Dictionaries | References

ಪರಿಶ್ರಮ

   
Script: Kannada

ಪರಿಶ್ರಮ

ಕನ್ನಡ (Kannada) WN | Kannada  Kannada |   | 
 noun  ಈ ತರಹದ ಕೆಲಸ ಮಾಡಿ ಮಾಡಿ ಶರೀರ ದುರ್ಬಲವಾಗುತ್ತಾ ಹೋಗುವುದು   Ex. ಪರಿಶ್ರಮದಿಂದ ದೊರತ ಫಲ ತುಂಬಾ ಸಿಹಿಯಾಗಿರುವುದು
HYPONYMY:
ಪರಿಶ್ರಮ ವ್ಯಾಯಾಮ
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
 noun  ಇಚ್ಚೆಯಿಂದ ಹಾಗೆಯೇ ನಿರಂತರವಾಗಿ ಯಾವುದಾದರು ಕೆಲಸದಲ್ಲಿ ತೊಡಗಿರುವ ಕ್ರಿಯೆ   Ex. ಏಕಲವ್ಯನು ಸತತ ಪರಿಶ್ರಮದಿಂದ ಧನುರ್ ವಿದ್ಯೆಯಲ್ಲಿ ತುಂಬಾ ನಿಪುಣತೆಯನ್ನು ಹೊಂದಿದ್ದನು.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
kasثابِت قدمی , ڈٔٹِتھ روزُن
malകഠിന പ്രയത്നം
mniꯄꯨꯛꯅꯤꯡ꯭ꯑꯅꯤ꯭ꯂꯣꯡꯗꯅ꯭ꯍꯣꯠꯅꯕ
urdمستقل مزاجی , رسوخ , مضبوطی , استواری , قیام , ثبات , استقلال , ثابت قدمی
 noun  ಪ್ರಯತ್ನ ಅಥವಾ ಉದ್ಯೋಗದಿಂದ ಅಲ್ಲಿ-ಇಲ್ಲಿ ಓಡಾಡ ಬೇಕಾಗುತ್ತದೆ   Ex. ಮಹೇಶನು ಬಹಳ ಪರಿಶ್ರಮ ಪಟ್ಟು ತನ್ನ ತಮ್ಮನಿಗೆ ಕೆಲಸವನ್ನು ಕೊಡಿಸಿದನು.
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
asmলৰা ঢপৰা
benদৌড় ঝাঁপ
kasمَحنَت مَشقَت
mniꯆꯦꯟ ꯆꯣꯡꯕ
panਦੌੜ ਭੱਜ
tamதீவிர முயற்சி
urdدوڑدھوپ , بھاگ دوڑ , تگ ودو , دوڑبھاگ
 noun  ತುಂಬಾ ಒಳ್ಳೆಯ ರೀತಿಯಲ್ಲಿ ಪೂರ್ತಿ ಮಾಡಿರುವ ಯಾವುದೋ ದೊಡ್ಡ ಅಥವಾ ಕ್ಲಿಷ್ಟ ಕೆಲಸ   Ex. ಮಕ್ಕಳು ಪರಿಶ್ರಮದಿಂದ ಮಾಡಿದ ಕೆಲಸಗಳಿಗೆ ಬಹುಮಾನವನ್ನು ನೀಡಬೇಕು.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
 noun  ಯಾವುದೇ ಕೆಲಸವನ್ನು ಪೂರೈಸಲು ಮಾಡಲಾಗುವ ಅಗತ್ಯ ಪ್ರಯತ್ನಗಳು   Ex. ಬಹಳಷ್ಟು ಪರಿಶ್ರಮದ ನಂತರ ನನಗೆ ವಿದ್ಯಾಲಯದಲ್ಲಿ ಪ್ರವೇಶ ದೊರೆಯಿತು.
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
   see : ಪ್ರಯತ್ನ

Comments | अभिप्राय

Comments written here will be public after appropriate moderation.
Like us on Facebook to send us a private message.
TOP