Dictionaries | References

ಬಾಸುಂಡೆ

   
Script: Kannada

ಬಾಸುಂಡೆ

ಕನ್ನಡ (Kannada) WN | Kannada  Kannada |   | 
 noun  ತಲೆ ಅಥವಾ ಶಿರದ ಮೇಲೆ ಏಟು ಬಿದ್ದಾಗ ಆಗುವಂತಹ ಊತ   Ex. ಅವನು ಕೋಲಿನಿಂದ ಎಷ್ಟು ಜೋರಾಗಿ ಹೊಡೆದ ಎಂದರೆ ಅದು ಬಾಸುಂಡೆ ಬರುವಷ್ಟು ಜೋರಾಗಿ.
ONTOLOGY:
अवस्था (State)संज्ञा (Noun)
SYNONYM:
ಗದುವು
Wordnet:
bdलुमबाव
benআলু
gujઢીમણું
hinगुलमा
kasٹِنُیل
kokगूठ
malമുഴ
marटेंगूळ
mniꯄꯣꯝꯕ
nepटुटुल्को
panਗੁੰਬੜ
urdگُلم , گڑم , گلمہ , گنبہ
 noun  ಶರೀರದ ಮೇಲೆ ಕೋಲು, ಚಡಿ, ಚಾಟಿ, ತೆಳುವಾದ ಕೋಲು, ಬರಲು ಇತ್ಯಾದಿಗಳಿಂದ ಹೊಡೆದಾಗ ಚರ್ಮದ ಮೇಲೆ ಉಂಟಾಗುವ ಉಬ್ಬಿದ ಉದ್ದನೆಯ ಕಲೆ   Ex. ಅವರ ಬೆನ್ನ ಮೇಲೆ ಕೋಲಿನ ಬಾಸುಂಡೆ ಕಾಣುತ್ತಿದೆ.
ONTOLOGY:
वस्तु (Object)निर्जीव (Inanimate)संज्ञा (Noun)
Wordnet:
hinसाँट
marवळ

Comments | अभिप्राय

Comments written here will be public after appropriate moderation.
Like us on Facebook to send us a private message.
TOP