Dictionaries | References

ಪರಾವಲಂಬಿ

   
Script: Kannada

ಪರಾವಲಂಬಿ

ಕನ್ನಡ (Kannada) WN | Kannada  Kannada |   | 
 adjective  ಬೇರೆಯವರು ನೀಡಿದನ್ನೆ ಸೇವಿಸುತ್ತಾ ಕಾಲವನ್ನು ತಳ್ಳುವವರು   Ex. ಆಧುನಿಕ ಯುಗದಲ್ಲೂ ಸಹ ಪರಾವಲಂಬಿ ಜನರ ಸಂಖ್ಯೆಗೇನು ಕಡಿಮೆ ಇಲ್ಲ.
ONTOLOGY:
संबंधसूचक (Relational)विशेषण (Adjective)
SIMILAR:
ಆಧುನಿಕ ಸಮಕಾಲೀನ
SYNONYM:
ಪರಾವಲಂಬಿಯಾದ ಪರಾವಲಂಬಿಯಾದಂತ ಪರಾವಲಂಬಿಯಾದಂತಹ
Wordnet:
bdगुबननि जाग्रा
benপরজীবি
gujઆશ્રિત
hinटुकड़तोड़
kokबेनुल्ल
malപരാശ്രിതരായ
marतुकडमोड्या
nepखाते
oriପରଦାନଭୋଜୀ
panਟੁਕੜੇਤੋੜ
sanकापटिक
tamநவீன
telఇతరుల దయపై ఆధారపడిన
urdمفت خور , دوسرے کے ٹکروں پر پلنے والا , مفت کھانے والا
 adjective  ಇನ್ನೊಬ್ಬರನ್ನು ಅವಲಂಬಿಸಿ ಬದುಕುವಿಕೆ ಅಥವಾ ತನ್ನ ಬದುಕಿಗೆ ಇನ್ನೊಬ್ಬರ ಆಶ್ರಯವಿರುವಿಕೆ   Ex. ಪರಾವಲಂಬಿ ಜೀವನ ನನಗೆ ಸಾಕಾಗಿ ಹೋಗಿದೆ.
MODIFIES NOUN:
ಮನುಷ್ಯ
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
SYNONYM:
ಆಶ್ರಿತ
Wordnet:
asmপৰাশ্রয়ী
bdगुबुननियाव सोनारनाय
benপরাবলম্বী
gujપરાશ્રયી
hinपरावलंबी
kasمۄحتاج
kokदुसर्‍यांचेर आदारून
malപരാശ്രയത്തില്
marपरावलंबी
mniꯃꯤꯄꯥꯜ꯭ꯇꯥꯡꯕ
nepपरावलम्बी
oriପରାଶ୍ରିତ
panਨਿਰਭਰ
sanआश्रित
tamபிறரைச்சார்ந்த
telఆశ్రితుడైన
urdانحصاری , پرائی , امدادی , خیراتی
 adjective  ಯಾವುದು ಇನ್ನೊಂದು ಜೀವವನ್ನು ಆಸರೆಯಾಗಿ ಹೊಂದಿರುತ್ತದೆಯೋ ಅಥವಾ ತನ್ನ ಆಹಾರವನ್ನು ಅದರಿಂದ ಪಡೆದುಕೊಳ್ಳುತ್ತದೆಯೋ   Ex. ಬೇರಿಲ್ಲದ ಗಿಡ ಪರಾವಲಂಬಿಯಾಗಿದೆ.
MODIFIES NOUN:
ಜೀವಿ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಪರಾವಲಂಬಿಯಾದ ಪರಾವಲಂಬಿಯಾದಂತ ಪರಾವಲಂಬಿಯಾದಂತಹ
Wordnet:
asmপৰজীৱী
bdबियाद
hinपरजीवी
kasپَر کھاوو
kokपरजिवी
malപരാദ
mniꯎꯇꯥꯡꯕꯤ
nepपरजीवी
panਪਰਜੀਵੀ
sanपरजीविन्
tamசார்ந்திருக்கிற
telపరజీవి
 adjective  ಬೇರೆಯವರ ಮೇಲೆ ಅವಲಂಭಿಸಿ ನಿಂತಿರುವ   Ex. ಪರಾವಲಂಬಿ ಬಳ್ಳಿಗಳಲ್ಲಿ ಹಲವಾರು ಬಣ್ಣದ ಹೂ ಅರಳಿದೆ.
MODIFIES NOUN:
ಪದಾರ್ಥ ಜೀವಿ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಪರಾವಲಂಬಿಯಾದ ಪರಾವಲಂಬಿಯಾದಂತ ಪರಾವಲಂಬಿಯಾದಂತಹ
Wordnet:
benপরজীবী
gujઅન્યાસક્ત
malഅന്യാശ്രയത്തിലുള്ള
mniꯎꯇꯥꯡꯕꯤ
telఅధారపడేటటువంటి
   See : ಅಧೀನ, ಪರಜೀವಿ, ಪರರ ಆಶ್ರಯ

Comments | अभिप्राय

Comments written here will be public after appropriate moderation.
Like us on Facebook to send us a private message.
TOP