Dictionaries | References

ಬಿಡಿಸು

   
Script: Kannada

ಬಿಡಿಸು

ಕನ್ನಡ (Kannada) WN | Kannada  Kannada |   | 
 verb  ಸ್ವಭಾವ, ರೂಢಿ, ವಾಡಿಕೆಯನ್ನು ದೂರ ಮಾಡುವುದು   Ex. ನನ್ನ ಮಗಳು ಹೆಚ್ಚಟ್ಟು ಚೀಪುವ ಅಭ್ಯಾಸವನ್ನು ಬಹಳ ಪ್ರಯಾಸ ಪಟ್ಟು ನಾನು ಬಿಡಿಸಿದೆ.
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
 verb  ಬಿಡುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು   Ex. ಮೋಹನನು ಸೋಹನನ್ನು ಸಿಪಾಯಿಗಳಿಂದ ಬಿಡಿಸಿದನು.
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
Wordnet:
ben(অপরকে দিয়ে)ছাড়ানো
kasآزاد کَرناوُن , یَلہِ ترٛاوناوُن
kokसोडोवन घेवप
marसोडवून घेणे
 verb  ಗೋಜಲಾಗಿರುವುದನ್ನು ಸರಳವಾಗಿ ಬಿಡಿಸುವ ಪ್ರಕ್ರಿಯೆ   Ex. ರೈತನು ಗಂಟು ಹಾಕಿದ್ದ ಹಗ್ಗವನ್ನು ಬಿಡಿಸುತ್ತಿದ್ದಾನೆ.
HYPERNYMY:
ONTOLOGY:
कर्मसूचक क्रिया (Verb of Action)क्रिया (Verb)
 verb  ಗೋಜಲಾಗಿರುವುದನ್ನು ಸರಳ ಗೊಳಿಸುವ ಪ್ರಕ್ರಿಯೆ   Ex. ಗಂಟು ಹಾಕಿದ ಹಗ್ಗಗಳನ್ನು ಬಿಡಿಸಲಾಯಿತು.
HYPERNYMY:
ONTOLOGY:
होना क्रिया (Verb of Occur)क्रिया (Verb)
 verb  ಮದರಂಗಿ, ಅರಿಶಿನ, ವಿಳೆದೆಲೆಯ ಬಣ್ಣ ಬರುವ ಪ್ರಕ್ರಿಯೆ   Ex. ಅವಳ ಕೈಯಲ್ಲಿ ಮಂದರಂಗಿ ಬಿಡಿಸಿದ್ದಾರೆ.
HYPERNYMY:
ONTOLOGY:
भौतिक अवस्थासूचक (Physical State)अवस्थासूचक क्रिया (Verb of State)क्रिया (Verb)
   see : ರಹಸ್ಯ ಬಯಲು ಮಾಡು, ಬಿಚ್ಚು

Comments | अभिप्राय

Comments written here will be public after appropriate moderation.
Like us on Facebook to send us a private message.
TOP