ರಾಸಾಯನಿಕ ಅಥವಾ ಇತರ ಅಲ್ಪಸ್ವಲ್ಪ ಬದಲಾವಣೆಯನ್ನು ಹೊಂದಿ ಭೂಸ್ತರದಲ್ಲೇ ಉಳಿದು ಬಂದ, ಗತಕಾಲದ (ಮುಖ್ಯವಾಗಿ ಚರಿತ್ರ ಪೂರ್ವ ಯುಗದ) ಸಸ್ಯ ಅಥವಾ ಪ್ರಾಣಿಯ ಅವಶೇಷಗಳೆಂದೋ ಗುರುತುಗಳೆಂದೋ ಗೊತ್ತು ಮಾಡಬಹುದಾದ ವಸ್ತುವಿನ ಎಲುಬುಗಳು ಅಥವಾ ಚಿಪ್ಪುಗಳು, ದಂತ ಮುಂತಾದವುಗಳು
Ex. ಚೀನಾದಲ್ಲಿ ಡೈನೋಸಾರಗಳ ಪಳೆಯುಳಿಕೆಗಳು ಸಿಕ್ಕಿವೆ.
ONTOLOGY:
प्राकृतिक वस्तु (Natural Object) ➜ वस्तु (Object) ➜ निर्जीव (Inanimate) ➜ संज्ञा (Noun)
SYNONYM:
ಜೀವ್ಯವಶೇಷ ಫಾಸಿಲಾದ
Wordnet:
asmজীৱাশ্ম
bdजिबाश्म
benজীবাশ্ম
gujજીવાવશેષ
hinजीवाश्म
kasآثار متجحزہ
kokप्राणीपाशाण
malകാലഹരണപ്പെട്ട
marजीवाश्म
mniꯐꯣꯁꯤꯜ
nepजीवाश्म
oriଜୀବାଶ୍ମ
panਜੀਵਾਸ਼ਮ
sanजीवाश्मः
tamஜீவணு
telజీవ అవశేషాలు
urdباقیات , فوصل