಬಟ್ಟೆ
Ex. ಅವರ ಬಾಗಿಲಿನಲ್ಲಿ ಹಳೆಯ ಪರದೆಯು ಬಳುಕುತ್ತಿದೆ.
HYPONYMY:
ಪರದೆ ರಂಗಮಂಚದ ಪರದೆ ಬಿದಿರನ್ನು ತೆಳುವಾಗಿ ಸೀಳಿ ಮಾಡಿದ ಬಟ್ಟೆ
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
asmপর্দা
bdफरदा
benপরদা
gujપડદો
hinपर्दा
kokपड्डो
malതിരശീല
marपडदा
mniꯄꯔꯗꯥ
nepपर्दा
oriପର୍ଦା
panਪਰਦਾ
sanयवनिका
tamதொங்கும்திரை
telముసుగు
urdپردہ , چلمن , نقاب
ಆಸನದ ಹಿಂಭಾಗದಲ್ಲಿ ಹಾಕಿರುವ ಪರದೆ
Ex. ಮನೆಯಲ್ಲಿ ಸಾಹುಕಾರರ ಆಸನದ ಹಿಂಭಾಗದಲ್ಲಿ ಬಣ್ಣ ಬಣ್ಣದ ಪರದೆಯನ್ನು ಹಾಕುತ್ತಿದ್ದರು.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
gujપિછવાઈ
hinपिछवाई
kasپِچھوای
kokफाट पड्डो
malപിന് തിരശ്ശീല
oriପଛପରଦା
panਪਿਛਲਾ ਪਰਦਾ
sanदेवजवनिका
tamதிரை
telఅలంకార చీర
urdپچھوائی
ಯಾವುದೇ ವಸ್ತು ಜೀವಿ ಮುಂತಾದವುಗಳಲ್ಲಿನ ತೆಳ್ಳಗಿನ ಮೇಲೊದಿಕೆ ಅಥವಾ ತೆಳ್ಳನೆಯ ಮೇಲ್ಪದರ
Ex. ತತ್ತಿಯಲ್ಲಿ ಸಿಪ್ಪೆಯ ಒಳಗೆ ತೆಳ್ಳಗಿನ ಪರದೆ ಇರುತ್ತದೆ.
HYPONYMY:
ಕಿವಿ ಪೊರೆ ಕಣ್ಗೊಂಬೆ ಪೊರೆ
ONTOLOGY:
शारीरिक वस्तु (Anatomical) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
asmজিলি
bdबिज्लाब
benঝিল্লী
gujપરત
hinझिल्ली
kasجِھلِل
kokपतकडो
malപാട
marझिल्ली
mniꯀꯨꯌꯣꯝ
nepझिल्ली
oriପତଳା ଆବରଣ
panਝਿੱਲੀ
tamசவ்வு
telపలుచనిపొర
urdجھلی
ರಥ ಅಥವಾ ಮಂಚ ಮುಂತಾದವುಗಳ ಮೇಲಿನಿಂದ ಹಾಕುವ ಪರದೆ
Ex. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಯತ್ತಿನ ಗಾಡಿಯವನು ಗಾಡಿಯ ಮೇಲ್ಭಾಗಕ್ಕೆ ಪರದೆಯನ್ನು ಕಟ್ಟಿದ.
HYPONYMY:
ಪಲ್ಲಕಿಯ ಮೇಲಿನ ಪರದೆ
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
gujઉહાર
hinओहार
malമറ
tamதிரை
urdاُوہار
ರಕ್ಷಣೆ ಮಾಡುವ ಯಾವುದೋ ವಸ್ತು
Ex. ಒಂದು ಕೋಣೆಯನ್ನು ಮರದಿಂದ ಮಾಡಿರುವ ಬಲೆಯಿರುವ ಪರ್ದೆಯನ್ನು ಹಾಕಿ ನಾಲ್ಕು ಭಾಗವಾಗಿ ಮಾಡುವುದು.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
asmপর্দা
bdपरदा
gujપરદો
marपडदा
mniꯐꯤꯖꯪ
nepपर्दा
tamதிரைச்சீலை
ಬಂಗಲೆಯನ್ನು ವಿಭಾಗ ಅಥವಾ ಭಾಗ ಮಾಡಲು ಗೊಡೆ ಕಟ್ಟಿದ್ದಾರೆ
Ex. ಜನರು ಪರದೆಯನ್ನು ಸರಿಸಿ ತೋಟದೊಳಗೆ ನುಗ್ಗಿದರು.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
kokपड्डो
malമതില്/ മറ
marआडोशाची भिंत
oriପାଚେରି
tamதிரை
urdپردہ
ಹೆಂಗಸರು ಹೊರಗೆ ಬಂದು ಜನರ ಮುಂದೆ ಕುಳಿತುಕೊಳ್ಳುವ ಹಾಗಿಲ್ಲ
Ex. ಇಂದಿಗೂ ಸಹ ಹೆಂಗಸರು ಪರದೆಯ ಹಿಂದು ಕುಳಿತು ಮಾತನಾಡುತ್ತಾರೆ.
ONTOLOGY:
मनोवैज्ञानिक लक्षण (Psychological Feature) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
asmপর্দা প্রথা
bdफैसालि खान्थि
benপর্দাপ্রথা
gujપરદા
hinपरदा
kasپَردٕ
kokपरदा पद्धत
malപര്ദ
marगोषा
nepपर्दा
oriପର୍ଦ୍ଦା ପ୍ରଥ
panਪਰਦਾ
tamபர்தா
urdپردہ , نظام پردہ
ಚಿತ್ರಮಂದಿರ ಮುಂತಾದ ಕಡೆ ಯಂತ್ರದ ಮೂಲಕ ಹೊರಹೊಮ್ಮುವ ಚಿತ್ರವನ್ನು ಮೂಡಿಸಲು ಬಳಸಬಹುದಾದ ಬಿಳಿಯ ಬಟ್ಟೆ
Ex. ಈ ಚಿತ್ರಮಂದಿರದ ಪರದೆ ತುಂಬಾ ಚಿಕ್ಕದಾಗಿದೆ./ ನಾಟಕದ ಪರ್ದೇ ಹಿಂದೆ ನಾಂದಿ ಪದ ಕೇಳುತ್ತಿದೆ/ ಸಿನಿಮಾದ ಸ್ಕ್ರೀನ್ ಮೇಲೆ ಅದ್ದೂರಿಯಾಗಿ ಮೂಡಿಬಂದಿದೆ
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
asmপর্দা
bdफैसालि
benপরদা
gujપડદો
hinपरदा
kasپَردٕ , سِکریٖن
kokपड्डो
malകര്ട്ടന്
mniꯁꯀꯔ꯭ꯤꯟ
oriପର୍ଦ୍ଦା
panਪਰਦਾ
sanजवनिका
urdپردہ , اسکرین