ಏನನ್ನಾದರೂ ತುಂಬಲು ಮತ್ತು ಸಂಗ್ರಹಿಸಲು ಆಧಾರವಾದ ಮಾನವ ನಿರ್ಮಿತ ಮಣ್ಣು,ಲೋಹ, ಅಥವಾ ಪ್ಲಾಸ್ಟೀಕಿಂದ ಮಾಡಿದ ವಸ್ತು
Ex. ಆ ನಾಯಿಗೆ ಮಣ್ಣಿನ ಪಾತ್ರೆಯಲ್ಲಿ ಹಾಲು ಮುದ್ದೆ ಕಲಸಿ ಹಾಕಲಾಗಿದೆ.
HYPONYMY:
ಜೇಬು ಬೊಗಸೆ ಕಮಂಡಲು ಪಾತ್ರೆ ಚೀಲ ದೊನ್ನೆ ನಳಿಗೆ ಉಗುಲುವ ಪಾತ್ರೆ ನೀಲಾಂಜನ ಲೆಕ್ಕಣಿಕೆ ಡಬ್ಬಿ ಸಣ್ಣಬುಟ್ಟಿ ಪಾಯಿಕಾನೆ ಬೇಸನ್ ಕುಂಡ ಹುಂಡಿ ಚಿಮ್ಮುಗೋವಿ ದೀಪ ಬುಟ್ಟಿ ಬಿಂದಿಗೆ ವಾವಲಿಗನ ಪೆಟ್ಟಿಗೆ ಊಟದೆಲೆ ಪಾಕೀಟು ಪೊಟ್ಟಣ ಪೆಟ್ಟಿಗೆ ಗೋಣಿಚೀಲ ಸೀಸಿ ಕಸದಬುಟ್ಟಿ ಕಾಣಿಕೆ ಹುಂಡಿ ಕಬ್ಬಿಣದ ಬಾನೆ ಧೂಪದಾನಿ ಪಂಚಪಾತ್ರೆ ಟಪಾಲು ಪೆಟ್ಟಿಗೆ ಮುಚ್ಚುಳವುಳ್ಳ ಬುಟ್ಟಿ ಹೂಜಿ ಚಿಕ್ಕ ಬಾನೆ ಸಣ್ಣ ಹಗ್ಗದ ಜೋಳಿಗೆ ಕಟ್ಟು ಕುಂಕುಮ ಭರಣಿ ಅಳತೆ ಪಾತ್ರೆ ಕಾಂತಟೇಪು ಆಚಮನೀ ಕುಪ್ಪಿ ಅಂಗಾರ ದಾನಿ ಸಾಬೂನುದಾನಿ ಏತ ಕಿಟ್ ಲಾಕರ್ ನೀರೊಲೆ ಗಳಿಗೆ ಬಟ್ಟಲು ಪಂಚ ಖಡಿ ಪಾತ್ರೆ
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
asmপাত্র
benপাত্র
gujવાસણ
hinपात्र
kasبانہٕ , ٹوک
kokआयदन
malപാത്രം
nepभाँडो
oriପାତ୍ର
panਭਾਂਡੇ
sanपात्रम्
tamபாத்திரம்
telపాత్ర
urdبرتن
ಧಾತು, ಸೀಸ, ಮಣ್ಣು ಮುಂತಾದವುಗಳಿಂದ ತಯಾರಾದ ವಸ್ತುಗಳ ಆಧಾರ ಮೇಲೆ ತಿನ್ನುವ, ಕುಡಿಯುವ ವಸ್ತುಗಳನ್ನು ಇಡಲಾಗುತ್ತದೆ
Ex. ಲೋಹ/ಧಾತುವಿನ ನಕ್ಷೆಧಾರನು/ನಕ್ಷೆಯನ್ನು ರಚಿಸುವವನು ಪಾತ್ರೆಯವನ್ನು ತುಂಬಾ ಸುಂದರವಾಗಿ ಮಾಡುತ್ತಾನೆ/ರಚಿಸುತ್ತಾನೆ.
HYPONYMY:
ಮಡಿಕೆ ಬಟ್ಟಲು ಅಡಿಗೆ ಪಾತ್ರೆ ಹೂಜಿ ಬೋಗಣಿ ಬೆಳ್ಳಿಯಪಾತ್ರೆ ಹಾಲು ಕರೆಯುವ ಪಾತ್ರೆ ಮೊಸರು ಇಡುವ ಪಾತ್ರೆ ಹೆಂಡ ಇಳಿಸುವ ಮಡಿಕೆ ಸೀಸೆ ಕಮಂಡಲ ಸೌಟು ಕಡಾಯಿ ಸಟ್ಟುಗ ಕಳಸ ಚೆಂಬು ಭಂಡಾರ ಮಧ್ಯದಪಾತ್ರೆ ಮಜ್ಜಿಗೆ ಕಡಿಯುವ ಚಿಕ್ಕ ಪಾತ್ರೆ ಸಣ್ಣಕೊಡ ಲೋಟ ಮಣ್ಣಿನ ಪಾತ್ರೆ ಸುಣ್ಣದ ಡಬ್ಬಿ ನೀರಿನ ದೊಡ್ಡ ಪಾತ್ರೆ ದೀಪ ಡಬ್ಬಿ ಚಿಕ್ಕ ಬುಟ್ಟಿ ಕಾವಲಿ ತಟ್ಟೆ ಭಿಕ್ಷಾ ಪತ್ರೆ ಲೋಹದ ಪಾತ್ರೆ ಅಡುಗೆ ಪಾತ್ರೆ ಬಕೀಟು ಮರದ ತಟ್ಟೆ ತರ್ಮಸ್ ಅಗಲ ಬಾಯಿಯ ಮೊಣ್ಣಿನ ದೊಡ್ಡ ಪಾತ್ರೆ ಪೀಪಾಲಿ ಅಡಿಗೆ ಮಾಡುವ ದೊಡ್ಡ ಪಾತ್ರೆ ಪಾತೇಲಿ ಕುಡಿಕೆ ಕಲ್ಲಗಡಿಗೆ ಮಸಿಕುಡಿಕೆ ಸೇಂದಿಯ ಗಾಜಿನ ಪಾತ್ರೆ ಅಗಲ ಬಾಯಿಯ ಮಡಿಕೆ ಜಾಡಿ ಕೆಟಲು ಪ್ಯಾನು ತಪ್ಪಲೆ ಕುಕ್ಕರ್ ತಾಬಾಣ ಧೂಪಾರತಿ ಒಳಲೆ
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
SYNONYM:
ಭಾಂಡಿ ಕೊಳಗ ತಪ್ಪಲೆ
Wordnet:
asmবাচন
bdदो
benবাসন
gujવાસણ
hinबर्तन
kasبانہٕ
kokआयदन
marभांडे
mniꯀꯣꯟ
nepभाँडो
oriପାତ୍ର
panਭਾਂਡਾ
sanभण्डम्
urdبرتن , ظروف , بھانڈ
ಅನ್ನವನು ಇಡಲು ಬಳಸು ಒಂದು ತರಹದ ಪಾತ್ರೆ
Ex. ಬಾಣಲೆಯಲ್ಲಿ ಇರುವ ತರಕಾರಿ ಸಾರನ್ನು ಪಾತ್ರೆಗೆ ಹಾಕಿಬಿಡು.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
benকাঁসি
hinडोंगा
kokपडगो
panਡੌਂਗਾ
tamகுழிகிண்ணம்
urdڈونگا